AstrologyDina BhavishyaLatestMain Post

ದಿನ ಭವಿಷ್ಯ: 25-01-2023

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ಚೌತಿ
ನಕ್ಷತ್ರ – ಪೂರ್ವಭಾದ್ರ

ರಾಹುಕಾಲ: 12 : 31 PM – 01 : 58 PM
ಗುಳಿಕಕಾಲ: 11 : 05 AM – 12 : 31 PM
ಯಮಗಂಡಕಾಲ: 08 : 12 AM – 09 : 39 AM

ಮೇಷ: ಆರೋಗ್ಯದ ಕಡೆ ಗಮನವಿರಲಿ, ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆ, ಮಕ್ಕಳಿಂದ ಶುಭವಾರ್ತೆ.

ವೃಷಭ: ಸ್ನೇಹಿತರ ಮಧ್ಯೆ ಕಲಹ, ಪುಣ್ಯಕ್ಷೇತ್ರ ದರ್ಶನ, ದಂಪತಿಗಳ ಮಧ್ಯೆ ಸಾಮರಸ್ಯ.

ಮಿಥುನ: ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಪಶುಸಂಗೋಪನೆಯಿಂದ ಲಾಭ, ಮನೆಗೆ ಬಂಧುಮಿತ್ರರ ಆಗಮನ.

ಕರ್ಕಾಟಕ: ಕುಟುಂಬಸ್ಥರೊಂದಿಗೆ ಉತ್ತಮ ಒಡನಾಟ, ಪ್ರಯಾಣ ಅನುಕೂಲ ಮತ್ತು ಲಾಭ, ಆಧ್ಯಾತ್ಮಿಕ ಚಿಂತನೆ.

ಸಿಂಹ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ವಸ್ತ್ರಾಭರಣ ಖರೀದಿಯ ಮನಸ್ಸು, ಮಾನಸಿಕ ಅಸ್ಥಿರತೆ.

ಕನ್ಯಾ: ಸ್ವಂತ ವ್ಯಾಪಾರದಲ್ಲಿ ಹಿನ್ನಡೆ, ಮಕ್ಕಳಿಗಾಗಿ ಅಧಿಕ ಖರ್ಚು, ಬಂಧು-ಬಾಂಧವರು ದೂರ.

ತುಲಾ: ಬಾಲಗ್ರಹ ದೋಷಗಳು, ಅನಿರೀಕ್ಷಿತ ಆಪತ್ತು ಮತ್ತು ಉದ್ಯೋಗ ನಷ್ಟ, ದುಶ್ಚಟಗಳಿಂದ ಸಮಸ್ಯೆಗಳು.

ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಆಹಾರಕ್ರಮದಲ್ಲಿ ಕಾಳಜಿವಹಿಸಿ.

ಧನಸ್ಸು: ಮಾನಸಿಕವಾದ ದೌರ್ಬಲ್ಯ, ಕೃಷಿಕರಿಗೆ ಅನಾನುಕೂಲ, ಸಂಗಾತಿಯಿಂದ ಲಾಭ.

ಮಕರ: ತೈಲ ಉತ್ಪನ್ನ ಕರಿಗೆ ಲಾಭ, ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಪ್ರಯಾಣದಲ್ಲಿ ಜಾಗೃತರಾಗಿರಿ.

ಕುಂಭ: ಕಲಾವಿದರಿಗೆ ಗೌರವ ಪ್ರಾಪ್ತಿ, ಹಣಕಾಸಿನ ಮುಗ್ಗಟ್ಟು, ಪ್ರಯಾಣದಲ್ಲಿ ತೊಂದರೆ.

ಮೀನ: ಸಂಗೀತ ಕ್ಷೇತ್ರದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ ಸಾಧ್ಯ, ಸಮಯ ಸಾಧಕರಿಂದ ಅಂತರವಿರಲಿ.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button