ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಗುರುವಾರ, ಉತ್ತರ ಫಾಲ್ಗುಣಿ ನಕ್ಷತ್ರ
ಮಧ್ಯಾಹ್ನ 2 ಗಂಟೆ ನಂತರ ಹಸ್ತನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
ರಾಹುಕಾಲ: ಮಧ್ಯಾಹ್ನ 1:58 ರಿಂದ 3:31
ಗುಳಿಕಕಾಲ: ಬೆಳಗ್ಗೆ 9:19 ರಿಂದ 10:52
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:46
ದಿನ ವಿಶೇಷ: ಸ್ವರ್ಣಗೌರಿ ವ್ರತ
Advertisement
ಮೇಷ: ಪಿತ್ರಾರ್ಜಿತ ಆಸ್ತಿಗಾಗಿ ಸಾಲ, ಉದ್ಯೋಗಸ್ಥರು ಎಚ್ಚರ, ಸ್ತ್ರೀ ವಿಚಾರದಲ್ಲಿ ತೊಂದರೆ, ಮಕ್ಕಳಿಂದ ಗೌರವ ಪ್ರಾಪ್ತಿ.
Advertisement
ವೃಷಭ: ಆಸ್ತಿ ತಗಾದೆ, ಕೋರ್ಟ್ ಮೊರೆ ಹೋಗುವ ಸಾಧ್ಯತೆ, ಆಲಸ್ಯ, ಕೆಟ್ಟಾಲೋಚನೆ, ವಾಹನ ಚಾಲನೆಯಲ್ಲಿ ಎಚ್ಚರ, ನೆರೆಹೊರೆಯವರಿಂದ ಕಿರಿಕಿರಿ, ಮನೆ ಬದಲಾವಣೆಗೆ ಮನಸ್ಸು.
Advertisement
ಮಿಥುನ: ಉದ್ಯೋಗ ನಿಮಿತ್ತ ಪ್ರಯಾಣ, ಬಂಧುಗಳಿಂದ ಸಹಕಾರ, ಆರ್ಥಿಕ ಸಹಾಯ ಕೇಳುವಿರಿ, ಮೇಲಾಧಿಕಾರಿಗಳ ಭೇಟಿ, ಪ್ರತಿಭಟನೆ ಮಾಡುವಿರಿ, ಕೆಲಸಗಳಲ್ಲಿ ಜಯ.
Advertisement
ಕಟಕ: ಕಾರ್ಯ ನಿಮಿತ್ತ ಪ್ರಯಾಣ, ಬ್ಯಾಂಕ್‍ನಿಂದ ಸಾಲ ಪ್ರಾಪ್ತಿ,ಸರ್ಕಾರಿ ಟೆಂಡರ್‍ಗಳಲ್ಲಿ ಲಾಭ, ರಾಜಕೀಯ ವ್ಯಕ್ತಿಗಳಿಗೆ ಅನುಕೂಲ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಅಧಿಕ ಧನಾಗಮನ.
ಸಿಂಹ: ದಾಂಪತ್ಯದಲ್ಲಿ ಕಲಹ, ಸ್ತ್ರೀ ವಿಚಾರವಾಗಿ ಪ್ರಯಾಣ, ಸರ್ಕಾರಿ ಉದ್ಯೋಗ ವಿಚಾರದಲ್ಲಿ ಮೋಸ, ಗೌರವ ಕೀರ್ತಿ ಪ್ರಾಪ್ತಿ, ಸ್ವಯಂಕೃತ್ಯಗಳಿಂದ ನಷ್ಟ.
ಕನ್ಯಾ: ವಿಪರೀತ ಖರ್ಚು, ಅತಿಯಾದ ಆತ್ಮ ವಿಶ್ವಾಸ, ದುರಾಸೆಗಳಿಂದ ನಷ್ಟ, ಮಿತ್ರರು ದಾರಿ ತಪ್ಪಿಸುವರು.
ತುಲಾ: ಕುಟುಂಬಸ್ಥರಿಂದ ಗೌರವಕ್ಕೆ ಧಕ್ಕೆ, ವ್ಯಾಪಾರ-ಉದ್ಯೋಗದಲ್ಲಿ ನಷ್ಟ, ದೂರ ಪ್ರಯಾಣ ಸಾಧ್ಯತೆ.
ವೃಶ್ಚಿಕ: ನಾನಾ ಕ್ಷೇತ್ರದವರಿಗೆ ಲಾಭ, ಅಧಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ದುಶ್ಚಟಕ್ಕೆ ದಾಸರಾಗುವಿರಿ, ಪ್ರಯಾಣದಲ್ಲಿ ಅನುಕೂಲ.
ಧನಸ್ಸು: ತಂದೆಯಿಂದ ಕಿರಿಕಿರಿ, ಭವಿಷ್ಯದ ಮೇಲೆ ದುಷ್ಪರಿಣಾಮ, ಕೆಲಸಗಳಲ್ಲಿ ಅಡೆತಡೆ, ಅನಿರೀಕ್ಷಿತ ಸಂಕಷ್ಟ, ಸಾಲ ಬಾಧೆ, ಶತ್ರು ಕಾಟ, ಆತುರ ನಿರ್ಧಾರದಿಂದ ನಷ್ಟ.
ಮಕರ: ಸಂಗಾತಿಯಿಂದ ಅದೃಷ್ಟ, ವಿಪರೀತ ರಾಜಯೋಗ, ಸ್ನೇಹಿತರಿಂದ ಉದ್ಯೋಗ, ಕೆಲಸದಲ್ಲಿ ಒತ್ತಡ, ನಿದ್ರಾಭಂಗ.
ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ರಾಜಕೀಯ ಕ್ಷೇತ್ರದವರಿಗೆ ಉತ್ತಮ, ಗಣ್ಯವ್ಯಕ್ತಿಗಳೊಂದಿಗೆ ಸ್ನೇಹ, ಸಂಗಾತಿಯಿಂದ ಅನುಕೂಲ, ವ್ಯಾಪಾರ-ಉದ್ಯಮಕ್ಕೆ ಸಹಕಾರ.
ಮೀನ: ಆಕಸ್ಮಿಕವಾಗಿ ಪ್ರೇಮ ಶುರು, ಭವಿಷ್ಯದ ಬಗ್ಗೆ ಚಿಂತನೆ, ಮನಸ್ಸಿನಲ್ಲಿ ಆತಂಕ, ದುರಾಸೆಯಿಂದ ಅವಕಾಶ ತಪ್ಪುವುದು.