ರಾಹುಕಾಲ: 12:29 ರಿಂದ 2:05
ಗುಳಿಕಕಾಲ: 10:54 ರಿಂದ 12:29
ಯಮಗಂಡಕಾಲ: 7:44 ರಿಂದ 9:19
ವಾರ: ಬುಧವಾರ
ತಿಥಿ: ತೃತಿಯ ಉಪರಿ ಚತುರ್ಥಿ
ನಕ್ಷತ್ರ: ಶತಭಿಷ ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಗ್ರೀಷ್ಮ ಋತು,
ಆಷಾಡ ಮಾಸ, ಕೃಷ್ಣ ಪಕ್ಷ,
Advertisement
ಮೇಷ: ಬಂಧು ಬಾಂಧವರಿಂದ ಪ್ರೀತಿ, ವಾಹನ ಯೋಗ, ಆಸ್ತಿ ಸಂಪಾದನೆ, ರಾಜ ದಂಡ ಕಟ್ಟುವಿಕೆ.
Advertisement
ವೃಷಭ: ವಾಹನದ ರಿಪೇರಿ ಖರ್ಚು, ಹಣದ ವಿಷಯದಲ್ಲಿ ದ್ರೋಹ, ವಾಗ್ವಾದ.
Advertisement
ಮಿಥುನ: ದೇಹಾಲಸ್ಯ, ಚಿಂತೆ, ಚಂಚಲ ಮನಸ್ಸು, ಅಪಘಾತವಾಗುವ ಸಂಭವ, ಕಾರ್ಯಭಂಗ, ಧನ ಲಾಭ.
Advertisement
ಕಟಕ: ದೇಹದಲ್ಲಿ ಜಡತ್ವ, ಸ್ತ್ರೀ ಸೌಖ್ಯ, ಕಲಹದಿಂದ ಧನ ಹಾನಿ, ಮಾತಿನ ಮೇಲೆ ಜಾಗರೂಕತೆ ವಹಿಸಿ.
ಸಿಂಹ: ಸಹೋದರರ ಕಲಹ, ಹಿತ ಶತ್ರುಗಳಿಂದ ತೊಂದರೆ, ಪರಸ್ಥಳವಾಸ, ಮಹಿಳೆಯಿಂದ ಕಷ್ಟ.
ಕನ್ಯಾ: ಸಾಧುಸಂತರ ದರ್ಶನ, ಮನಸ್ತಾಪ, ಮಾನಹಾನಿಯಾಗುವ ಸಾಧ್ಯತೆ, ಗೋಪಾಲಕರಿಗೆ ಲಾಭ.
ತುಲಾ: ಮಾತಿನ ಚಕಮಕಿ, ರಕ್ತ ಪಿತ್ತದ ವ್ಯಾಧಿ, ಭಯ ಭೀತಿ, ಗರ್ಭಿಣಿ ಸ್ತ್ರೀಯಿಂದ ಶಾಪ.
ವೃಶ್ಚಿಕ: ಅತಿಯಾದ ದುಃಖ, ಧನ ಹಾನಿ, ತೀರ್ಥಕ್ಷೇತ್ರ ವಾಸ, ಶತ್ರುಗಳಿಂದ ತೊಂದರೆ.
ಧನಸ್ಸು: ಬಂಧುಗಳ ಸಮಾಗಮ, ದೇವತಾ ಕಾರ್ಯಗಳಲ್ಲಿ ಶ್ರದ್ದೆ, ಅಧಿಕ ಖರ್ಚು, ಹಿರಿಯರ ಆಗಮನದಿಂದ ಸಂತೋಷ.
ಮಕರ: ಸಿಡುಕುತನ ಹೆಚ್ಚುವಿಕೆ, ಮತ್ತೊಬ್ಬರಿಂದ ತೊಂದರೆ, ವಸ್ತ್ರ ಆಭರಣ ಸಂಗ್ರಹ.
ಕುಂಭ: ಹೊಸ ವಸ್ತ್ರಾಭರಣ ಪ್ರಾಪ್ತಿ, ಜ್ವರಾದಿರೋಗ, ಪಿತೃ ಹಾನಿ, ಶತ್ರು ಭಾದೆ.
ಮೀನ: ನೀಚ ಜನರ ಸಹವಾಸ, ಮನಸ್ತಾಪ, ಪಾಳೇಗಾರನಂತೆ ವರ್ತನೆ, ರಾಜದಂಡವನ್ನ ಕಟ್ಟಬೇಕಾದೀತು.