ದಿನ ಭವಿಷ್ಯ 24-12-2022

Public TV
1 Min Read
daily horoscope dina bhavishya

ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಶುಕ್ಲ
ತಿಥಿ – ಪಾಡ್ಯ
ನಕ್ಷತ್ರ – ಪೂರ್ವಾಷಾಡ

ರಾಹುಕಾಲ: ಬೆಳಗ್ಗೆ 09:28 ರಿಂದ 10:53
ಗುಳಿಕಕಾಲ: ಬೆಳಗ್ಗೆ 06 : 38 ರಿಂದ 08 : 03
ಯಮಗಂಡಕಾಲ: ಮಧ್ಯಾಹ್ನ 01 : 44 ರಿಂದ 03 : 09

ಮೇಷ: ಪಾಲುದಾರಿಕೆಯ ವ್ಯವಹಾರದಲ್ಲಿ ಸರಾಸರಿ, ಸಮಸ್ಯೆಗಳನ್ನು ಜಾಣ್ಮೆಯಿಂದ ಪರಿಹರಿಸಿಕೊಳ್ಳಿ, ವಿದ್ಯಾರ್ಥಿಗಳಿಗೆ ಯಶಸ್ಸು

ವೃಷಭ: ಉದ್ಯೋಗ ಕಾಂಕ್ಷಿಗಳಿಗೆ ಅಶುಭ ಆರೋಗ್ಯದಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ಹಿನ್ನಡೆ

ಮಿಥುನ: ಆಧ್ಯಾತ್ಮಿಕ ವಿಷಯಗಳಲ್ಲಿ ಒಲವು, ವ್ಯಾಪಾರದಲ್ಲಿ ಹಾನಿ ಸಂಭವ, ವಿದ್ಯಾರ್ಥಿಗಳಿಗೆ ಅನಾಸಕ್ತಿ

ಕರ್ಕಾಟಕ: ಕುಟುಂಬಸ್ಥರಿಂದ ಸಹಾಯ, ಆದಾಯದಲ್ಲಿ ಸ್ಥಿರತೆ, ಹೊಸ ಯೋಜನೆಯಿಂದ ಲಾಭ

ಸಿಂಹ: ವ್ಯಾಪಾರದಲ್ಲಿ ಅಶುಭ, ತಾಂತ್ರಿಕ ತರಬೇತಿ ಪಡೆಯುವವರಿಗೆ ಶುಭ, ಸ್ತ್ರೀಯರಿಗೆ ಅಶುಭ

ಕನ್ಯಾ: ಸಹೋದರರೊಂದಿಗೆ ಮನಸ್ತಾಪ, ವ್ಯಾಪಾರದಲ್ಲಿ ನಿರಾಸಕ್ತಿ , ವಿದ್ಯಾರ್ಥಿಗಳಿಗೆ ಅನುಕೂಲ

ತುಲಾ: ಮಕ್ಕಳ ಆರೋಗ್ಯದಲ್ಲಿ ತೊಂದರೆ, ಬುದ್ಧಿವಂತಿಕೆಯ ನಿರ್ಧಾರಗಳಿಂದ ಶುಭ, ಕೋಪ ನಿಯಂತ್ರಿಸಿ

ವೃಶ್ಚಿಕ: ರಕ್ತದೊತ್ತಡ, ವಿವಾಹ ಯೋಗ, ಪತ್ನಿಗೆ ಅನಾರೋಗ್ಯ

ಧನು: ರಾಜಕಾರಣಿಗಳಿಗೆ ತೊಂದರೆ, ಹಿರಿಯ ಅಧಿಕಾರಿಗಳಿಗೆ ತೊಂದರೆ, ಸಾರಿಗೆ ವ್ಯವಹಾರದಲ್ಲಿ ಆದಾಯ ಪರಿಹಾರ

ಮಕರ: ಮಹಿಳಾ ಅಧಿಕಾರಿಗಳಿಗೆ ಶುಭ, ಹೃದ್ರೋಗ ತಜ್ಞರಿಗೆ ಅನುಕೂಲ, ಹೋಂ ಮೇಡ್ ಪದಾರ್ಥಗಳ ವ್ಯಾಪಾರದಲ್ಲಿ ಲಾಭ

ಕುಂಭ: ಪತ್ರಿಕಾ ಪ್ರತಿನಿಧಿಗಳಿಗೆ ಶುಭ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ, ಮನಸ್ಸಿನಲ್ಲಿ ಚಿಂತೆ

ಮೀನ: ಶಿಕ್ಷಕರಿಗೆ ಶುಭ, ಹಣಕಾಸಿನ ವಿಚಾರದಲ್ಲಿ ಮೋಸ, ವಿವಾಹಕಾಂಕ್ಷಿಗಳಿಗೆ ಶುಭ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *