Dina Bhavishya

ದಿನಭವಿಷ್ಯ 24-04-2017

Published

on

Share this

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಸೋಮವಾರ

ಮೇಷ: ಶತ್ರುಗಳು ನಾಶ, ತಾಯಿಗೆ ಅನಾರೋಗ್ಯ, ಆಕಸ್ಮಿಕ ದುರ್ಘಟನೆ, ಸಾಲ ಬಾಧೆ, ಮಾನಸಿಕ ನೋವು.

ವೃಷಭ: ಬಂಧುಗಳಿಂದ ಅವಮಾನ, ಪತ್ರ ವ್ಯವಹಾರಗಳಲ್ಲಿ ಸಂಕಷ್ಟ, ಮಕ್ಕಳಿಂದ ನಷ್ಟ, ಆರ್ಥಿಕ ಸಮಸ್ಯೆ.

ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಸಾಲ ಬಾಧೆ, ವಿಪರೀತ ಉಷ್ಣ ಬಾಧೆ.

ಕಟಕ: ವಿಪರೀತ ಮೊಂಡುತನ, ವ್ಯವಹಾರಗಳಲ್ಲಿ ಆತುರ, ಧೈರ್ಯ ಹೆಚ್ಚಾಗುವುದು, ಮಕ್ಕಳು ಪ್ರಯಾಣ ಮಾಡುವರು.

ಸಿಂಹ: ಹೊಸ ವಸ್ತುಗಳ ಖರೀದಿ, ಅಧಿಕ ಖರ್ಚು, ಹಲ್ಲು ನೋವು, ಪೆಟ್ಟಾಗುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಆಹಾರ ವ್ಯತ್ಯಾಸದಿಂದ ಸಮಸ್ಯೆ.

ಕನ್ಯಾ: ಉದ್ಯೋಗಕ್ಕಾಗಿ ಪ್ರಯಾಣ, ಬಂಧು-ಮಿತ್ರರೊಂದಿಗೆ ಕಲಹ, ಅನ್ಯರ ಕುತಂತ್ರಕ್ಕೆ ಬಲಿಯಾಗುವಿರಿ, ಗೌರವಕ್ಕೆ ಧಕ್ಕೆ.

ತುಲಾ: ಉದ್ಯೋಗದಲ್ಲಿ ಒತ್ತಡ, ಆಕಸ್ಮಿಕ ಅಭಿವೃದ್ಧಿ, ಕುಟುಂಬ ಸಮೇತ ಪ್ರಯಾಣ, ಅನಗತ್ಯ ಮಾತುಗಳನ್ನಾಡುವಿರಿ, ಮಕ್ಕಳಿಗೆ ಬೇಸರ.

ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ, ಕಾರ್ಯದಲ್ಲಿ ಜಯ, ತಂದೆಯಿಂದ ಲಾಭ, ನರ ದೌರ್ಬಲ್ಯ, ಆರೋಗ್ಯ ಸಮಸ್ಯೆ.

ಧನಸ್ಸು: ವಿವಾಹ ಯೋಗ, ಉದ್ಯೋಗದಲ್ಲಿ ನಷ್ಟ, ದಾಂಪತ್ಯದಲ್ಲಿ ವಿರಸ, ನಿದ್ರಾಭಂಗ.

ಮಕರ: ಸಂಗಾತಿಯಿಂದ ಅದೃಷ್ಟ, ದೂರ ಪ್ರಯಾಣ ಸಾಧ್ಯತೆ, ವ್ಯವಹಾರದಲ್ಲಿ ಅನುಕೂಲ, ಮಿತ್ರರು ದೂರವಾಗುವರು.

ಕುಂಭ: ವಿಪರೀತ ರಾಜಯೋಗ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ದಾಯಾದಿಗಳ ಕಲಹ.

ಮೀನ: ಪ್ರೇಮ ವಿವಾಹಕ್ಕೆ ಒಪ್ಪಿಗೆ, ಸ್ಥಿರಾಸ್ತಿ ಪ್ರಾಪ್ತಿ, ಮಕ್ಕಳಿಂದ ಗೌರವ, ಕೆಲಸಗಳಲ್ಲಿ ಜಯ.

Click to comment

Leave a Reply

Your email address will not be published. Required fields are marked *

Advertisement
Advertisement