ರಾಹುಕಾಲ : 7.56 ರಿಂದ 9.27
ಗುಳಿಕಕಾಲ : 2.00 ರಿಂದ 3.31
ಯಮಗಂಡಕಾಲ : 10.58 ರಿಂದ 12.09
ಸೋಮವಾರ, ತಿಥಿ ಪೌರ್ಣಮಿ, ಉತ್ತರ ನಕ್ಷತ್ರ
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಸ್ವಸಾಮರ್ಥ್ಯದಿಂದ ಅವಕಾಶ, ವಾಹನ ಯೋಗ, ಮನಶಾಂತಿ, ವಿದೇಶಿ ವ್ಯವಹಾರಗಳಲ್ಲಿ ಪ್ರಗತಿ.
Advertisement
ವೃಷಭ: ವೆಚ್ಚಗಳ ಬಗ್ಗೆ ಜಾಗ್ರತೆ, ಮಾನಸಿಕ ಚಿಂತೆ, ರಾಜಕೀಯ ವ್ಯಕ್ತಿಗಳ ಭೇಟಿ, ಸೇವಕ ವರ್ಗದಿಂದ ಸಹಾಯ.
Advertisement
ಮಿಥುನ: ಮಾಡಿದ ತಪ್ಪಿನಿಂದ ಪಶ್ಚಾತಾಪ, ಸಗಟು ವ್ಯವಹಾರಗಳಲ್ಲಿ ಅಲ್ಪ ಲಾಭ, ಆಲೋಚಿಸಿ ನಿರ್ಣಯ ಕೈಗೊಳ್ಳುವುದು ಸೂಕ್ತ.
Advertisement
ಕಟಕ: ಉದ್ಯೋಗದಲ್ಲಿ ಬಡ್ತಿ , ಬಂಧು ಮಿತ್ರರಲ್ಲಿ ಪ್ರೀತಿ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಕಲಹ.
ಸಿಂಹ: ದುಂದು ವೆಚ್ಚ, ಶತ್ರ ಭಾದೆ ನಿವಾರಣೆ, ಸಣ್ಣ ಪುಟ್ಟ ತೊಂದರೆ, ಮನಕ್ಲೇಶ, ಪರಿಚಿತರಿಂದ ಮೋಸ, ನಿರೀಕ್ಷಿತ ಆದಾಯ.
ಕನ್ಯಾ: ಕ್ರಯ ವಿಕ್ರಯಗಳಲ್ಲಿ ಲಾಭ, ಶರೀರದಲ್ಲಿ ಆಯಾಸ, ಕೋಪ ಜಾಸ್ತಿ, ಇತರರ ಮಾತಿಗೆ ಮರುಳಾಗಬೇಡಿ.
ತುಲಾ: ಆಪ್ತರೊಡನೆ ಪ್ರಯಾಣ, ಮನೋವ್ಯಥೆ, ವೈಮನಸ್ಸು, ಶತ್ರು ಭಾದೆ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಕಾರ್ಯಸಿದ್ಧಿ.
ವೃಶ್ಚಿಕ: ಅನ್ಯರಲ್ಲಿ ಪ್ರೀತಿ, ಧನ ಲಾಭ, ಸಾಲದಿಂದ ಮುಕ್ತಿ, ಶ್ರಮಕ್ಕೆ ತಕ್ಕ ಫಲ, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ಧನಸ್ಸು: ಪ್ರಯತ್ನ ಪಟ್ಟರೆ ಉತ್ತಮ ಫಲ, ವಕೀಲರಿಗೆ ಕಾರ್ಯಸಿದ್ಧಿ, ಆರೋಗ್ಯ ವೃದ್ಧಿ, ಅಧಿಕ ತಿರುಗಾಟ, ಕುಟುಂಬ ಸೌಖ್ಯ.
ಮಕರ: ಆರ್ಥಿಕ ಬಿಕ್ಕಟ್ಟು, ಸ್ತ್ರೀಯರಿಗೆ ಶುಭ, ತಾಳ್ಮೆ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ವಿಳಂಬ.
ಕುಂಭ: ಕುಟುಂಬದಲ್ಲಿ ಪ್ರೀತಿ, ಚೋರ ಭಯ, ಇಷ್ಟವಸ್ತುಗಳ ಖರೀದಿ, ಮನಕ್ಲೇಶ, ಅತಿಯಾದ ನೋವು, ಎಲ್ಲಿ ಹೋದರೂ ಅಶಾಂತಿ.
ಮೀನ: ಅತಿಯಾದ ಪ್ರೀತಿ ದುಃಖಕ್ಕೆ ಕಾರಣ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ, ಆರ್ಥಿಕ ಸಂಕಷ್ಟ, ರೋಗಭಾದೆ.