ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ವರ್ಷ
ಅಯನ – ದಕ್ಷಿಣಾಯನ
ಮಾಸ – ಭಾದ್ರಪದ
ಪಕ್ಷ – ಕೃಷ್ಣ
ತಿಥಿ – ಅಮಾವಾಸ್ಯ
ನಕ್ಷತ್ರ – ಉತ್ತರ
ರಾಹುಕಾಲ: 04:43 PM – 06:14 PM
ಗುಳಿಕಕಾಲ: 03:12 PM – 04:43 PM
ಯಮಗಂಡಕಾಲ: 12:11 PM – 01:42 PM
Advertisement
ಮೇಷ: ಸಹೋದರನ ಆರೋಗ್ಯದಲ್ಲಿ ಚೇತರಿಕೆ, ವ್ಯಾಪಾರದಲ್ಲಿ ಜಾಗರೂಕರಾಗಿರಿ, ವಿವಾಹ ಯೋಗ.
Advertisement
ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯೊಂದಿಗೆ ತಾಳ್ಮೆಯಿಂದಿರಿ, ಪರಿಸ್ಥಿತಿಗಳು ಅನುಕೂಲಕರವಾಗುತ್ತವೆ.
Advertisement
ಮಿಥುನ: ಉತ್ತಮ ಧನಾಗಮನ, ಉದ್ಯೋಗದಲ್ಲಿ ಯಶಸ್ಸು, ತಂದೆ ಮಕ್ಕಳಲ್ಲಿ ಕಿರಿಕಿರಿ.
Advertisement
ಕರ್ಕಾಟಕ: ಸ್ವಂತ ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಆಲಸ್ಯ-ಸೋಮಾರಿತನ-ಜಿಗುಪ್ಸೆ, ಕಾಲಿಗೆ ಪೆಟ್ಟಾಗುವ ಸಂಭವ.
ಸಿಂಹ: ಯಂತ್ರೋಪಕರಣ ಮಾರಾಟದಲ್ಲಿ ಶುಭ, ಸಹೋದರರಿಂದ ಅನುಕೂಲ, ಪ್ರಯಾಣದಿಂದ ಧನಲಾಭ.
ಕನ್ಯಾ: ಸಮಾಜದಲ್ಲಿ ಗೌರವ ಲಭ್ಯ, ಉದ್ಯೋಗಕಾಂಕ್ಷಿಗಳಿಗೆ ಶುಭ, ದಂಪತಿಗಳಲ್ಲಿ ವೈಮನಸ್ಸು.
ತುಲಾ: ಉದ್ಯೋಗ ನಷ್ಟ, ಆರೋಗ್ಯದ ಮೇಲೆ ದುಷ್ಪರಿಣಾಮ, ಆರ್ಥಿಕ ಸಂಕಷ್ಟ.
ವೃಶ್ಚಿಕ: ಮಹಿಳೆಯರಿಗೆ ಶುಭ, ಮಧುಮೇಹ ತಜ್ಞರಿಗೆ ಸುಸಮಯ, ವಿಡಿಯೋಗ್ರಾಫರ್‌ಗಳಿಗೆ ಪರ್ವಕಾಲ.
ಧನುಸ್ಸು: ತೀರ್ಮಾನಗಳನ್ನು ಬದಲಾಯಿಸದಿರಿ, ಹವ್ಯಾಸವಾದ ಕೆಲಸವೊಂದು ನೆರವಾಗುತ್ತದೆ, ಪತ್ನಿಗೆ ಆರೋಗ್ಯದ ತೊಂದರೆ.
ಮಕರ: ದಿಟ್ಟತನದ ನಿರ್ಧಾರಗಳಿಂದ ಶುಭಫಲ, ಹಣಕ್ಕೆ ತೊಂದರೆ ಇರದು, ವಕೀಲರಿಗೆ ಶುಭ.
ಕುಂಭ: ಕೋಪ ಬಿಡಿ, ಬದಲಾವಣೆಗಳನ್ನು ನಿರೀಕ್ಷಿಸಬಹುದು, ಪ್ರಯತ್ನಗಳ ಅವಶ್ಯಕತೆ ಇದೆ.
ಮೀನ: ಸರ್ಕಾರಿ ನೌಕರರಿಗೆ ಪರ್ವಕಾಲ, ಮೆಕ್ಯಾನಿಕ್‌ಗಳಿಗೆ ಏಕಾಗ್ರತೆಯ ಅವಶ್ಯಕತೆ ಇದೆ, ರಕ್ತದೊತ್ತಡದ ಸಮಸ್ಯೆ.