ಶ್ರೀ ಶುಭಕೃತ ನಾಮ ಸಂವತ್ಸರ
ದಕ್ಷಿಣಾಯನ, ಗ್ರೀಷ್ಮ ಋತು
ಆಷಾಢ ಮಾಸ, ಕೃಷ್ಣ ಪಕ್ಷ
ರಾಹುಕಾಲ : 7.44 ರಿಂದ 9.19
ಗುಳಿಕಕಾಲ : 2.05 ರಿಂದ 3.40
ಯಮಗಂಡಕಾಲ : 10.54 ರಿಂದ 12.29
ವಾರ : ಸೋಮವಾರ
ತಿಥಿ : ದ್ವಾದಶಿ
ನಕ್ಷತ್ರ : ಮೃಗಶಿರ
ಮೇಷ : ಪಿತ್ರಾರ್ಜಿತ ಆಸ್ತಿ ಲಭ್ಯ, ಸ್ತ್ರೀ ಲಾಭ, ಸ್ವಗೃಹವಾಸ, ವಿಪರೀತ ವ್ಯಸನ, ವ್ಯಾಪಾರದಲ್ಲಿ ಅಲ್ಪ ಲಾಭ, ಚಂಚಲ ಮನಸ್ಸು.
Advertisement
ವೃಷಭ : ಯತ್ನ ಕಾರ್ಯಗಳಲ್ಲಿ ವಿಳಂಬ, ಯಾರನ್ನೂ ಹೆಚ್ಚಾಗಿ ನಂಬಬೇಡಿ, ಶತ್ರು ಭಾದೆ, ಅಕಾಲ ಭೋಜನ, ಆಕಸ್ಮಿಕ ಧನ ಲಾಭ.
Advertisement
ಮಿಥುನ : ಗೆಳೆಯರ ಸಹಕಾರ, ಕೃಷಿಕರಿಗೆ ಲಾಭ, ಹೊಸ ಯೋಜನೆಗಳ ಆರಂಭ, ಕೆಲಸ ಕಾರ್ಯಗಳಲ್ಲಿ ಜಯ.
Advertisement
ಕಟಕ : ವಾದ ವಿವಾದಗಳಿಂದ ದೂರವಿರಿ, ಕುಟುಂಬ ಸೌಖ್ಯ, ದಂಡ ಕಟ್ಟುವಿರಿ, ದೈವಾನುಗ್ರಹಕ್ಕೆ ಮೊರೆ ಹೋಗುವಿರಿ.
Advertisement
ಸಿಂಹ : ಉದ್ಯೋಗದಲ್ಲಿ ಉನ್ನತ ಸ್ಥಾನ, ಮಕ್ಕಳಿಂದ ಸಂತಸ, ಅಧಿಕ ಖರ್ಚು, ಋಣ ವಿಮೋಚನೆ, ಸಾಲ ಮರುಪಾವತಿ.
ಕನ್ಯಾ : ಮೋಸದ ತಂತ್ರಕ್ಕೆ ಬೀಳುವಿರಿ, ಮನೋವ್ಯಥೆ, ಮಾತಿನಿಂದ ಅನರ್ಥ, ಅನ್ಯ ಜನರಲ್ಲಿ ಪ್ರೀತಿ.
ತುಲಾ : ಪರರಿಗೆ ಸಹಾಯ, ಕಾರ್ಯ ಬದಲಾವಣೆ, ಅಲ್ಪ ಕಾರ್ಯ ಸಿದ್ಧಿ, ಹಿತ ಶತ್ರು ಭಾದೆ, ಮನಕ್ಲೇಶ.
ವೃಶ್ಚಿಕ : ಪರಸ್ಥಳ ವಾಸ, ಮಿತ್ರರ ಭೇಟಿ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ಅನಾವಶ್ಯಕ ದುಂದು ವೆಚ್ಚ ಮಾಡಬೇಡಿ.
ಧನಸ್ಸು : ಆಪ್ತರ ಸಲಹೆ, ಪರಸ್ತ್ರೀಯಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಪ್ರತಿಯೊಂದು ವಿಷಯದಲ್ಲಿ ಎಚ್ಚರ.
ಮಕರ : ದೈನಂದಿನ ಕೆಲಸಗಳಲ್ಲಿ ಬದಲಾವಣೆ, ಆಕಸ್ಮಿಕ ಖರ್ಚು, ಆಸ್ತಿಯ ವಿಷಯದಲ್ಲಿ ಮನಸ್ತಾಪ.
ಕುಂಭ : ನಾನಾ ರೀತಿಯ ಸಮಸ್ಯೆ, ಸೇವಕರಿಂದ ಸಹಾಯ, ಶರೀರದಲ್ಲಿ ಆಯಾಸ, ದೃಷ್ಟಿ ದೋಷದಿಂದ ತೊಂದರೆ.
ಮೀನ : ವಾಹನ ಯೋಗ, ಆರೋಗ್ಯದಲ್ಲಿ ಚೇತರಿಕೆ, ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣ, ತಾಳ್ಮೆ ಅಗತ್ಯ.