ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಶುಕ್ಲ
ತಿಥಿ – ಷಷ್ಟಿ
ನಕ್ಷತ್ರ – ಭರಣಿ
ರಾಹುಕಾಲ – ಬೆಳಗ್ಗೆ 09:35 ರಿಂದ 11:04 ರವರೆಗೆ
ಗುಳಿಕಕಾಲ – ಬೆಳಗ್ಗೆ 06:37 ರಿಂದ 08:06 ವರೆಗೆ
ಯಮಗಂಡಕಾಲ – ಮಧ್ಯಾಹ್ನ 02:01 ರಿಂದ 03:30ರವರೆಗೆ
Advertisement
ಮೇಷ: ಹೆಚ್ಚು ಆದಾಯ, ಮಾತುಕತೆಗಳಲ್ಲಿ ಬದಲಾವಣೆ, ಆಸ್ತಿ ವಿಚಾರದಲ್ಲಿ ಪ್ರಗತಿ ಕಡಿಮೆ
Advertisement
ವೃಷಭ: ವಿದ್ಯಾರ್ಥಿಗಳಿಗೆ ಅಶುಭ, ಕೃಷಿಕರಿಗೆ ಹಿನ್ನಡೆ, ಉದ್ವೇಗಕ್ಕೆ ಒಳಗಾಗದಿರಿ
Advertisement
ಮಿಥುನ: ಉದ್ಯೋಗದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಿ, ಜೀವನೋಪಾಯಕ್ಕೆ ಸಿಕ್ಕ ಅವಕಾಶಗಳನ್ನು ಬಳಸಿ, ಡ್ರೈವರ್ ಗಳಿಗೆ ಏಳಿಗೆ
Advertisement
ಕರ್ಕಾಟಕ: ಹಣ ಹೂಡಿಕೆಯಲ್ಲಿ ಎಚ್ಚರಿಕೆ, ಸಮಸ್ಯೆಗಳಿಗೆ ಸಿಲುಕದಂತೆ ಎಚ್ಚರವಹಿಸಿ, ಕಾರ್ಮಿಕ ವರ್ಗದ ಏಜೆನ್ಸಿಗಳಿಗೆ ಬೇಡಿಕೆ
ಸಿಂಹ: ಆಮದು ರಫ್ತಿನಲ್ಲಿ ಲಾಭ, ಕಟ್ಟಡದ ದುರಸ್ತಿಗಾಗಿ ಹಣವ್ಯಯ, ಸರಕಾರಿ ಕೆಲಸಗಳು ಸರಾಗ
ಕನ್ಯಾ: ಕೆಲಸಗಳನ್ನು ನಿರ್ಭಯವಾಗಿ ಮುಗಿಸಿ, ಹೊಗಳಿಕೆಗೆ ಮರುಳಾಗಬೇಡಿ, ಇಂಟೀರಿಯರ್ ಡಿಸೈನರ್ ಗಳಿಗೆ ಶುಭ
ತುಲಾ: ಮಗಳಿಂದ ಶುಭವಾರ್ತೆ ಕೇಳುವಿರಿ, ಸರಕಾರಿ ಸವಲತ್ತುಗಳು ದೊರೆಯುತ್ತದೆ, ಸಹೋದರಿಯರರಿಂದ ಸಹಕಾರ
ವೃಶ್ಚಿಕ: ಮಕ್ಕಳ ಆರೋಗ್ಯದಲ್ಲಿ ಗಮನಹರಿಸಿ, ಕ್ರೀಡಾಪಟುಗಳಿಗೆ ಶುಭ, ವರದಿಗಾರರು ಎಚ್ಚರಿಕೆಯಿಂದಿರಿ
ಧನಸ್ಸು: ಸಿನಿಮಾರಂಗದವರಿಗೆ ಶುಭ ಸಂಬಂಧಿಗಳಿಂದ ಧನಸಹಾಯ, ವಿವಾಹ ಯೋಗ, ಪರಿಹಾರ ಶ್ರೀ ರಾಮ ನಾಮ ಜಪದಿಂದ ಅನುಕೂಲ
ಮಕರ: ಸಿನಿಮಾ ಕಲಾವಿದರಿಗೆ ಶುಭ, ಸಣ್ಣಪುಟ್ಟ ಅಡಚಣೆಗಳಿಂದ ತೊಂದರೆಯಾಗದು, ವಿದ್ಯಾರ್ಥಿಗಳು ಸಾಧನೆ ಮಾಡುವಿರಿ
ಕುಂಭ: ಪ್ರಭಾವಿ ವ್ಯಕ್ತಿಗಳಿಂದ ಸಹಾಯ, ಋಣಾತ್ಮಕ ಚಿಂತೆಗಳು ಅಧಿಕ, ತರಕಾರಿ ವ್ಯಾಪಾರಿಗಳಿಗೆ ಶುಭ ಪರಿಹಾರ
ಮೀನ: ಯೋಗ ಟ್ರೈನರ್ ಗಳಿಗೆ ಆದಾಯ, ಸ್ನೇಹಿತರೊಂದಿಗೆ ಕಾಲಹರಣ, ಆಕಸ್ಮಿಕ ಧನ ಲಾಭ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k