ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಮಖ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:40 ರಿಂದ 5:15
ಗುಳಿಕಕಾಲ: ಮಧ್ಯಾಹ್ನ 12:29 ರಿಂದ 2:05
ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:54
Advertisement
ಮೇಷ: ಕೆಲಸಗಳಲ್ಲಿ ಕಿರಿಕಿರಿ, ಮನಸ್ಸಿಗೆ ಅಸಮಾಧಾನ, ಮನಃಕ್ಲೇಷ, ಆದಾಯಕ್ಕಿಂತ ಖರ್ಚು ಹೆಚ್ಚು.
Advertisement
ವೃಷಭ: ಪ್ಲಾಸ್ಟಿಕ್ ಉತ್ಪನ್ನಗಳಿಂದ ಲಾಭ, ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ, ವಾಹನ ಯೋಗ, ಗುರು ಹಿರಿಯರ ಭೇಟಿ.
Advertisement
ಮಿಥುನ: ನೂತನ ಕಟ್ಟಡ ನಿರ್ಮಾಣ, ಭೂ ವಿಚಾರದಲ್ಲಿ ಅನುಕೂಲ, ಕೆಲಸಗಳಲ್ಲಿ ಮುನ್ನಡೆ, ವಿವಾದಗಳಿಂದ ದೂರವಿರಿ.
Advertisement
ಕಟಕ: ವ್ಯಾಪಾರ ವ್ಯವಹಾರಗಳಲ್ಲಿ ಏರುಪೇರು, ಋಣ ಬಾಧೆ, ಅನ್ಯರಲ್ಲಿ ಮನಃಸ್ತಾಪ, ಇಲ್ಲ ಸಲ್ಲದ ತಕರಾರು, ಭೂ ಲಾಭ.
ಸಿಂಹ: ಷೇರು ಹೂಡಿಕೆಗಳಲ್ಲಿ ಎಚ್ಚರ, ತಾಳ್ಮೆ ಅತ್ಯಗತ್ಯ, ಆಲಸ್ಯ ಮನೋಭಾವ, ಆರೋಗ್ಯದಲ್ಲಿ ಏರುಪೇರು.
ಕನ್ಯಾ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಹಣ ಬಂದರೂ ಉಳಿಯುವುದಿಲ್ಲ, ಪರಸ್ಥಳ ವಾಸ, ವ್ಯರ್ಥ ಧನಹಾನಿ, ಚಂಚಲ ಮನಸ್ಸು.
ತುಲಾ: ವ್ಯಾಸಂಗಕ್ಕೆ ತೊಂದರೆ, ಅಕಾಲ ಭೋಜನ, ಮಾನಸಿಕ ವೇದನೆ, ಕೆಟ್ಟಾಲೋಚನೆ, ಹಣಕಾಸು ತೊಂದರೆ.
ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ವಿಳಂಬ, ಎಲ್ಲಿ ಹೋದರೂ ಅಶಾಂತಿ, ಶತ್ರುಗಳ ಭಯ, ಸ್ಥಳ ಬದಲಾವಣೆ, ಕಾರ್ಯದಲ್ಲಿ ವಿಘಾತ.
ಧನಸ್ಸು: ಉನ್ನತ ವಿದ್ಯಾಭ್ಯಾಸ, ವಿದೇಶ ಪ್ರಯಾಣ, ಅಧಿಕಾರ ಪ್ರಾಪ್ತಿ, ಕೃಷಿಕರಿಗೆ ಉತ್ತಮ ಆದಾಯ.
ಮಕರ: ಅಧಿಕಾರಿಗಳಲ್ಲಿ ಕಲಹ, ದಾನ-ಧರ್ಮದಲ್ಲಿ ಆಸಕ್ತಿ, ಶರೀರದಲ್ಲಿ ಸ್ವಲ್ಪ ಆತಂಕ, ಶತ್ರುಗಳು ಧ್ವಂಸ.
ಕುಂಭ: ಚಂಚಲ ಮನಸ್ಸು, ಕೆಲಸಗಳಲ್ಲಿ ಮನಃಸ್ತಾಪ, ಅಧಿಕ ತಿರುಗಾಟ, ಸ್ತ್ರೀ ಸೌಖ್ಯ, ದುಷ್ಟರಿಂದ ದೂರವಿರಿ.
ಮೀನ: ಇಷ್ಟಾರ್ಥ ಸಿದ್ಧಿ, ವಾಹನ ಕೊಳ್ಳುವ ಯೋಗ, ಭೂಮಿಯಿಂದ ಲಾಭ, ತೀರ್ಥಯಾತ್ರೆ ದರ್ಶನ, ಹಿತ ಶತ್ರುಗಳಿಂದ ತೊಂದರೆ.