ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಸೋಮವಾರ, ಅನುರಾಧ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:37 ರಿಂದ 9:13
ಗುಳಿಕಕಾಲ: ಮಧ್ಯಾಹ್ನ 2:01 ರಿಂದ 3:37
ಯಮಗಂಡಕಾಲ: ಬೆಳಗ್ಗೆ 10:49 ರಿಂದ 12:25
Advertisement
ಮೇಷ: ದೇವತಾ ಕಾರ್ಯಗಳಲ್ಲಿ ಒಲವು, ಈ ದಿನ ಶುಭ ಫಲ, ನಿರೀಕ್ಷಿತ ಆದಾಯ, ಕೆಲಸದಲ್ಲಿ ತಾಳ್ಮೆ ಅತ್ಯಗತ್ಯ.
Advertisement
ವೃಷಭ: ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಆತ್ಮೀಯರೊಂದಿಗೆ ಕಲಹ, ವಿಶ್ರಾಂತಿ ಇಲ್ಲದ ಕಾರ್ಯಗಳು, ದೇಹದಲ್ಲಿ ವಿಪರೀತ ಆಯಾಸ.
Advertisement
ಮಿಥುನ: ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ, ಉದ್ಯೋಗದಲ್ಲಿ ಬಡ್ತಿ, ಹೊಸ ವ್ಯಕ್ತಿಗಳ ಪರಿಚಯ.
Advertisement
ಕಟಕ: ಅನಗತ್ಯ ನಿಷ್ಠೂರ ಮಾಡಿಕೊಳ್ಳುವಿರಿ, ದುಷ್ಟ ಜನರ ಸಹವಾಸ, ಇಲ್ಲ ಸಲ್ಲದ ಅಪವಾದ, ಅತಿಯಾದ ಪ್ರಯಾಣ, ಮಾತಿನಲ್ಲಿ ಹಿಡಿತ ಅಗತ್ಯ.
ಸಿಂಹ: ತೀರ್ಥಕ್ಷೇತ್ರಕ್ಕೆ ಪ್ರಯಾಣ, ಕಾರ್ಯದಲ್ಲಿ ಅನುಕೂಲ, ಉದ್ಯೋಗದಲ್ಲಿ ಅಡೆತಡೆ, ದಾಯಾದಿಗಳ ಕಲಹ, ಅಪಕೀರ್ತಿ.
ಕನ್ಯಾ: ವ್ಯಾಪಾರದಲ್ಲಿ ಏರುಪೇರು, ಆರೋಗ್ಯ ಸಮಸ್ಯೆ, ಮಿತ್ರರಿಂದ ತೊಂದರೆ, ಅಕಾಲ ಭೋಜನ, ವ್ಯಾಸಂಗಕ್ಕೆ ತೊಂದರೆ.
ತುಲಾ: ಅನಿರೀಕ್ಷಿತ ಲಾಭ, ಅಮೂಲ್ಯ ವಸ್ತಗಳನ್ನು ಕಳೆಯುವಿರಿ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಎಲ್ಲರ ಮನಸ್ಸು ಗೆಲ್ಲುವಿರಿ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ವ್ಯಥೆ, ದಾಂಪತ್ಯದಲ್ಲಿ ವಿರಸ, ಚಂಚಲ ಮನಸ್ಸು.
ಧನಸ್ಸು: ಹಣಕಾಸು ಸಮಸ್ಯೆ, ಶತ್ರುಗಳ ಕಾಟ, ಆದಾಯ ಕಡಿಮೆ, ಅಧಿಕ ಖರ್ಚು, ಬಂಧಗಳಲ್ಲಿ ಬಾಂಧವ್ಯ, ಮನಸ್ಸಿಗೆ ಆತಂಕ.
ಮಕರ: ಸರ್ಕಾರಿ ಕೆಲಸಗಳಲ್ಲಿ ಕಿರಿಕಿರಿ, ಔತಣ ಕೂಟಗಳಲ್ಲಿ ಭಾಗಿ, ನಾನಾ ರೀತಿಯ ಆಲೋಚನೆ, ದುಷ್ಟರಿಂದ ತೊಂದರೆ.
ಕುಂಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಗೌರವಕ್ಕೆ ಧಕ್ಕೆ-ಅಪಕೀರ್ತಿ, ದೂರ ಪ್ರಯಾಣ, ನೂತನ ವಸ್ತ್ರಾಭರಣ ಖರೀದಿ, ಸ್ತ್ರೀಯರಿಗೆ ಲಾಭ.
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಧನ ಲಾಭ, ಆಲಸ್ಯ ಮನೋಭಾವ, ಸುಖ ಭೋಜನ ಪ್ರಾಪ್ತಿ, ಹಿರಿಯರಲ್ಲಿ ಭಕ್ತಿ ಗೌರವ.