ಪಂಚಾಂಗ:
ಸಂವತ್ಸರ: ಶೋಭಕೃತ್
ಋತು: ವರ್ಷ, ಅಯನ: ದಕ್ಷಿಣಾಯನ
ಮಾಸ: ಭಾದ್ರಪದ, ಪಕ್ಷ: ಶುಕ್ಲ
ತಿಥಿ: ನವಮಿ, ನಕ್ಷತ್ರ: ಪೂರ್ವಾಷಾಢಾ
ರಾಹುಕಾಲ: 4:44 – 6:14
ಗುಳಿಕಕಾಲ: 3:13 – 4:44
ಯಮಗಂಡಕಾಲ: 12:11 – 1:42
ಮೇಷ: ಹೊಸ ವಸ್ತುಗಳ ಖರೀದಿ, ಸರ್ಕಾರದಿಂದ ಧನಸಹಾಯ ಸಿಗುತ್ತದೆ, ಕೌಟುಂಬಿಕ ಸಮಸ್ಯೆ.
Advertisement
ವೃಷಭ: ಆತ್ಮೀಯರಿಂದ ಸಹಾಯ ಪಡೆಯುವಿರಿ, ಆರ್ಥಿಕ ಹಿನ್ನಡೆ, ಕುಟುಂಬದವರೊಂದಿಗೆ ಮನಸ್ತಾಪ.
Advertisement
ಮಿಥುನ: ಪತ್ರ ವ್ಯವಹಾರದಲ್ಲಿ ಅನುಕೂಲ, ಶತ್ರುಗಳ ಕಾಟ, ಬಂಧುಗಳಿಂದ ಲಾಭ.
Advertisement
ಕರ್ಕಾಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಅನುಕೂಲ, ಅನಿರೀಕ್ಷಿತ ವೆಚ್ಚ.
Advertisement
ಸಿಂಹ: ಲಾಭದಲ್ಲಿ ಕುಂಠಿತ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕನ್ಯಾ: ಮೋಜು, ಮಸ್ತಿ ಜೂಜುಗಳಿಂದ ಧನವ್ಯಯ, ಮಕ್ಕಳ ವಿಷಯದಲ್ಲಿ ಬದಲಾವಣೆ ಕಾಣುವಿರಿ, ಆತ್ಮ ಗೌರವಕ್ಕಾಗಿ ಸ್ನೇಹಿತರಿಂದ ದೂರ.
ತುಲಾ: ಶತ್ರು ದಮನವಾಗಿ ಮಾನಸಿಕ ನೆಮ್ಮದಿ, ಆಸ್ತಿ ಪ್ರಾಪ್ತಿಯಾಗಿ ಬಹುದಿನಗಳ ಕನಸು ಕೈಗೂಡುವುದು, ಮಿತ್ರರಿಂದ ತೊಂದರೆ.
ವೃಶ್ಚಿಕ: ಭವಿಷ್ಯದ ಬಗ್ಗೆ ಚಿಂತನೆ, ಉದ್ಯೋಗ ಸ್ಥಳದಲ್ಲಿ ತೊಂದರೆ, ಸ್ತ್ರೀಯರ ಆರೋಗ್ಯದಲ್ಲಿ ಚೇತರಿಕೆ.
ಧನಸ್ಸು: ಬೆಂಕಿಯಿಂದ ಎಚ್ಚರ, ಮಕ್ಕಳಿಂದ ನೋವು ಉಂಟಾದಿತು, ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಫಲ.
ಮಕರ: ಕುಟುಂಬದಲ್ಲಿ ಕಲಹ, ಅಧಿಕ ಕೆಲಸದಿಂದ ಅಶಾಂತಿ, ದೇವತಾ ಕಾರ್ಯಗಳಲ್ಲಿ ಆಸಕ್ತಿ.
ಕುಂಭ: ತಾಳ್ಮೆಯಿಂದ ಇರಿ, ಅಧಿಕ ಕೋಪ ಒಳ್ಳೆಯದಲ್ಲ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.
ಮೀನ: ಅನ್ಯರ ತಪ್ಪಿನಿಂದ ತೊಂದರೆ, ಅಲ್ಪ ಆದಾಯ ಅಧಿಕ ಖರ್ಚು, ಅನಿರೀಕ್ಷಿತ ಪ್ರಯಾಣ.
Web Stories