ವಾರ : ಬುಧವಾರ, ತಿಥಿ: ಚತುರ್ಥಿ, ನಕ್ಷತ್ರ : ಧನಿಷ್ಠ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ
ರಾಹುಕಾಲ – 12:13 ರಿಂದ 1:48
ಗುಳಿಕಕಾಲ – 10:57 ರಿಂದ 12:23
ಯಮಗಂಡಕಾಲ – 8:05 ರಿಂದ 9:31
ಮೇಷ: ಮಹಿಳೆಯರಿಗೆ ಶುಭ, ಮಾತಾಪಿತರ ವಾತ್ಸಲ್ಯ, ರೋಗಭಾದೆ, ಮಾನಸಿಕ ಅಶಾಂತಿ, ಅಕಾಲ ಭೋಜನ.
ವೃಷಭ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.
ಮಿಥುನ: ಕೈಕಾಲಿಗೆ ಪೆಟ್ಟು ಎಚ್ಚರ, ವಿಪರೀತ ವ್ಯಸನ, ಆಲಸ್ಯ ಮನೋಭಾವ, ಮಿತ್ರರಲ್ಲಿ ಮನಸ್ತಾಪ, ಸಾಧಾರಣ ಫಲ.
ಕಟಕ: ಈ ದಿನ ಶ್ರಮಕ್ಕೆ ತಕ್ಕ ಫಲ, ಅನೇಕ ಜನರಿಗೆ ವಿವಾಹ ಯೋಗ, ಶತ್ರು ನಾಶ, ಸುಖ ಭೋಜನ, ಸಮಾಜದಲ್ಲಿ ಗೌರವ.
ಸಿಂಹ: ಈ ದಿನ ಚಂಚಲ ಮನಸ್ಸು, ಆದಾಯ ಕಡಿಮೆ, ಖರ್ಚು ಜಾಸ್ತಿ, ಮನಕ್ಲೇಶ, ಯತ್ನ ಕಾರ್ಯಗಳಲ್ಲಿ ವಿಳಂಬ.
ಕನ್ಯಾ: ಪರರಿಗೆ ಉಪಕಾರ ಮಾಡುವಿರಿ, ದುಷ್ಟ ಜನರಿಂದ ದೂರವಿರಿ, ಆಕಸ್ಮಿಕ ಖರ್ಚು, ವಿಪರೀತ ವ್ಯಸನ.
ತುಲಾ: ಶೀತಸಂಬಂಧ ರೋಗ, ಸಲ್ಲದ ಅಪವಾದ, ಅನಾರೋಗ್ಯ, ದಾಯಾದಿಗಳಿಂದ ತೊಂದರೆ.
ವೃಶ್ಚಿಕ: ಈ ದಿನ ಗೆಳೆಯರಿಂದ ಅನರ್ಥ, ದೃಷ್ಟಿ ದೋಷ, ವಿಪರೀತ ಖರ್ಚು, ಕಾರ್ಯ ವಿಘಾತ, ಋಣ ಭಾದೆ.
ಧನಸ್ಸು: ಈ ದಿನ ಅಧಿಕಾರ ಪ್ರಾಪ್ತಿ, ಶರೀರದಲ್ಲಿ ಆತಂಕ, ಚಂಚಲ ಮನಸ್ಸು, ಅನಾವಶ್ಯಕ ವಸ್ತುಗಳ ಖರೀದಿ, ಹಿರಿಯರ ಭೇಟಿ.
ಮಕರ: ಅಧಿಕ ಕೆಲಸದಿಂದ ವಿಶ್ರಾಂತಿ, ಸುಖ ಭೋಜನ, ಎಲ್ಲಿ ಹೋದರು ಅಶಾಂತಿ, ತಾಳ್ಮೆಯಿಂದ ಇರಿ.
ಕುಂಭ: ಸಣ್ಣ ಪುಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯ, ಸುಳ್ಳು ಮಾತನಾಡುವುದು, ಕೈಗಾರಿಕಾ ಉದ್ಯಮಿಗಳಿಗೆ ಲಾಭ.
ಮೀನ:ಈ ದಿನ ಕಾರ್ಯ ಸಾಧನೆ, ಚಿನ್ನಾಭರಣ ಯೋಗ, ವಿವಾಹದ ಮಾತುಕತೆ, ಸುಖ ಭೋಜನ, ಪರಿಶ್ರಮಕ್ಕೆ ತಕ್ಕ ಆದಾಯ.

