ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ವೈಶಾಖ
ಪಕ್ಷ – ಶುಕ್ಲ
ತಿಥಿ – ಪ೦ಚಮಿ
ನಕ್ಷತ್ರ – ಆರ್ದ್ರಾ
ರಾಹುಕಾಲ: 3:25 PM – 4:59 PM
ಗುಳಿಕಕಾಲ: 12:17 PM – 1:51 PM
ಯಮಗಂಡಕಾಲ: 9:09 AM – 10:43 AM
Advertisement
ಮೇಷ: ಸಂಬಂಧಿಗಳಿಂದ ಪಿತೂರಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಮಾನಸಿಕ ವೇದನೆ.
Advertisement
ವೃಷಭ: ಆರೋಗ್ಯದಲ್ಲಿ ಏರುಪೇರು, ಮಾತೃವಿನೊಂದಿಗೆ ಕಲಹ, ಹಿರಿಯರ ಉಪದೇಶದಿಂದ ಮನಃಶಾಂತಿ.
Advertisement
ಮಿಥುನ: ಕುಟುಂಬದಲ್ಲಿ ಅನರ್ಥವಾಗುವ ಸಾಧ್ಯತೆ, ವಾಹನ ಚಾಲಕರು ಜಾಗ್ರತೆವಹಿಸಿ, ಹೊಸ ಸಮಸ್ಯೆಗಳ ಉದ್ಭವ.
Advertisement
ಕಟಕ: ತೀರ್ಥಕ್ಷೇತ್ರ ಯಾತ್ರೆ ಸಾಧ್ಯತೆ, ಚಂಚಲ ಮನಸ್ಸು, ಮನಃಶಾಂತಿ.
ಸಿಂಹ: ಆಲಸಿ ಮನೋಭಾವ, ಸಹೋದ್ಯೋಗಿಗಳೊಂದಿಗೆ ಕಲಹ, ದಾಂಪತ್ಯದಲ್ಲಿ ವಿರಸ.
ಕನ್ಯಾ: ನೀಚ ಜನರಿಂದ ತೊಂದರೆ, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಇಷ್ಟಾರ್ಥಸಿದ್ಧಿ.
ತುಲಾ: ಮಾನಸಿಕ ವೇದನೆ, ಹಿತಶತ್ರುಗಳಿಂದ ತೊಂದರೆ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ.
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ಯತ್ನ ಕೆಲಸದಲ್ಲಿ ವಿಘ್ನ, ಶತ್ರುಗಳ ಜಾಲಕ್ಕೆ ಬೀಳುವಿರಿ.
ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ವಾದ-ವಿವಾದಗಳಲ್ಲಿ ಭಾಗಿ, ದೂರ ಪ್ರಯಾಣ.
ಮಕರ: ತಾಳ್ಮೆ ಅಗತ್ಯ, ರೋಗಬಾಧೆ, ಅಕಾಲ ಭೋಜನ.
ಕುಂಭ: ಅಧಿಕ ಖರ್ಚು, ಅಲ್ಪ ಆದಾಯ, ಕೆಲಸ ಕಾರ್ಯಗಳಲ್ಲಿ ವಿಘ್ನ.
ಮೀನ: ಭೂಲಾಭ, ಮಾತಾಪಿತರಲ್ಲಿ ವಾತ್ಸಲ್ಯ, ಆಕಸ್ಮಿಕ ಧನಲಾಭ