ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ, ಭಾನುವಾರ,
Advertisement
ಮೇಷ: ಅಧಿಕಾರ ಪ್ರಾಪ್ತಿ, ಆರೋಗ್ಯದಲ್ಲಿ ಏರುಪೇರು, ವಾಹನ ಯೋಗ, ಮಾನಸಿಕ ನೆಮ್ಮದಿ, ಹಿತ ಶತ್ರುಗಳಿಂದ ತೊಂದರೆ, ಅನ್ಯರಲ್ಲಿ ವೈಮನಸ್ಸು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
Advertisement
ವೃಷಭ: ಮಿತ್ರರ ಭೇಟಿ, ದೇವತಾ ಕಾರ್ಯಗಳಲ್ಲಿ ಒಲವು, ಗುರು ಹಿರಿಯರಲ್ಲಿ ಭಕ್ತಿ, ಶ್ರಮಕ್ಕೆ ತಕ್ಕ ಫಲ, ಷೇರು ವ್ಯವಹಾರಗಳಲ್ಲಿ ನಷ್ಟ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ.
Advertisement
ಮಿಥುನ: ಮಕ್ಕಳಿಂದ ನೆಮ್ಮದಿ ಪ್ರಾಪ್ತಿ, ಆಹಾರ ಸೇವನೆಯಲ್ಲಿ ಎಚ್ಚರ, ವಿದ್ಯಾರ್ಥಿಗಳಲ್ಲಿ ಆತಂಕ, ದಾಂಪತ್ಯದಲ್ಲಿ ಪ್ರೀತಿ, ಯತ್ನ ಕಾರ್ಯದಲ್ಲಿ ಅನುಕೂಲ, ಸಕಾಲಕ್ಕೆ ಭೋಜನದ ಕೊರತೆ.
Advertisement
ಕಟಕ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ.
ಸಿಂಹ: ಸ್ತ್ರೀಯರಿಗೆ ಶುಭ, ಮಕ್ಕಳ ಅಗತ್ಯಕ್ಕೆ ಖರ್ಚು, ಪರರಿಗೆ ವಂಚನೆ, ದಿನ ಬಳಕೆ ವಸ್ತುಗಳಿಂದ ಲಾಭ, ಸಾಲ ಮರುಪಾವತಿ, ತಾಳ್ಮೆ ಅತ್ಯಗತ್ಯ, ತೀರ್ಥಕ್ಷೇತ್ರ ದರ್ಶನ.
ಕನ್ಯಾ: ಮಾನಸಿಕ ವ್ಯಥೆ, ಆರೋಗ್ಯದಲ್ಲಿ ಏರುಪೇರು, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅಮೂಲ್ಯ ವಸ್ತುಗಳ ಖರೀದಿ, ಶತ್ರುಗಳ ನಾಶ, ದಾಂಪತ್ಯದಲ್ಲಿ ಪ್ರೀತಿ.
ತುಲಾ: ಕಾರ್ಯಗಳಲ್ಲಿ ಯಶಸ್ಸು, ಪ್ರತಿಭೆಗೆ ತಕ್ಕ ಫಲ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ಏರುಪೇರು, ವೈಯುಕ್ತಿ ವಿಚಾರಗಳಿಗೆ ಗಮನಹರಿಸಿ, ದ್ರವ್ಯ ಲಾಭ, ಕೋರ್ಟ್ ವ್ಯವಹಾರಗಳಲ್ಲಿ ಜಯ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು, ಹಿತ ಶತ್ರುಗಳ ಬಾಧೆ, ತೀರ್ಥಯಾತ್ರೆ ದರ್ಶನ, ಮಾನಸಿಕ ನೆಮ್ಮದಿ, ಪರರಿಗೆ ಸಹಾಯ ಮಾಡುವಿರಿ, ಸುಖ ಭೋಜನ ಪ್ರಾಪ್ತಿ, ಸ್ಥಿರಾಸ್ತಿ ಮಾರಾಟದಿಂದ ಧನ ಲಾಭ.
ಧನಸ್ಸು: ಬಂಧು ಮಿತ್ರರ ಆಗಮನ, ವಿಪರೀತ ಖರ್ಚು, ಶತ್ರು ಬಾಧೆ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಸ್ಥಳ ಬದಲಾವಣೆ.
ಮಕರ: ಪ್ರಯತ್ನದಿಂದ ಕಾರ್ಯ ಸಫಲ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ನಂಬಿಕಸ್ಥರಿಂದ ಅಶಾಂತಿ, ಆಲಸ್ಯ ಮನೋಭಾವ, ನಾನಾ ರೀತಿಯ ಸಮಸ್ಯೆ, ಧನ ವ್ಯಯ.
ಕುಂಭ: ಗುರುಗಳಿಂದ ಸಲಹೆ, ಅವಿವಾಹಿತರಿಗೆ ವಿವಾಹ ಯೋಗ, ಸ್ತ್ರೀಯರಿಗೆ ಶುಭ, ಅನಗತ್ಯ ಅನ್ಯರನ್ನು ದ್ವೇಷಿಸುವಿರಿ, ಉನ್ನತ ಸ್ಥಾನಮಾನ, ಉದ್ಯೋಗದಲ್ಲಿ ಬಡ್ತಿ, ಅಧಿಕ ಕೋಪ, ಧನ ಲಾಭ.
ಮೀನ: ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಸಾಲ ಬಾಧೆ, ಉತ್ತಮ ಬುದ್ಧಿಶಕ್ತಿ, ಸ್ವಂತ ಪರಿಶ್ರಮದಿಂದ ಯಶಸ್ಸು, ವ್ಯಾಪಾರಿಗಳಿಗೆ ಶುಭ, ಮಾನಸಿಕ ನೆಮ್ಮದಿ.