ಪಂಚಾಂಗ:
ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,
ಪ್ರಥಮಿ, ಶುಕ್ರವಾರ,
ಪುಷ್ಯ ನಕ್ಷತ್ರ / ಆಶ್ಲೇಷ ನಕ್ಷತ್ರ.
ರಾಹುಕಾಲ 11:09 ರಿಂದ 12:36
ಗುಳಿಕಕಾಲ 08:15 ರಿಂದ 09:42
ಯಮಗಂಡಕಾಲ 03:30 ರಿಂದ 04:57
ಮೇಷ: ಸ್ಥಿರಾಸ್ತಿ ಮತ್ತು ವಾಹನ ನಷ್ಟ, ವ್ಯಾಪಾರ-ವ್ಯವಹಾರದ ನಷ್ಟದ ಚಿಂತೆ, ಸೋದರ ಮಾವನಿಂದ ಸಮಸ್ಯೆ, ಅನಗತ್ಯ ತಿರುಗಾಟಗಳು.
Advertisement
ವೃಷಭ: ಆರ್ಥಿಕ ಅನುಕೂಲ, ವಸ್ತ್ರ-ಆಭರಣ ಖರೀದಿಯ ಯೋಜನೆ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಷೇರು ಮಾರುಕಟ್ಟೆಯಲ್ಲಿ ಲಾಭ.
Advertisement
ಮಿಥುನ: ಸ್ಥಿರಾಸ್ತಿಗಾಗಿ ಸಾಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೌಟುಂಬಿಕ ಕಲಹ.
Advertisement
ಕಟಕ: ಅತಿ ಬುದ್ಧಿವಂತಿಕೆಯಿಂದ ನಷ್ಟ, ಹತ್ತಿರದ ಪ್ರಯಾಣ, ಅನಗತ್ಯ ತಿರುಗಾಟ, ಮಕ್ಕಳ ಜೀವನದ ಚಿಂತೆ.
Advertisement
ಸಿಂಹ: ಸ್ಥಿರಾಸ್ತಿಯಿಂದ ಲಾಭ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಕಾರ್ಯಜಯ, ಸ್ನೇಹಿತರಿಂದ ಅನುಕೂಲ.
ಕನ್ಯಾ: ಉದ್ಯೋಗ ಒತ್ತಡಗಳು, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅನಗತ್ಯ ವಿವಾದ, ಕೋರ್ಟ್ ಕೇಸ್‍ಗಳಿಗೆ ಅಲೆದಾಟ.
ತುಲಾ: ದೂರ ಪ್ರಯಾಣದ ಯೋಜನೆ, ಪಾಲುದಾರಿಕೆಯಲ್ಲಿ ಒತ್ತಡಗಳು, ಉದ್ಯೋಗದ ಸಮಸ್ಯೆಗಳಿಂದ ನಿದ್ರಾಭಂಗ, ಅಪಕೀರ್ತಿ ಅಪವಾದಗಳು.
ವೃಶ್ಚಿಕ: ಉತ್ತಮ ಹೆಸರು ಕೀರ್ತಿ ಪ್ರಶಂಸೆಗಳು, ಸಾಲ ದೊರೆಯುವುದು, ಕಾರ್ಯಜಯ, ಅಪವಾದಗಳಿಂದ ಮುಕ್ತಿ.
ಧನಸ್ಸು: ಪ್ರಯಾಣದಲ್ಲಿ ಯಶಸ್ಸು, ತಂದೆಯಿಂದ ಸಹಕಾರ, ಅಧಿಕಾರಿಗಳಿಂದ ಅನುಕೂಲ, ಆರ್ಥಿಕವಾಗಿ ಅನುಕೂಲ.
ಮಕರ: ಪ್ರಯಾಣದಲ್ಲಿ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಅನಾರೋಗ್ಯ, ಸೋಮಾರಿತನ.
ಕುಂಭ: ಮಕ್ಕಳಿಂದ ಆಕಸ್ಮಿಕ ತೊಂದರೆ, ಉದ್ಯೋಗ ನಷ್ಟ, ಅತಿ ವೇಗದ ಚಾಲನೆಯಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಒತ್ತಡಗಳು.
ಮೀನ: ಸ್ಥಿರಾಸ್ತಿ ವಾಹನದಿಂದ ಧನಾಗಮನ, ತಾಯಿಯಿಂದ ಸಹಕಾರ, ಸಂಗಾತಿಯಿಂದ ಅದೃಷ್ಟ, ಪ್ರಯಾಣದಲ್ಲಿ ಅಡೆತಡೆಗಳು.