ರಾಹುಕಾಲ : 7.44 ರಿಂದ 9.12
ಗುಳಿಕಕಾಲ : 1.36 ರಿಂದ 3.04
ಯಮಗಂಡಕಾಲ : 10.40 ರಿಂದ 12.08
ವಾರ : ಸೋಮವಾರ,
ತಿಥಿ : ಪಂಚಮಿ,
ನಕ್ಷತ್ರ: ಮೃಗಶಿರ,
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,ಶರದ್ ಋತು, ಆಶ್ವಯುಜ ಮಾಸ,ಕೃಷ್ಣ ಪಕ್ಷ,
ಮೇಷ ರಾಶಿ: ಕುಟುಂಬ ಸೌಖ್ಯ, ಯತ್ನ ಕಾರ್ಯದಲ್ಲಿ ಯಶಸ್ಸು, ಸಮಾಜದಲ್ಲಿ ಗೌರವ, ಷೇರು ವ್ಯವಹಾರಗಳಲ್ಲಿ ಲಾಭ, ದೂರ ಪ್ರಯಾಣ.
Advertisement
ವೃಷಭ ರಾಶಿ : ಶತ್ರುಗಳು ಮಿತ್ರರಾಗುವ ಸುದಿನ, ಅಲ್ಪ ಆದಾಯ ಅಧಿಕ ಖರ್ಚು, ಮನಸ್ಸಿಗೆ ನೆಮ್ಮದಿ.
Advertisement
ಮಿಥುನ ರಾಶಿ: ಯೋಚಿಸಿ ಕೆಲಸ ಮಾಡಿ, ಅನಾರೋಗ್ಯ, ದಾಂಪತ್ಯದಲ್ಲಿ ವಿರಸ.
Advertisement
ಕಟಕ ರಾಶಿ: ಸ್ನೇಹಿತರೊಡನೆ ವ್ಯವಹಾರದ ಮಾತುಕತೆ, ಅದೃಷ್ಟ ಒಲಿದು ಬರಲಿದೆ, ಖರ್ಚುವೆಚ್ಚಗಳಲ್ಲಿ ಹಿಡಿತವಿರಲಿ.
Advertisement
ಸಿಂಹ ರಾಶಿ: ಮಹಿಳೆಯರಿಗೆ ಕೆಲಸದ ಒತ್ತಡ, ಆಪ್ತ ಸ್ನೇಹಿತರ ಭೇಟಿ, ಹಣಕಾಸಿನ ವಿಷಯದಲ್ಲಿ ಎಚ್ಚರ.
ಕನ್ಯಾ ರಾಶಿ: ಉದ್ಯೋಗದಲ್ಲಿ ಪ್ರಗತಿ, ಆಕಸ್ಮಿಕ ಧನಲಾಭ, ತಾಳ್ಮೆ ಅಗತ್ಯ, ಶತ್ರು ನಾಶ,ಧಾರ್ಮಿಕ ವಿಷಯದತ್ತ ಆಸಕ್ತಿ.
ತುಲಾ ರಾಶಿ : ಗೃಹೋಪಯೋಗ ವಸ್ತುಗಳ ಖರೀದಿ, ಮಿತ್ರರಿಂದ ಸಹಾಯ, ಗುರುಹಿರಿಯರ ಬೇಟಿ.
ವೃಶ್ಚಿಕ ರಾಶಿ : ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ, ಮನಸ್ಸಿಗೆ ಶಾಂತಿ, ತೀರ್ಥಯಾತ್ರಾ ದರ್ಶನ,
ಋಣ ವಿಮೋಚನೆ.
ಧನಸು ರಾಶಿ : ಅಲ್ಪ ಕಾರ್ಯಸಿದ್ಧಿ, ಕೃಷಿಯಲ್ಲಿ ಲಾಭ, ಸಾಲಭಾದೆ,ಮನಕ್ಲೇಷ,ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಮಕರ ರಾಶಿ: ಅತಿಯಾದ ದುಃಖ, ವಾಹನ ಚಾಲಕರಿಗೆ ತೊಂದರೆ, ಶತ್ರು ಭಾದೆ,
ಪತಿ ಪತ್ನಿಯರಲ್ಲಿ ಸಂತೋಷ.
ಕುಂಭ ರಾಶಿ : ಪರಸ್ಥಳ ವಾಸ,ಶರೀರದಲ್ಲಿ ಆಲಸ್ಯ, ದಾಯಾದಿ ಕಲಹ, ಇಲ್ಲ ಸಲ್ಲದ ಅಪವಾದ,
ಕಾರ್ಯಸಾಧನೆ.
ಮೀನ ರಾಶಿ : ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಧನಲಾಭ,ವಿವಾಹ ಯೋಗ, ಮಂಗಳ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಲ್ಲಿ ಯಶಸ್ಸು.