ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ, ಪ್ರಥಮ / ದ್ವಿತೀಯ, ಗುರುವಾರ, ವಿಶಾಖ ನಕ್ಷತ್ರ.
ರಾಹುಕಾಲ – 01:55 ರಿಂದ 03:29
ಗುಳಿಕಕಾಲ – 09:13 ರಿಂದ 10:47
ಯಮಗಂಡಕಾಲ – 06:06 ರಿಂದ 07:39
Advertisement
ಮೇಷ: ಉದ್ಯೋಗದಲ್ಲಿ ಒತ್ತಡ, ತಂದೆಗೋಸ್ಕರ ಖರ್ಚು, ತಾಯಿಯೊಂದಿಗೆ ಮನಸ್ತಾಪ, ದಾಂಪತ್ಯದಲ್ಲಿ ಕಲಹ
Advertisement
ವೃಷಭ: ತಂದೆಯಿಂದ ಲಾಭ, ಉದ್ಯೋಗದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಪ್ರಗತಿ, ಆಕಸ್ಮಿಕ ಧನಾಗಮನ
Advertisement
ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕವಾಗಿ ನಷ್ಟ, ಕೋರ್ಟ್ ಕೇಸ್‌ಗಳ ಚಿಂತೆ, ಲಾಭದ ಪ್ರಮಾಣದಲ್ಲಿ ಕುಂಠಿತ
Advertisement
ಕಟಕ: ಆರ್ಥಿಕ ಚೇತರಿಕೆ, ಪಾಲುದಾರಿಕೆಯಲ್ಲಿ ನಿಧಾನದ ಪ್ರಗತಿ, ತಂದೆಯೊಂದಿಗೆ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ
ಸಿಂಹ: ಮಾನಸಿಕ ಒತ್ತಡ ಮತ್ತು ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ವಿಘ್ನ
ಕನ್ಯಾ: ಪ್ರೀತಿ ಪ್ರೇಮ ಭಾವನೆಗಳಲ್ಲಿ ತೊಳಲಾಟ, ಕಾನೂನು ಬಾಹಿರ ಚಟುವಟಿಕೆಗಳಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಮಕ್ಕಳ ಭವಿಷ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಮಂದತ್ವ
ತುಲಾ: ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಿಂದ ನಷ್ಟ, ಉದ್ಯೋಗದಲ್ಲಿ ಅನುಕೂಲ
ವೃಶ್ಚಿಕ: ಮಕ್ಕಳಿಂದ ಆರ್ಥಿಕ ಸಹಾಯದ ನಿರೀಕ್ಷೆ, ವ್ಯಾಪಾರ ವ್ಯವಹಾರದಲ್ಲಿ ನಿಧಾನದ ಚೇತರಿಕೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ
ಧನಸ್ಸು: ಕೌಟುಂಬಿಕ ಸಹಕಾರ, ವಿದ್ಯಾಭ್ಯಾಸದಲ್ಲಿ ಮಂದತ್ವ, ಆರೋಗ್ಯದಲ್ಲಿ ಏರುಪೇರು, ಕೋರ್ಟ್ ಕೇಸ್‌ಗಳಲ್ಲಿ ಹಿನ್ನಡೆ
ಮಕರ: ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ, ದೂರ ಪ್ರಯಾಣಗಳಲ್ಲಿ ಅಡೆತಡೆ, ಸಂಗಾತಿಯಿಂದ ಸಹಾಯದ ನಿರೀಕ್ಷೆ, ಪಾಲುದಾರಿಕೆಯಲ್ಲಿ ಅವಕಾಶ ಕೈ ತಪ್ಪುವುದು
ಕುಂಭ: ಅಧಿಕ ಖರ್ಚು, ಎಲೆಕ್ಟ್ರಾನಿಕ್ ವಸ್ತುಗಳಿಂದ ಸಮಸ್ಯೆ, ಆರ್ಥಿಕವಾಗಿ ತಪ್ಪು ನಿರ್ಧಾರ, ಪ್ರಯಾಣದಲ್ಲಿ ವಿಘ್ನ
ಮೀನ: ವ್ಯಾಪಾರ ವ್ಯವಹಾರದಲ್ಲಿ ನಿಧಾನದ ಪ್ರಗತಿ, ಧೈರ್ಯದಿಂದ ಕಾರ್ಯ ಜಯ, ಆರ್ಥಿಕವಾಗಿ ಅನಾನುಕೂಲ, ಮಕ್ಕಳ ವಿದ್ಯಾಭ್ಯಾಸದಲ್ಲಿ ಗೊಂದಲ