ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ಏಕಾದಶಿ,
ಶುಕ್ರವಾರ, ಅಶ್ವಿನಿ ನಕ್ಷತ್ರ/ಭರಣಿ ನಕ್ಷತ್ರ.
ರಾಹುಕಾಲ: 10:49 ರಿಂದ 12:25
ಗುಳಿಕಕಾಲ: 07:37 ರಿಂದ 09:13
ಯಮಗಂಡಕಾಲ: 03:37 ರಿಂದ 05:13
ಮೇಷ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದ ಹಂಬಲ, ಶುಭಕಾರ್ಯಗಳ ಯೋಚನೆ, ಉತ್ತಮ ಬಾಂಧವ್ಯ, ದೂರ ಪ್ರಯಾಣ, ಪಾಲುದಾರಿಕೆಯಲ್ಲಿ ಅನುಕೂಲ.
Advertisement
ವೃಷಭ: ದೂರ ಪ್ರಯಾಣದಲ್ಲಿ ಅಡತಡೆ, ಆಯುಷ್ಯದ ಭೀತಿ, ಆಕಸ್ಮಿಕ ಧನಾಗಮನ, ಸ್ವಯಂಕೃತ ಅಪರಾಧದಿಂದ ಸಂಕಷ್ಟ, ಶೀತ ಕಫ ಗುಪ್ತ ವ್ಯಾದಿ, ಸೋಲು ನಷ್ಟ ನಿರಾಸೆಗಳಿಂದ ಅತಿ ದುಃಖ.
Advertisement
ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆ, ದೈಹಿಕ ಅಸಮತೋಲನ, ಪಾಲುದಾರಿಕೆಯಲ್ಲಿ ನಷ್ಟ, ಕುಟುಂಬಸ್ಥರಿಂದ ಆರ್ಥಿಕ ಸಹಾಯ, ಕಾನೂನು ಬಾಹಿರ ಸಂಪಾದನೆಯಿಂದ ತೊಂದರೆ, ಮನೋರಂಜನೆಗಳು, ಐಷಾರಾಮಿ ಜೀವನದ ಆಲೋಚನೆ.
Advertisement
ಕಟಕ: ತಾಯಿಯ ಆರೋಗ್ಯ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ, ವ್ಯವಹಾರದಲ್ಲಿ ನಷ್ಟ ಸಾಲದ ಚಿಂತೆಗಳು, ಸ್ಥಿರಾಸ್ತಿ ವಾಹನದಿಂದ ನಷ್ಟ, ಅನಗತ್ಯ ಸಂಬಂಧಗಳಿಂದ ತೊಂದರೆ, ವಿಶ್ವಾಸ ಕಳೆದುಕೊಳ್ಳುವಿರಿ, ಲಾಭ ಪ್ರಮಾಣದಲ್ಲಿ ಕುಂಠಿತ.
Advertisement
ಸಿಂಹ: ಕಲ್ಪನೆಗಳು ಭಾವನೆಗಳ ಹುಡುಕಾಟ, ಮಕ್ಕಳಿಂದ ಅನುಕೂಲ, ಉದ್ಯೋಗದಲ್ಲಿ ನಷ್ಟದ ಭೀತಿ, ಉದ್ಯೋಗದಲ್ಲಿ ಒತ್ತಡಗಳು, ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ, ಪತ್ರ ವ್ಯವಹಾರದಲ್ಲಿ ಪ್ರಗತಿ, ದಾಯಾದಿಗಳಿಂದ ತೊಂದರೆ
ಕನ್ಯಾ: ಆರ್ಥಿಕ ಅನುಕೂಲ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಲ್ಲಿ ಅನುಕೂಲ, ಧಾರ್ಮಿಕ ಆಚರಣೆಗಳು, ಪವಿತ್ರ ಸ್ಥಳ ಭೇಟಿ, ತಾಯಿಂದ ಸಹಾಯ, ವಿದ್ಯಾಭ್ಯಾಸದ ಆಸಕ್ತಿ, ಶುಭಕಾರ್ಯ ಪ್ರಯತ್ನ.
ತುಲಾ: ವ್ಯವಹಾರದಲ್ಲಿ ಅನುಕೂಲ, ಶುಭಕಾರ್ಯ ಯಶಸ್ಸು, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಅನುಕೂಲ, ಪತ್ರ ವ್ಯವಹಾರದಲ್ಲಿ ಯಶಸ್ಸು, ಉತ್ತಮ ಬಾಂಧವ್ಯ, ವಾತ-ಪಿತ್ತ ದೋಷಗಳು.
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಆರ್ಥಿಕ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿ, ಶೃಂಗಾರ ಮೋಜು ಮಸ್ತಿಯ ಮಾತು, ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಗರ್ಭ ದೋಷಗಳು, ಉಷ್ಣ ಮತ್ತು ಹೊಟ್ಟೆ ನೋವು.
ಧನಸ್ಸು: ಸಾಲದ ಚಿಂತೆಗಳು, ಗೌರವ ಮತ್ತು ಕೀರ್ತಿಯ ಹಂಬಲ, ಅನಾರೋಗ್ಯದಿಂದ ಮುಕ್ತಿ, ಕಾರ್ಯ ಜಯ, ಮಲತಾಯಿ ದೋರಣೆಗಳು, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಒತ್ತಡಗಳು.
ಮಕರ: ಭಾವನಾತ್ಮಕ ಸೋಲು, ಪ್ರೀತಿ-ಪ್ರೇಮದಲ್ಲಿ ಹಿನ್ನಡೆ ಮಕ್ಕಳು, ದೂರ ವಿದ್ಯಾಭ್ಯಾಸದಿಂದ ನಿದ್ರಾಭಂಗ, ಅಪಕೀರ್ತಿ ಮತ್ತು ಅಪವಾದಗಳು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ , ಆರ್ಥಿಕ ಚೇತರಿಕೆ.
ಕುಂಭ: ಸ್ಥಿರಾಸ್ತಿ ಯೋಗ ಮತ್ತು ಲಾಭ, ವಾಹನ ಅನುಕೂಲ, ತಾಯಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವ್ರತ ಆಚರಣೆಯ ಆಲೋಚನೆ, ಆರೋಗ್ಯ ಚೇತರಿಕೆ, ಉದ್ಯೋಗ ಲಾಭ
ಮೀನ: ಉದ್ಯೋಗ ಒತ್ತಡಗಳು, ಧನ ನಷ್ಟಗಳು, ವ್ಯವಹಾರದಲ್ಲಿ ಹಿನ್ನಡೆ, ಅಪಮೃತ್ಯು ಭಯ, ಸೋಲಿನ ಚಿಂತೆ, ವಿಕೃತ ಮನಸ್ಥಿತಿಯಿಂದ ಜೈಲುವಾಸ, ವಿದ್ಯಾಭ್ಯಾಸದಲ್ಲಿ ಅಡೆತಡೆ.