ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಬುಧವಾರ, ರೇವತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:29 ರಿಂದ 2:05
ಗುಳಿಕಕಕಾಲ: ಬೆಳಗ್ಗೆ 10:54 ರಿಂದ 12:24
ಯಮಗಂಡಕಾಲ: ಬೆಳಗ್ಗೆ 7:44 ರಿಂದ 9:19
Advertisement
ಮೇಷ: ವಿದ್ಯಾರ್ಥಿಗಳಲ್ಲಿ ಆತಂಕ, ದ್ರವ್ಯ ರೂಪದ ವಸ್ತುಗಳಿಂದ ಲಾಭ, ಮಾನಸಿಕ ವ್ಯಥೆ, ದುಷ್ಟ ಚಿಂತನೆ, ಮಿತ್ರರಲ್ಲಿ ವೈಮನಸ್ಸು-ವಿರೋಧ.
Advertisement
ವೃಷಭ: ಶರೀರದಲ್ಲಿ ಆತಂಕ, ದುಷ್ಟ ಚಿಂತನೆ, ರೋಗಬಾಧೆ, ಅಲ್ಪ ಧನಾಗಮನ, ಮಾತಿನಲ್ಲಿ ಹಿಡಿತವಿರಲಿ.
Advertisement
ಮಿಥುನ: ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ ನಿಂದನೆ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಮಾನಸಿಕ ವ್ಯಥೆ, ವ್ಯಾಪಾರದಲ್ಲಿ ನಷ್ಟ.
Advertisement
ಕಟಕ: ಮನಸ್ಸಿನಲ್ಲಿ ಅಶಾಂತಿ, ಬಂಧುಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಧನ ಲಾಭ, ಯತ್ನ ಕಾರ್ಯದಲ್ಲಿ ವಿಳಂಬ,
ವೃಥಾ ತಿರುಗಾಟ.
ಸಿಂಹ: ಶತ್ರುಗಳ ಬಾಧೆ, ದಾಂಪತ್ಯದಲ್ಲಿ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ, ದುಷ್ಟ ಜನರಿಂದ ತೊಂದರೆ, ಮನಸ್ಸಿಗೆ ಚಿಂತೆ.
ಕನ್ಯಾ: ಅಭಿವೃದ್ಧಿ ಕುಂಠಿತ, ಕಾರ್ಯ ಸಾಧನೆಗಾಗಿ ತಿರುಗಾಟ, ಧನವ್ಯಯ, ಆತ್ಮೀಯರೊಂದಗೆ ಮನಃಸ್ತಾಪ, ಹಣಕಾಸು ಅಡೆತಡೆ, ನಷ್ಟಗಳ ಸುರಿಮಳೆ.
ತುಲಾ: ಪರರಿಂದ ಲಾಭ, ತೀರ್ಥಕ್ಷೇತ್ರಗಳಿಗೆ ಪ್ರಯಾಣ, ವಾಹನದಿಂದ ಲಾಭ, ಆಲಸ್ಯ ಮನೋಭಾವ.
ವೃಶಿಕ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ವ್ಯವಹಾರದಲ್ಲಿ ಅಲ್ಪ ಲಾಭ, ಚಂಚಲ ಮನಸ್ಸು, ಅನಗತ್ಯ ತಿರುಗಾಟ, ಅತಿಯಾದ ನಿದ್ರೆ.
ಧನಸ್ಸು: ಉತ್ತಮ ಬುದ್ಧಿಶಕ್ತಿ, ಅವಿವಾಹಿತರಿಗೆ ವಿವಾಹಯೋಗ, ಉದ್ಯೋಗದಲ್ಲಿ ಬಡ್ತಿ, ಚಿನ್ನಾಭರಣ ಖರೀದಿ, ಮನಸ್ಸಿನಲ್ಲಿ ಗೊಂದಲ.
ಮಕರ: ಸಹೋದರರಿಂದ ತೊಂದರೆ, ದೂರ ಪ್ರಯಾಣ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಪಘಾತ ಸಾಧ್ಯತೆ, ಉತ್ತಮ ಬುದ್ಧಿ ಶಕ್ತಿ.
ಕುಂಭ: ಸ್ಥಳ ಬದಲಾವಣೆ, ಮಾತಿನ ಚಕಮಕಿ-ಕಲಹ, ಅಧಿಕ ಧನವ್ಯಯ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮೀನ: ಮಕ್ಕಳಿಂದ ದುಃಖ, ಮನಃಕ್ಲೇಷ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಉದ್ಯೋಗದಲ್ಲಿ ಕಿರಿಕಿರಿ, ಸಾಧಾರಣ ಪ್ರಗತಿ.