ರಾಹುಕಾಲ : 12:36 ರಿಂದ 02:05
ಗುಳಿಕಕಾಲ : 11:07 ರಿಂದ 12:36
ಯಮಗಂಡಕಾಲ : 8:09 ರಿಂದ 9:38
ಬುಧವಾರ, ತ್ರಯೋದಶಿ,ಶ್ರವಣ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಕೃಷ್ಣ ಪಕ್ಷ
Advertisement
ಮೇಷ: ಸಕಾಲದಲ್ಲಿ ಹಣ ಬರುವುದು, ಸ್ತ್ರೀಯರಿಗೆ ಶುಭ, ಕೃಷಿಕರಿಗೆ ಲಾಭ, ತೀರ್ಥ ಯಾತ್ರೆಯ ದರ್ಶನ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.
Advertisement
ವೃಷಭ: ಮಿತ್ರರ ಬೆಂಬಲ, ವಿಪರೀತ ಕೋಪ, ದಾಂಪತ್ಯದಲ್ಲಿ ಪ್ರೀತಿ, ವೈರಿಗಳಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಮಿಥುನ: ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ.
Advertisement
ಕಟಕ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು, ಚೋರ ಭಯ.
ಸಿಂಹ: ಬಹು ಸೌಖ್ಯ, ಮಾತಿಗೆ ಮರುಳಾಗದಿರಿ, ಅಧಿಕ ಖರ್ಚು, ಕಷ್ಟಕ್ಕೆ ಪ್ರತಿಫಲ ಸಿಕ್ಕಿ ಸಂತೋಷ.
ಕನ್ಯಾ: ಅಲ್ಪ ಆದಾಯ ಅಧಿಕ ಖರ್ಚು, ಯಾರನ್ನು ಹೆಚ್ಚಾಗಿ ನಂಬಬೇಡಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ನಿದ್ರಾಭಂಗ.
ತುಲಾ: ತಾಯಿಯಿಂದ ನಿಂದನೆ, ಅತಿಯಾದ ಭಯ, ಪರಸ್ಥಳವಾಸ, ಶರೀರದಲ್ಲಿ ಆಯಸ, ಅಕಾಲ ಭೋಜನ.
ವೃಶ್ಚಿಕ: ಅಧಿಕಾರಿಗಳಿಂದ ಕಿರುಕುಳ, ಮಾನಹಾನಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಗುರುಗಳ ಬೇಟಿ.
ಧನಸ್ಸು: ಅನಾವಶ್ಯಕ ಖರ್ಚಿನಿಂದ ದೂರವಿರಿ, ವಿದೇಶ ಪ್ರಯಾಣ, ಯತ್ನ ಕಾರ್ಯಾನುಕೂಲ, ಅಧಿಕ ಕೆಲಸದಿಂದ ವಿಶ್ರಾಂತಿ.
ಮಕರ: ಉದ್ಯಮಿಗಳಿಗೆ ಯಶಸ್ಸು, ದೃಷ್ಟಿ ದೋಷ, ಸುಖ ಭೋಜನ, ಪ್ರಭಾವಿ ವ್ಯಕ್ತಿಗಳ ಭೇಟಿ, ಕುಟುಂಬದಲ್ಲಿ ಶಾಂತಿ.
ಕುಂಭ: ರಾಜ ಭಯ, ಮೂಗಿನ ಮೇಲೆ ಕೋಪ, ಹಣದ ತೊಂದರೆ, ಶತ್ರುಭಾದೆ, ನೆಮ್ಮದಿ ಇಲ್ಲದ ಜೀವನ.
ಮೀನ: ಪರಿಚಿತರಿಗೆ ಸಹಾಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಹೊಸ ಅವಕಾಶ, ಆಲಸ್ಯ ಮನೋಭಾವ