ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಶುಕ್ಲ
ತಿಥಿ – ಬಿದಿಗೆ
ನಕ್ಷತ್ರ – ಉತ್ತರಾಷಾಡ
ರಾಹುಕಾಲ: ಸಂಜೆ 04 : 35 ರಿಂದ 06 : 00 ರವರೆಗೆ
ಗುಳಿಕಕಾಲ: ಮಧ್ಯಾಹ್ನ 03 : 10 ರಿಂದ 04 : 35 ರವರೆಗೆ
ಯಮಗಂಡಕಾಲ: ಮಧ್ಯಾಹ್ನ 12 : 19 ರಿಂದ 01 : 44 ರವರೆಗೆ
Advertisement
ಮೇಷ: ಪತ್ನಿಯ ಆರೋಗ್ಯಕ್ಕಾಗಿ ಧನವ್ಯಯ, ಕೆಲಸಕ್ಕೆ ಪ್ರಯತ್ನದ ಅಗತ್ಯವಿದೆ, ಸಾಹಸ ಕಾರ್ಯದತ್ತ ಆಸಕ್ತಿ
Advertisement
ವೃಷಭ:ವಿವಾದಗಳಲ್ಲಿ ಸಿಲುಕಿಕೊಳ್ಳುತ್ತೀರಿ, ದುಬಾರಿ ವಸ್ತುಗಳ ಕಳವು, ವಿವಾಹ ಕಾರ್ಯಕ್ಕೆ ಅಡೆತಡೆ
Advertisement
ಮಿಥುನ: ಅನವಶ್ಯಕ ಜಗಳ ಬೇಡ, ಕುಟುಂಬದಲ್ಲಿ ಕಲಹ, ಅನಾರೋಗ್ಯ ಸಂಭವ
Advertisement
ಕರ್ಕಟಕ: ವಿವಾಹಾಕಾಂಕ್ಷಿಗಳಿಗೆ ಶುಭ, ಆರೋಗ್ಯದಲ್ಲಿ ಚೇತರಿಕೆ, ಶತ್ರುಗಳಿಗೆ ಸೋಲು
ಸಿಂಹ: ಶತ್ರುಗಳಿಂದ ತೊಂದರೆ, ಆಕಸ್ಮಿಕ ದನಾಗಮನ, ಸಣ್ಣಪುಟ್ಟ ಗಾಯ ಸಂಭವ
ಕನ್ಯಾ: ಸಂತಾನ ಯೋಗ, ವಿವಾಹ ಪ್ರಯತ್ನಗಳಲ್ಲಿ ಅನುಕೂಲ, ಮನಸ್ಸಿನಲ್ಲಿ ಭಯ
ತುಲಾ: ಮನಸ್ಸು ಚಂಚಲ, ಧನಾಗಮನ, ಶತ್ರು ನಿಗ್ರಹ
ವೃಶ್ಚಿಕ: ಮಾನಸಿಕ ಭಯ, ಹಿರಿಯರಿಗಾಗಿ ಹಣವ್ಯಯ, ಅಧಿಕ ಅವಕಾಶಗಳು ಪ್ರಾಪ್ತಿ
ಧನಸ್ಸು: ದಾಂಪತ್ಯದಲ್ಲಿ ವಿರಸ, ಅಧಿಕ ಖರ್ಚು, ಆಹಾರ ಉತ್ಪನ್ನ ವ್ಯಾಪಾರಿಗಳಿಗೆ ಶುಭ
ಮಕರ: ಮಕ್ಕಳ ಬಗ್ಗೆ ಚಿಂತೆ, ವಾದ ವಿವಾದಗಳಲ್ಲಿ ಅಪಜಯ, ಹಣಕಾಸಿನಲ್ಲಿ ಕೊರತೆ
ಕುಂಭ: ಸಹೋದರನಿಂದ ಸಹಾಯ, ತಂದೆಯ ಆರೋಗ್ಯದಲ್ಲಿ ಚೇತರಿಕೆ, ಮಾತಿನಲ್ಲಿ ಹಿಡಿತವಿರಲಿ
ಮೀನ: ಹಿರಿಯರಿಗೆ ಶುಭ, ವಾಹನ ಅಪಘಾತ ಸಂಭವ, ಸಾಲಭಾಧೆ