ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಚತುರ್ಥಿ,
ಶುಕ್ರವಾರ, ಹಸ್ತ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28
Advertisement
ರಾಹುಕಾಲ: ಬೆಳಗ್ಗೆ 10:52 ರಿಂದ 12:25
ಗುಳಿಕಕಾಲ: ಬೆಳಗ್ಗೆ 7:46 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:31 ರಿಂದ 5:41
ದಿನ ವಿಶೇಷ: ವರಸಿದ್ದಿವಿನಾಯಕ ವ್ರತ
Advertisement
ಮೇಷ: ಆಧ್ಯಾತ್ಮಿಕ ಚಿಂತನೆ, ವಾಹನ ಚಾಲನೆಯಲ್ಲಿ ಎಚ್ಚರ, ಆಕಸ್ಮಿಕ ದುರ್ಘಟನೆ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಪ್ರಯಾಣದಿಂದ ಸಂಕಷ್ಟ, ದಾಯಾದಿಗಳ ಕಲಹ, ಪಿತ್ರಾರ್ಜಿತ ಆಸ್ತಿ ತಗಾದೆ, ಉದ್ಯೋಗದಲ್ಲಿ ಒತ್ತಡ, ದಾಂಪತ್ಯದಲ್ಲಿ ವೈಮನಸ್ಸು.
Advertisement
ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕ ಸಮಸ್ಯೆ ನಿವಾರಣೆ, ಉಷ್ಣ ಬಾಧೆ, ಬಾಯಿ ಹುಣ್ಣು, ರೋಗ ಬಾಧೆ.
ಕಟಕ: ಉದ್ಯೋಗದಲ್ಲಿ ಒತ್ತಡ, ಮೇಲಾಧಿಕಾರಿಗಳಿಂದ ಕಿರುಕುಳ, ಮಾನಸಿಕ ವ್ಯಥೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಪ್ರಯಾಣದಲ್ಲಿ ಸಮಸ್ಯೆ.
ಸಿಂಹ: ಆಕಸ್ಮಿಕ ಪ್ರಯಾಣ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸಂಸಾರದಲ್ಲಿ ಕಿರಿಕಿರಿ, ಮನೆ ವಾತಾವರಣದಲ್ಲಿ ಅಶಾಂತಿ, ಬೃಹತ್ ವಾಹನಗಳಿಂದ ತೊಂದರೆ.
ಕನ್ಯಾ: ಕಿರಿಯ ಸಹೋದರನಿಂದ ಲಾಭ,ಆಕಸ್ಮಿಕ ಧನಾಗಮನ,ದಾಂಪತ್ಯದಲ್ಲಿ ಕಿರಿಕಿರಿ,ಪಾಲುದಾರಿಕೆ ವ್ಯವಹಾರದಲ್ಲಿ ಬಿರುಕು,ಮಿತ್ರರಿಂದ ಸಾಲ ಮಾಡುವಿರಿ.
ತುಲಾ: ಉದ್ಯಮದಲ್ಲಿ ಲಾಭ, ವ್ಯಾಪಾರ-ಉದ್ಯೋಗದಲ್ಲಿ ಲಾಭ, ಸೊಸೆಯಿಂದ ಕಿರಿಕಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಕೆಟ್ಟಾಲೋಚನೆ ಮಾಡುವಿರಿ.
ವೃಶ್ಚಿಕ: ಸ್ವಯಂಕೃತ್ಯಗಳಿಂದ ನಷ್ಟ, ತಲೆನೋವು, ಉಸಿರಾಟ ಸಮಸ್ಯೆ, ರಕ್ತ ದೋಷ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಕಿರಿಕಿರಿ, ಮಕ್ಕಳು ಶತ್ರುವಾಗುವರು.
ಧನಸ್ಸು: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಗೆ ನೋವು, ಬಂಧುಗಳಿಂದ ಅಪಮಾನ, ಆತುರ ಮುಂಗೋಪ, ಚಂಚಲ ಮನಸ್ಸು, ವಾಹನ ಚಾಲನೆಯಲ್ಲಿ ಎಚ್ಚರ.
ಮಕರ: ಬಂಧುಗಳಿಂದ ದಾಂಪತ್ಯದಲ್ಲಿ ವಿರಸ, ಅನಗತ್ಯ ವಿಚಾರಗಳ ಚಿಂತೆ, ತಾಯಿಗೆ ನೋವು, ಮಿತ್ರರೊಂದಿಗೆ ಬೇಸರ.
ಕುಂಭ: ಆರ್ಥಿಕ ಮುಗ್ಗಟ್ಟು, ಬಂಧುಗಳಿಂದ ಸಾಲ ಬೇಡುವಿರಿ, ಕುಟುಂಬದಲ್ಲಿ ಕಲಹ, ದಾಂಪತ್ಯದಲ್ಲಿ ನೆಮ್ಮದಿ, ಕೋರ್ಟ್ ಕೇಸ್‍ಗಳಲ್ಲಿ ಜಯ.
ಮೀನ: ಸ್ವಯಂಕೃತ್ಯಗಳಿಂದ ಸಂಕಷ್ಟ, ಹಣಕಾಸು ಸಮಸ್ಯೆ, ಕುಟುಂಬದಿಂದ ದೂರ ಉಳಿಯುವ ಮನಸ್ಸು, ಗೌರವ ಕೀರ್ತಿಗೆ ಕಳಂಕ.