ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ,ವಸಂತ ಋತು,
ವೈಶಾಖ ಮಾಸ,ಕೃಷ್ಣ ಪಕ್ಷ,
ವಾರ : ಬುಧವಾರ, ತಿಥಿ : ದಶಮಿ,
ನಕ್ಷತ್ರ : ಉತ್ತರಾಭಾದ್ರ,
ರಾಹುಕಾಲ : 12.20 ರಿಂದ 1.56
ಗುಳಿಕಕಾಲ : 10.44 ರಿಂದ 12.20
ಯಮಗಂಡಕಾಲ : 7.32 ರಿಂದ 9.08
ಮೇಷ: ವಾದ-ವಿವಾದಗಳು ಬೇಡ, ಮನಸ್ಸಿನಲ್ಲಿ ಭಯ ಭೀತಿ, ಯತ್ನ ಕಾರ್ಯಾನುಕೂಲ, ಆರೋಗ್ಯ ಸಮಸ್ಯೆ.
Advertisement
ವೃಷಭ: ಕೃಷಿಯಲ್ಲಿ ಅಲ್ಪ ಲಾಭ, ಪಾಪದ ಕೆಲಸಗಳಿಗೆ ಪ್ರಚೋದನೆ, ಆಪ್ತರ ಹಿತನುಡಿ, ವಿರೋಧಿಗಳಿಂದ ಕಿರುಕುಳ.
Advertisement
ಮಿಥುನ: ಭೂಮಿ ಕೊಳ್ಳುವಿಕೆ, ಆಧ್ಯಾತ್ಮದ ವಿಚಾರಗಳಲ್ಲಿ ಬೆಂಬಲ, ವಾತ ಭಾದೆ, ಹಿತಶತ್ರುಗಳಿಂದ ತೊಂದರೆ, ವಾಹನ ಅಪಘಾತ.
Advertisement
ಕಟಕ: ನಿಂದನೆಯಿಂದ ನೆಮ್ಮದಿ ಹಾಳಾಗುವುದು, ಸಂತಾನ ಪ್ರಾಪ್ತಿ, ಜೀವನದಲ್ಲಿ ಜಿಗುಪ್ಸೆ, ಅಕಾಲ ಭೋಜನ.
Advertisement
ಸಿಂಹ: ಸಮಾಜದಲ್ಲಿ ಗೌರವ, ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ, ಉತ್ತಮ ಬುದ್ಧಿಶಕ್ತಿ, ಮನಃಶಾಂತಿ.
ಕನ್ಯಾ: ಅಧಿಕ ಕೋಪ, ಸ್ತ್ರೀಯರಿಗೆ ಶುಭ, ಮಕ್ಕಳಿಂದ ಸಹಾಯ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಆದಾಯ ಅಧಿಕ ಖರ್ಚು.
ತುಲಾ: ಅವಕಾಶಗಳು ಕೈ ತಪ್ಪುವುದು, ನಾನಾ ರೀತಿಯ ಸಂಕಷ್ಟ, ಅಶಾಂತಿ, ಹಿರಿಯರಿಂದ ಹಿತನುಡಿ, ಆರೋಗ್ಯ ವೃದ್ಧಿ.
ವೃಶ್ಚಿಕ: ಮನಃಶಾಂತಿ, ಇಷ್ಟ ವಸ್ತುಗಳ ಖರೀದಿ, ವಯುಕ್ತಿಕ ವಿಷಯಗಳ ಕಡೆ ಗಮನ.
ಧನಸ್ಸು: ಗುರಿ ಸಾಧಿಸಲು ಶ್ರಮ ಪಡುವಿರಿ, ಸತ್ಯ ನಿಷ್ಠೆಗಳ ಪ್ರದರ್ಶನ, ಅವಮಾನಕ್ಕೆ ಗುರಿಯಾಗುವಿರಿ.
ಮಕರ: ವ್ಯವಹಾರದಲ್ಲಿ ಮೋಸ, ಶತ್ರುಗಳ ವಿರುದ್ಧ ಜಯ, ಬಾಕಿ ವಸೂಲಿ, ಕಾರ್ಯ ವಿಘಾತ.
ಕುಂಭ: ಕೋಪ ಅನರ್ಥಕ್ಕೆ ಕಾರಣವಾಗುತ್ತದೆ, ಟ್ರಾವೆಲ್ಸ್ ಉದ್ಯಮಿಗಳಿಗೆ ಉತ್ತಮ ಆದಾಯ, ಭೋಗ ವಸ್ತು ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.
ಮೀನ: ಸಾಲದಿಂದ ಮುಕ್ತಿ, ಪ್ರವಾಸದ ಸಾಧ್ಯತೆ, ಮನಸ್ಸಿನಲ್ಲಿ ಗೊಂದಲ, ಕುಟುಂಬದಲ್ಲಿ ಪ್ರೀತಿ, ಸಾಲ ಮರುಪಾವತಿ.