ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಭಾನುವಾರ, ಧನಿಷ್ಟ ನಕ್ಷತ್ರ
Advertisement
ರಾಹುಕಾಲ: ಸಂಜೆ 4:57 ರಿಂದ 6:23
ಗುಳಿಕಕಾಲ: ಮಧ್ಯಾಹ್ನ 3:30 ರಿಂದ 4:57
ಯಮಗಂಡಕಾಲ: ಮಧ್ಯಾಹ್ನ 12:36 ರಿಂದ 2:03
Advertisement
ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ, ಮಾನಸಿಕ ವ್ಯಥೆ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ, ವಾಹನದಿಂದ ಲಾಭ, ಬಂಧು ಮಿತ್ರರಲ್ಲಿ ಕಲಹ, ಎಚ್ಚರಿಕೆಯ ನಡೆ ಅಗತ್ಯ, ಆದಾಯಕ್ಕಿಂದ ಖರ್ಚು ಹೆಚ್ಚು, ಶತ್ರುಗಳ ಬಾಧೆ.
Advertisement
ವೃಷಭ: ಅಧಿಕವಾದ ತಿರುಗಾಟ, ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರು-ಋಣ ಬಾಧೆ, ಅಧಿಕಾರಿಗಳಿಂದ ಪ್ರಶಂಸೆ, ಇಲ್ಲ ಸಲ್ಲದ ಅಪವಾದ, ಸಾಲ ಬಾಧೆ, ನಂಬಿದ ಜನರಿಂದ ಮೋಸ.
Advertisement
ಮಿಥುನ: ಮಿತ್ರರಿಂದ ಮೋಸ, ವ್ಯರ್ಥ ಧನ ಹಾನಿ, ಸಂಗಾತಿಗೆ ಅನಾರೋಗ್ಯ, ಉದ್ಯೋಗದಲ್ಲಿ ಏರುಪೇರು, ಶತ್ರುಗಳಿಂದ ನಿಂದನೆ, ಕೃಷಿಯಲ್ಲಿ ಲಾಭ, ನಾನಾ ರೀತಿಯಲ್ಲಿ ಸಂಪಾದನೆ.
ಕಟಕ: ವಾಹನ ಖರೀದಿ ಯೋಗ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರಗಳಲ್ಲಿ ಜಾಗ್ರತೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗ ಪ್ರಾಪ್ತಿ, ಪರರ ಧನ ಯೋಗ, ಧೈರ್ಯದಿಂದ ಕಾರ್ಯ ಮುನ್ನಡೆ.
ಸಿಂಹ: ದೂರ ಪ್ರಯಾಣ, ಆರೋಗ್ಯ ಸಮಸ್ಯೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ತ್ರೀಯರಿಗೆ ಲಾಭ, ದ್ರವ್ಯ ಲಾಭ, ವಸ್ತ್ರ ಖರೀದಿ ಯೋಗ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆದಾಯಕ್ಕಿಂತ ಖರ್ಚು ಹೆಚ್ಚು, ಆತ್ಮೀಯರಿಂದ ಮನಃಸ್ತಾಪ.
ಕನ್ಯಾ: ಗೌರವ ಸನ್ಮಾನ ಪ್ರಾಪ್ತಿ, ಸುಖ ಭೋಜನ ಯೋಗ, ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯ ವೃದ್ಧಿ, ಅಧಿಕ ಧನ ಲಾಭ, ಇಷ್ಟಾರ್ಥ ಸಿದ್ಧಿ, ದ್ರವ್ಯ ಲಾಭ, ವಾಹನ ರಿಪೇರಿ.
ತುಲಾ: ಮನೆಯಲ್ಲಿ ನೆಮ್ಮದಿ ವಾತಾವರಣ, ವ್ಯಾಸಂಗಕ್ಕೆ ತೊಂದರೆ, ಮಾತೃವಿನ ಬಂಧುಗಳಿಂದ ಕಿರಿಕಿರಿ, ಆತ್ಮೀಯರೊಂದಿಗೆ ವೈಮನಸ್ಸು, ಪಾಪ ಕಾರ್ಯ ಸಿದ್ಧಿ, ದಾಯಾದಿಗಳ ಕಲಹ, ಅಪಕೀರ್ತಿ, ನಿಂದನೆ, ಶತ್ರುಗಳ ನಾಶ, ಸ್ಥಿರಾಸ್ತಿಯಲ್ಲಿ ನಷ್ಟ.
ವೃಶ್ಚಿಕ: ವ್ಯವಹಾರದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ವಿಘ್ನ, ಆರೋಗ್ಯದಲ್ಲಿ ವ್ಯತ್ಯಾಸ, ದುಷ್ಟ ಬುದ್ಧಿ, ವಿಪರೀತ ವ್ಯಸನ, ಕುಟುಂಬದಲ್ಲಿ ಕಲಹ, ಸ್ಥಾನ ಬದಲಾವಣೆ, ಅನ್ಯ ಜನರಲ್ಲಿ ವೈಮನಸ್ಸು.
ಧನಸ್ಸು: ಉದ್ಯೋಗದಲ್ಲಿ ಸ್ಥಾನಮಾನ, ಕೀರ್ತಿ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಧನ ಲಾಭ, ಮಾನಸಿಕ ನೆಮ್ಮದಿ, ಕುಟುಂಬ ಸೌಖ್ಯ, ಮನಸ್ಸಿನಲ್ಲಿ ಭಯ ಭೀತಿ, ಯಾರನ್ನೂ ಹೆಚ್ಚು ನಂಬಬೇಡಿ, ಹಿತ ಶತ್ರುಗಳಿಂದ ತೊಂದರೆ.
ಮಕರ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಉತ್ತಮ ಗೌರವ, ವ್ಯಾಪಾರದಲ್ಲಿ ಲಾಭ, ಮಾನಸಿಕ ನೆಮ್ಮದಿ, ಮಿತ್ರರಲ್ಲಿ ಮನಃಸ್ತಾಪ, ಊರೂರು ಸುತ್ತಾಟ, ಅಲ್ಪ ಲಾಭ, ಅಧಿಕ ಖರ್ಚು, ನೌಕರಿಯಲ್ಲಿ ತೊಂದರೆ.
ಕುಂಭ: ಅನಿರೀಕ್ಷಿತ ದೂರ ಪ್ರಯಾಣ, ಅಮೂಲ್ಯ ವಸ್ತುಗಳ ಖರೀದಿ, ಸಾಲ ಬಾಧೆ, ದಾನ ಧರ್ಮದಲ್ಲಿ ಆಸಕ್ತಿ, ಇಚ್ಛಿತ ಕಾರ್ಯಗಳಲ್ಲಿ ಭಾಗಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ.
ಮೀನ: ನೀಚ ಜನರಿಂದ ತೊಂದರೆ, ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ಸ್ತ್ರೀಯರಿಗೆ ಅನುಕೂಲ, ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಮನಸ್ಸಿನಲ್ಲಿ ನಾನಾ ಆಲೋಚನೆ, ಯತ್ನ ಕಾರ್ಯದಲ್ಲಿ ಜಯ.