Connect with us

Dina Bhavishya

ದಿನಭವಿಷ್ಯ 26-02-2020

Published

on

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಬುಧವಾರ, ಉತ್ತರಭಾದ್ರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:36 ರಿಂದ 2:05
ಗುಳಿಕಕಾಲ: ಬೆಳಗ್ಗೆ 11:07 ರಿಂದ 12:36
ಯಮಗಂಡಕಾಲ: ಬೆಳಗ್ಗೆ 8:09 ರಿಂದ 9:38

ಮೇಷ: ಮುಂಗೋಪ ಹೆಚ್ಚು, ಚೋರ ಭಯ, ಕುತಂತ್ರದಿಂದ ಹಣ ಸಂಪಾದನೆ, ವಾಹನದಿಂದ ತೊಂದರೆ.

ವೃಷಭ: ನೆಮ್ಮದಿ ಇಲ್ಲದ ಜೀವನ, ವೈದ್ಯಕೀಯ ವೃತ್ತಿಯವ್ರಿಗೆ ವಿಶೇಷ ಲಾಭ, ಉತ್ತಮ ಫಲ ಸಿದ್ಧಿ, ಪಾಪ ಕಾರ್ಯದಲ್ಲಿ ಮನಸ್ಸು ಪ್ರಚೋದನೆ.

ಮಿಥುನ: ಪರರ ಮಾತಿಗ ಕಿವಿಗೊಡಬೇಡಿ, ಗೆಳೆಯರಿಂದ ಸಹಾಯ, ಸಾಲ ಬಾಧೆ, ವ್ಯಾಸಂಗದಲ್ಲಿ ಹಿನ್ನಡೆ.

ಕಟಕ: ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ, ವಿದೇಶ ಪ್ರಯಾಣ, ವಿವಾಹ ಯೋಗ, ಮನೆಯಲ್ಲಿ ಸಂತಸದ ವಾತಾವರಣ.

ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ಋಣ ವಿಮೋಚನೆ, ಆಕಾಲ ಭೋಜನ, ದಾಯಾದಿಗಳ ಕಲಹ, ಸಾಧಾರಣ ಫಲ.

ಕನ್ಯಾ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ, ಸುಖ ಭೋಜನ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

ತುಲಾ: ಸಕಾಲದಲ್ಲಿ ಹಣ ಲಭಿಸುವುದು, ದ್ರವ್ಯ ಲಾಭ, ಸ್ತ್ರೀಯರಿಗೆ ಅನುಕೂಲ, ವ್ಯಾಪಾರದಲ್ಲಿ ಉತ್ತಮ ವಹಿವಾಟು.

ವೃಶ್ಚಿಕ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ.

ಧನಸ್ಸು: ಬೇಜವಾಬ್ದಾರಿಯಿಂದ ನಷ್ಟ, ಅಮೂಲ್ಯ ವಸ್ತುಗಳ ಕಳವು, ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ.

ಮಕರ: ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸ್ಸು, ಹಿತ ಶತ್ರುಗಳ ಬಾಧೆ, ಸ್ತ್ರೀಯರಿಗೆ ತಾಳ್ಮೆ ಅಗತ್ಯ.

ಕುಂಭ: ಅಲ್ಪ ಆದಾಯ, ಅಧಿಕವಾದ ಖರ್ಚು, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಾನಸಿಕ ನೆಮ್ಮದಿ, ಷೇರು ವ್ಯವಹಾರದಲ್ಲಿ ಲಾಭ, ಥಳುಕಿನ ಮಾತಿಗೆ ಮರುಳಾಗಬೇಡಿ.

ಮೀನ: ನಾನಾ ರೀತಿಯಲ್ಲಿ ಅನುಕೂಲ, ಮಾನಸಿಕ ಒತ್ತಡ, ಎಲ್ಲರ ಪ್ರೀತಿ ವಿಶ್ವಾಸ ಗಳಿಕೆ, ಆತ್ಮೀಯ ಸ್ನೇಹಿತರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ.

 

Click to comment

Leave a Reply

Your email address will not be published. Required fields are marked *