ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ಅಮಾವಾಸ್ಯೆ
ನಕ್ಷತ್ರ – ಚಿತ್ತ
ರಾಹುಕಾಲ: 02 : 59 PM – 04 : 27 PM
ಗುಳಿಕಕಾಲ: 12 : 03 PM – 01 : 31 PM
ಯಮಗಂಡಕಾಲ: 09 : 07 AM – 10 : 35 AM
Advertisement
ಮೇಷ: ಆರೋಗ್ಯದಲ್ಲಿ ಹಾನಿ, ಮನೋಧೈರ್ಯ ದ್ವಿಗುಣ, ಉದ್ಯೋಗಾಕಾಂಕ್ಷಿಗಳಿಗೆ ಲಾಭ.
Advertisement
ವೃಷಭ: ಚರ್ಮ ಸಂಬಂಧಿ ಬಾಧೆ, ಕುಟುಂಬದಲ್ಲಿ ಶಾಂತಿ, ವಿದ್ಯಾರ್ಥಿಗಳಿಗೆ ಮುನ್ನಡೆ.
Advertisement
ಮಿಥುನ: ಉಸಿರಾಟದ ತೊಂದರೆ ಕಾಡುತ್ತದೆ, ವಿದೇಶಿ ಉದ್ಯೋಗಸ್ಥರಿಗೆ ಪ್ರಗತಿ, ಆಹಾರವಸ್ತುಗಳ ವ್ಯಾಪಾರಸ್ಥರಿಗೆ ಶುಭ.
Advertisement
ಕರ್ಕಾಟಕ: ಪತ್ನಿಯೊಂದಿಗೆ ಸಾಮರಸ್ಯ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಹಿಸಿ, ಆಹಾರದಲ್ಲಿ ಎಚ್ಚರವಹಿಸಿ.
ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಕೆ, ಸ್ಟಾಕ್ ಷೇರಿನ ವ್ಯವಹಾರದಲ್ಲಿ ಮಧ್ಯಮ, ಸರ್ಕಾರದಿಂದ ಸಹಾಯ ದೊರೆಯುತ್ತದೆ.
ಕನ್ಯಾ: ವ್ಯಾಪಾರದ ಒಪ್ಪಂದಗಳನ್ನು ಮುಂದೂಡಿ ವಿವಾಹದಲ್ಲಿ ವಿಘ್ನ, ಮಕ್ಕಳಿಂದ ತೃಪ್ತಿ.
ತುಲಾ: ಅಧಿಕಾರಿಗಳಿಂದ ಸಮಸ್ಯೆ ವಿದ್ಯಾರ್ಥಿಗಳಿಗೆ ಅಪಚೆಯ, ಹಣದ ವಿಚಾರಕ್ಕಾಗಿ ಓಡಾಟ.
ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಶುಭ ಸಮಾರಂಭಗಳು ಜರುಗುವುದು, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ವ್ಯಾಪಾರ ವ್ಯವಹಾರದಲ್ಲಿ ಲಾಭ.
ಧನಸ್ಸು: ಭೂ ಲಾಭವಿರುತ್ತದೆ, ಮೇಲಾಧಿಕಾರಿಗಳಿಂದ ಸಹಾಯ ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆ.
ಮಕರ: ವಿದ್ಯಾರ್ಥಿಗಳಿಗೆ ಅಶುಭ, ವ್ಯಾಪಾರದಲ್ಲಿ ಹಾನಿ, ಹಣಕಾಸಿನಲ್ಲಿ ತೊಂದರೆ.
ಕುಂಭ: ಆರ್ಥಿಕ ಅನುಕೂಲ, ಗೌರವ ಸ್ಥಾನಮಾನ ಲಭ್ಯ, ಸಿನಿಮಾ ಕ್ಷೇತ್ರದ ಸಾಧಕರಿಗೆ ಶುಭ.
ಮೀನ: ಸಮಯ ಸಾಧಕರಿಂದ ಅಂತರವಿರಲಿ, ಕೆಲಸದ ಹೊರೆ ಅಧಿಕವಾಗಿರುತ್ತದೆ, ದೊಡ್ಡ ಚಿಂತೆಗಳು ದೂರವಾಗಬಹುದು.