ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಮಾಘಮಾಸ,
ಕೃಷ್ಣಪಕ್ಷ, ದಶಮಿ/ಏಕಾದಶಿ,
ಶನಿವಾರ, ಮೂಲನಕ್ಷತ್ರ/ಪೂರ್ವಾಷಾಡ ನಕ್ಷತ್ರ.
ರಾಹುಕಾಲ: 09:30 ರಿಂದ 11:26
ಗುಳಿಕಕಾಲ: 06:40 ರಿಂದ 08:09
ಯಮಗಂಡಕಾಲ: 02:05 ರಿಂದ 3:34
ಮೇಷ: ಆರ್ಥಿಕ ನಷ್ಟಗಳು, ಸಾಲದ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ, ಮಕ್ಕಳ ಭವಿಷ್ಯದ ಯೋಚನೆ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಹಿರಿಯರ ಮಾರ್ಗದರ್ಶನ, ಮಾತಿನಿಂದ ಸಮಸ್ಯೆ.
Advertisement
ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ವ್ಯಾಪಾರದಲ್ಲಿ ಹಿನ್ನಡೆ, ಪ್ರೀತಿ-ಪ್ರೇಮದಲ್ಲಿ ಸಮಸ್ಯೆ, ಮಕ್ಕಳಿಗಾಗಿ ಅಧಿಕ ಖರ್ಚು, ಭಾವನಾತ್ಮಕ ಸೋಲು,
ಅಸಭ್ಯ ವರ್ತನೆಗಳು.
Advertisement
ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ಮಕ್ಕಳ ಜೀವನದಲ್ಲಿ ವ್ಯತ್ಯಾಸ, ಭಾವನೆಗಳಿಗೆ ಪೆಟ್ಟು, ಆಡಂಬರ ಜೀವನದ ಕನಸು, ಸರ್ಕಾರಿ ಕೆಲಸಕಾರ್ಯಗಳಲ್ಲಿ ಹಿನ್ನಡೆ, ದೈಹಿಕ ಅಸಮತೋಲನದಿಂದ ಸಮಸ್ಯೆಗಳು.
Advertisement
ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಾನಸಿಕ ಅಸಮತೋಲನ, ಅಲಂಕಾರಿಕ ವಸ್ತುಗಳಿಂದ ಸಮಸ್ಯೆಗಳು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಒತ್ತಡಗಳಿಂದ ಅನಾರೋಗ್ಯ, ಸ್ವಯಂಕೃತ ಅಪರಾಧದಿಂದ ಆರ್ಥಿಕ ಸಂಕಷ್ಟ.
Advertisement
ಸಿಂಹ: ಬಂಧು-ಬಾಂಧವರು ದೂರ, ದೈಹಿಕ ಅಸಮರ್ಥತೆ, ಆತ್ಮವಿಶ್ವಾಸದಿಂದ ಜಯ, ಅನಗತ್ಯ ತಿರುಗಾಟ, ನೆರೆಹೊರೆಯವರಿಂದ ಕಿರಿಕಿರಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಗರ್ಭ ದೋಷಗಳು.
ಕನ್ಯಾ: ಆರ್ಥಿಕ ಹಿನ್ನಡೆಗಳು, ಮಾತಿನಿಂದ ಸಮಸ್ಯೆ, ಹಳೆಯ ನೆನಪುಗಳು ಕಾಡುವವು, ಪ್ರಯಾಣದಲ್ಲಿ ಸಮಸ್ಯೆ, ಭವಿಷ್ಯದ ಚಿಂತೆಗಳು, ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ, ಗೌರವಕ್ಕೆ ಧಕ್ಕೆ ಬರುವ ಆತಂಕ, ಆರ್ಥಿಕ ಸಹಾಯ.
ತುಲಾ: ವ್ಯವಹಾರದಲ್ಲಿ ಹಿನ್ನಡೆ, ಅಪಕೀರ್ತಿ, ಅಧಿಕಾರಿಗಳಿಂದ ಭರವಸೆ, ಆಯುಷ್ಯದ ಭೀತಿ.
ವೃಶ್ಚಿಕ: ಅಕ್ರಮ ಮಾರ್ಗದ ಧನ ಸಂಪಾದನೆ, ಅನ್ಯ ಮಾರ್ಗದಲ್ಲಿ ಗೆಲುವು ಸಾಧಿಸುವ ಛಲ, ಸಂಗಾತಿಯಿಂದ ಲಾಭ, ಕೆಟ್ಟ ಆಲೋಚನೆಗಳು, ಉದ್ಯೋಗದಲ್ಲಿ ಅನುಕೂಲ.
ಧನಸ್ಸು: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗ ನಷ್ಟಗಳು, ಮಲತಾಯಿ ಧೋರಣೆಗಳು, ಪಾಪಪ್ರಜ್ಞೆ ಮತ್ತು ಸಂಕಟಗಳು, ಲೋಕ ನಿಂದನೆ.
ಮಕರ: ಭಾವನಾತ್ಮಕ ಸೋಲು, ಬಾಲಗ್ರಹ ದೋಷಗಳು, ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ, ಅನಿರೀಕ್ಷಿತ ಆಪತ್ತು ಮತ್ತು ಉದ್ಯೋಗ ನಷ್ಟ, ದುಶ್ಚಟಗಳಿಂದ ಸಮಸ್ಯೆಗಳು, ದೈಹಿಕ ಅಸಮತೋಲನ.
ಕುಂಭ: ಸ್ಥಿರಾಸ್ತಿಯಿಂದ ನಷ್ಟ, ಸುಖದಿಂದ ವಂಚಿತ, ಮಾನಸಿಕವಾದ ದೌರ್ಬಲ್ಯ, ಮೂರನೇ ವ್ಯಕ್ತಿಯಿಂದ ಸಂಸಾರದಲ್ಲಿ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ತೊಡಕು, ಕೃಷಿಕರಿಗೆ ಅನಾನುಕೂಲ.
ಮೀನ: ದಾಂಪತ್ಯದಲ್ಲಿ ಸಮಸ್ಯೆಗಳು ಮತ್ತು ಕಿರಿಕಿರಿ, ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ, ಮೃತ್ಯು ಭಯ,ಬೆಲೆಬಾಳುವ ವಸ್ತುಗಳ ಕಳವು, ಕೆಲಸ ಕಾರ್ಯಗಳಲ್ಲಿ ಸೋಲು.