ರಾಹುಕಾಲ : ಬೆಳಗ್ಗೆ 7:42 ರಿಂದ 9:13
ಗುಳಿಕಕಾಲ : ಮಧ್ಯಾಹ್ನ 1:45 ರಿಂದ 3:16
ಯಮಗಂಡಕಾಲ : ಬೆಳಗ್ಗೆ 10:44 ರಿಂದ 12:15
ವಾರ : ಸೋಮವಾರ,
ತಿಥಿ : ದಶಮಿ ಉತ್ತರಿ ಏಕಾದಶಿ,
ನಕ್ಷತ್ರ : ಉತ್ತರಾಷಾಡ,
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
Advertisement
ಮೇಷ: ವಿಪರೀತ ಖರ್ಚು, ದೂರಾಲೋಚನೆ, ಮಾತಿನಲ್ಲಿ ಹಿಡಿದ ವಿರಲಿ, ಕುಟುಂಬ ಸದಸ್ಯರಿಂದ ಹಿತವಚನ.
Advertisement
ವೃಷಭ: ಅನೇಕ ವಿಷಯಗಳ ಚರ್ಚೆ, ಧನ ಹಾನಿ, ಆಲಸ್ಯ ಮನೋಭಾವ, ಮಾನಸಿಕ ನೋವು, ಗೊಂದಲಮಯ ವಾತಾವರಣ.
Advertisement
ಮಿಥುನ: ಅನ್ಯ ಜನರಲ್ಲಿ ಪ್ರೀತಿ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ವಾಹನ ರಿಪೇರಿ, ಮನಸ್ಸಿನಲ್ಲಿ ಭಯಭೀತಿ.
Advertisement
ಕಟಕ: ಮಿತ್ರರಲ್ಲಿ ಸ್ನೇಹ ವೃದ್ಧಿ, ಅಲ್ಪ ಕಾರ್ಯ ಸಿದ್ದಿ, ಶೀತ ಸಂಬಂಧಿತ ರೋಗ, ಕೃಷಿಕರಿಗೆ ಅಲ್ಪ ಲಾಭ.
ಸಿಂಹ: ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಮನಶಾಂತಿ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕನ್ಯಾ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತಾಯಿಯಿಂದ ಪ್ರಶಂಸೆ, ಆತ್ಮೀಯರೊಂದಿಗೆ ಪ್ರೀತಿ ವಿಶ್ವಾಸ.
ತುಲಾ: ಕಾರ್ಯ ವಿಘಾತ, ಆಸ್ತಿ ವಿಚಾರದಲ್ಲಿ ಕಲಹ, ಹಿತ ಶತ್ರು ಭಾದೆ, ಪರರಿಂದ ಮೋಸ ಹೋಗುವಿರಿ.
ವೃಶ್ಚಿಕ: ಹೊಸ ಸಮಸ್ಯೆಗಳು, ಮೌನವಾಗಿರುವುದು ಉತ್ತಮ, ಶತ್ರುಗಳ ಜಾಲಕ್ಕೆ ಬೀಳುವಿರಿ ಎಚ್ಚರ.
ಧನಸ್ಸು: ಪರರಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ.
ಮಕರ: ಕುಟುಂಬದವರೊಡನೆ ಕಾಲ ಕಳೆಯುವಿರಿ, ಅಪರಿಚಿತರಿಂದ ದೂರವಿರಿ, ಮಾತಾಪಿತರಲ್ಲಿ ಪ್ರೀತಿ.
ಕುಂಭ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಚಂಚಲ ಸ್ವಭಾವ, ಹೇಳಿಕೆ ಮಾತನ್ನು ಕೇಳಬೇಡಿ.
ಮೀನ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸಹೋದರರಿಂದ ಪ್ರೀತಿ, ಸುಖ ಭೋಜನ.
Web Stories