ನಾಮ ಸಂವತ್ಸರ – ಶ್ರೀ ಶೋಭಕೃತ್
ಅಯನ – ದಕ್ಷಿಣಾಯನ
ಮಾಸ – ಅಧಿಕ ಶ್ರಾವಣ
ನಕ್ಷತ್ರ – ಚಿತ್ತ
ವರ್ಷ – ಋತು
ತಿಥಿ – ಸಪ್ತಮಿ
ಪಕ್ಷ – ಶುಕ್ಲ
ರಾಹುಕಾಲ: 3:40 ರಿಂದ 5:15
ಗುಳಿಕಕಾಲ: 12:29 ರಿಂದ 2:05
ಯಮಗಂಡ ಕಾಲ: 9:19 ರಿಂದ 10:54
Advertisement
ಮೇಷ: ಮಾತಾ ಪಿತರ ಸೇವೆ, ಸ್ನೇಹಿತರಿಂದ ನೆರವು, ಶತ್ರು ನಾಶ, ಅಲ್ಪ ಆದಾಯ ಅಧಿಕ ಖರ್ಚು.
Advertisement
ವೃಷಭ: ಗೌರವ ಪ್ರಾಪ್ತಿ, ಕಾರ್ಯ ವಿಘಾತ, ವಾಹನದಿಂದ ತೊಂದರೆ, ಮನಸ್ಸಿನಲ್ಲಿ ಕೆಟ್ಟ ಆಲೋಚನೆ.
Advertisement
ಮಿಥುನ: ಪಾಲುದಾರಿಕೆಯಲ್ಲಿ ಜಾಗ್ರತೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅಧಿಕಾರಿಗಳಿಂದ ಬೆಂಬಲ.
Advertisement
ಕಟಕ: ಸ್ಥಿರಾಸ್ತಿಯಿಂದ ಲಾಭ, ಕೆಲಸದಲ್ಲಿ ಮಾನಸಿಕ ಒತ್ತಡ, ಅಧಿಕ ಖರ್ಚು, ಮಹಿಳೆಯರಿಗೆ ಶುಭ, ವ್ಯಾಪಾರದಲ್ಲಿ ಧನ ಲಾಭ.
ಸಿಂಹ: ಪಾಪ ಬುದ್ಧಿ, ವಿನಾಕಾರಣ ದ್ವೇಷ, ಕಠೋರವಾಗಿ ಮಾತನಾಡುವುದು, ಎಲ್ಲ ಕೆಲಸಗಳಲ್ಲಿ ವಿಳಂಬ, ಮನಕ್ಲೇಶ.
ಕನ್ಯಾ: ಮಾನಸಿಕ ಅಸ್ಥಿರತೆ, ಅಕಾಲ ಭೋಜನ, ಹೆಚ್ಚು ಪರಿಶ್ರಮ ಅಲ್ಪ ಗಳಿಕೆ.
ತುಲಾ: ಕುಲದೇವರ ದರ್ಶನ, ಉದ್ಯೋಗದಲ್ಲಿ ಬಡ್ತಿ, ಅನಾರೋಗ್ಯ, ಋಣಭಾದೆ, ತಂದೆ ತಾಯಿಗಳ ಪ್ರೀತಿ ವಾತ್ಸಲ್ಯ.
ವೃಶ್ಚಿಕ: ಅನಗತ್ಯ ವಿಷಯಗಳ ಚರ್ಚೆ ಬೇಡ, ದೂರ ಪ್ರಯಾಣ, ಕೃಷಿಕರಿಗೆ ಅಲ್ಪ ಲಾಭ, ಗುರಿ ಸಾಧನೆ.
ಧನಸ್ಸು: ಒಪ್ಪಂದಗಳು ಇತ್ಯರ್ಥವಾಗಲಿವೆ, ವಿದ್ಯಾರ್ಥಿಗಳಿಗೆ ಗೊಂದಲ, ಅಕಾಲ ಭೋಜನ.
ಮಕರ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಆದಾಯದ ಮೂಲವನ್ನು ಕಾಪಾಡಿಕೊಳ್ಳಿ, ತಾಳ್ಮೆ ಅಗತ್ಯ, ಕೋಪ ಜಾಸ್ತಿ.
ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ಹಳೆಯ ಸ್ನೇಹಿತರ ಭೇಟಿ, ದುಡುಕು ಸ್ವಭಾವ, ಮಹತ್ವದ ಕೆಲಸ ಕಾರ್ಯಗಳಲ್ಲಿ ತೊಂದರೆ.
ಮೀನ: ಮನಸ್ಸಿನಲ್ಲಿ ಭಯ ಭೀತಿ, ಭೂ ಲಾಭ, ಉದ್ಯೋಗದಲ್ಲಿ ಬಡ್ತಿ, ಶತ್ರು ಭಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ.
Web Stories