ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಶುಕ್ಲ ಪಕ್ಷ,ದಶಮಿ ತಿಥಿ,
ಸೋಮವಾರ, ಪುನರ್ವಸು ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 7:56 ರಿಂದ 9:27
ಗುಳಿಕಕಾಲ: ಮಧ್ಯಾಹ್ನ 2:00 ರಿಂದ 3:31
ಯಮಗಂಡಕಾಲ: ಬೆಳಗ್ಗೆ 10:58 ರಿಂದ 12:29
Advertisement
ಮೇಷ: ಕೃಷಿಕರಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಕಾರ್ಯಗಳಲ್ಲಿ ಯಶಸ್ಸು, ಉತ್ತಮ ಬುದ್ಧಿಶಕ್ತಿ, ಯತ್ನ ಕಆರ್ಯದಲ್ಲಿ ಜಯ.
Advertisement
ವೃಷಭ: ದ್ರವ್ಯ ವ್ಯಾಪಾರಿಗಳಿಗೆ ಲಾಭ, ಆತ್ಮೀಯರ ಆಗಮನ, ಆರೋಗ್ಯದಲ್ಲಿ ಏರುಪೇರು, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ತೀರ್ಥಯಾತ್ರೆ ದರ್ಶನ.
Advertisement
ಮಿಥುನ: ಮೇಲಾಧಿಕಾರಿಗಳಿಂದ ನಿಂದನೆ, ಮನಸ್ಸಿನಲ್ಲಿ ಗೊಂದಲ, ಆರೋಗ್ಯದಲ್ಲಿ ಏರುಪೇರು, ವಾಹನ ಅಪಘಾತ ಸಾಧ್ಯತೆ.
ಕಟಕ: ವಿವಾಹ ಕಾರ್ಯಗಳಲ್ಲಿ ಭಾಗಿ, ಹಿರಿಯರಿಂದ ಆಶೀರ್ವಾದ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅಭಿವೃದ್ಧಿ ಸಾಧ್ಯತೆ, ಈ ದಿನ ವಿಶೇಷ ಲಾಭ.
ಸಿಂಹ: ಸರ್ಕಾರಿ ಅಧಿಕಾರಿಗಳಿಗೆ ಲಾಭ, ನಂಬಿಕಸ್ಥರಿಂದ ಮೋಸ, ಸ್ತ್ರೀಯರಿಗೆ ಶುಭ, ಅನ್ಯರಿಗೆ ಉಪಕಾರ ಮಾಡುವಿರಿ.
ಕನ್ಯಾ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರುಗಳ ಕಾಟ, ಅತಿಯಾದ ಮುಂಗೋಪ, ಹಣಕಾಸು ನೆರವು.
ತುಲಾ: ಅಮೂಲ್ಯ ವಸ್ತುಗಳ ಖರೀದಿ, ಅನಿರೀಕ್ಷಿತ ಲಾಭ, ಹಿತ ಶತ್ರುಗಳಿಂದ ತೊಂದರೆ, ಎಲ್ಲರ ಮನಸ್ಸು ಗೆಲ್ಲುವಿರಿ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ನಿಮ್ಮ ಬುದ್ಧಿವಂತಿಕೆಗೆ ಬೇಡಿಕೆ, ದಾಂಪತ್ಯದಲ್ಲಿ ಪ್ರೀತಿ, ಸಕಾಲದಲ್ಲಿ ಧನಾಗಮನ, ಈ ದಿನ ಶುಭ ಫಲ.
ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಹಿರಿಯರಿಂದ ಬೆಂಬಲ, ಸುಖ ಭೋಜನ, ಅಪವಾದಗಳು ದೂರವಾಗುತ್ತದೆ.
ಮಕರ: ತೀರ್ಥಯಾತ್ರೆ ದರ್ಶನ, ವ್ಯಾಸಂಗಕ್ಕೆ ತೊಂದರೆ, ದಾಯಾದಿಗಳ ಕಲಹ, ಹೊಸ ವ್ಯಕ್ತಿಗಳ ಪರಿಚಯ, ದುಷ್ಟ ಜನರ ಸಹವಾಸ.
ಕುಂಭ: ದೂರ ಪ್ರಯಾಣ, ಗಣ್ಯ ವ್ಯಕ್ತಿಗಳ ಭೇಟಿ, ಇತರರ ಮಾತಿಗೆ ಮರುಳಾಗಬೇಡಿ, ನಂಬಿದ ಜನರಿಂದ ಮೋಸ.
ಮೀನ: ವಿವಿಧ ಮೂಲಗಳಿಂದ ಧನಾಗಮನ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ.