ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,s
sಶುಕ್ರವಾರ, ಪೂರ್ವಫಾಲ್ಗುಣಿ ನಕ್ಷತ್ರ,
ಬೆಳಗ್ಗೆ 11:00 ನಂತರ ಉತ್ತರ ಫಾಲ್ಗುಣಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:40 ರಿಂದ 12:08
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:12
ಯಮಗಂಡಕಾಲ: ಮಧ್ಯಾಹ್ನ 3:04 ರಿಂದ 4:32
Advertisement
ಮೇಷ: ಶತ್ರುಗಳು ನಾಶ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ದುರ್ಘಟನೆ, ಸಾಲ ಬಾಧೆ, ಮಾನಸಿಕ ನೋವು.
Advertisement
ವೃಷಭ: ಬಂಧುಗಳಿಂದ ಅವಮಾನ, ಪತ್ರ ವ್ಯವಹಾರಗಳಲ್ಲಿ ಸಂಕಷ್ಟ, ಮಕ್ಕಳಿಂದ ನಷ್ಟ, ಆರ್ಥಿಕ ಸಮಸ್ಯೆ.
Advertisement
ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಸಾಲ ಬಾಧೆ, ಹೆಚ್ಚು ಉಷ್ಣ ಬಾಧೆ.
Advertisement
ಕಟಕ: ವಿಪರೀತ ಮೊಂಡುತನ, ವ್ಯವಹಾರಗಳಲ್ಲಿ ಆತುರ, ಧೈರ್ಯ ಹೆಚ್ಚಾಗುವುದು, ವ್ಯಾಪಾರ-ವ್ಯವಹಾರ ಪ್ರಾರಂಭ, ಮಕ್ಕಳು ಪ್ರಯಾಣ ಮಾಡುವರು.
ಸಿಂಹ: ಹೊಸ ವಸ್ತುಗಳ ಖರೀದಿ, ಅಧಿಕ ಖರ್ಚು, ಹಲ್ಲು ನೋವು, ಪೆಟ್ಟಾಗುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಆಹಾರ ವತ್ಯಾಸದಿಂದ ತೊಂದರೆ.
ಕನ್ಯಾ: ಉದ್ಯೋಗಕ್ಕಾಗಿ ಪ್ರಯಾಣ, ಬಂಧು-ಮಿತ್ರರೊಂದಿಗೆ ಕಲಹ, ಅನ್ಯರ ಕುತಂತ್ರಕ್ಕೆ ಬಲಿಯಾಗುವಿರಿ, ಗೌರವ ಸನ್ಮಾನ ಪರರ ಪಾಲು.
ತುಲಾ: ಉದ್ಯೋಗದಲ್ಲಿ ಒತ್ತಡ, ಆಕಸ್ಮಿಕ ಅಭಿವೃದ್ಧಿ, ಕುಟುಂಬ ಸಮೇತ ಪ್ರಯಾಣ, ಅನಗತ್ಯ ಮಾತುಗಳನ್ನಾಡುವಿರಿ, ಮಕ್ಕಳಿಗೆ ಬೇಸರ.
ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ, ಕಾರ್ಯದಲ್ಲಿ ಜಯ, ತಂದೆಯಿಂದ ಲಾಭ, ನರ ದೌರ್ಬಲ್ಯ, ಆರೋಗ್ಯ ಸಮಸ್ಯೆ.
ಧನಸ್ಸು: ವಿವಾಹ ಯೋಗ, ಉದ್ಯೋಗದಲ್ಲಿ ನಷ್ಟ, ದಾಂಪತ್ಯದಲ್ಲಿ ವಿರಸ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
ಮಕರ: ಸಂಗಾತಿಯಿಂದ ಅದೃಷ್ಟ, ದೂರ ಪ್ರಯಾಣ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಹಣ ಸಮಸ್ಯೆ, ಸಾಲ ಬಾಧೆ, ಮಿತ್ರರು ದೂರವಾಗುವರು.
ಕುಂಭ: ವಿಪರೀತ ರಾಜಯೋಗ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ದಾಯಾದಿಗಳ ಕಲಹ.
ಮೀನ: ಪ್ರೇಮಿಗಳಿಗೆ ವಿವಾಹ ಯೋಗ, ಮಾನಸಿಕ ನೆಮ್ಮದಿ, ಸ್ಥಿರಾಸ್ತಿ ಲಭಿಸುವುದು, ಮಕ್ಕಳಿಂದ ಉತ್ತಮ ಗೌರವ ಪ್ರಾಪ್ತಿ, ಈ ದಿನ ಶುಭ ಫಲ.