ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಕೃಷ್ಣ ಪಕ್ಷ
ವಾರ: ಸೋಮವಾರ
ತಿಥಿ: ದಶಮಿ
ನಕ್ಷತ್ರ: ಉತ್ತರಾಷಾಡ
ರಾಹುಕಾಲ: 7.56 ರಿಂದ 9.27
ಗುಳಿಕಕಾಲ: 2.00 ರಿಂದ 3.31
ಯಮಗಂಡಕಾಲ: 10.58 ರಿಂದ 12.29
ಮೇಷ: ಸಮಾಜದಲ್ಲಿ ಗೌರವ, ಹೊಸ ಉದ್ಯೋಗ ಪ್ರಾಪ್ತಿ, ಧನ ಲಾಭ, ಉತ್ತಮ ಬುದ್ಧಿಶಕ್ತಿ, ಗಣ್ಯ ವ್ಯಕ್ತಿಗಳ ಭೇಟಿ.
ವೃಷಭ: ಯತ್ನ ಕಾರ್ಯಗಳಲ್ಲಿ ವಿಳಂಬ, ಮನೆಯಲ್ಲಿ ಅಶಾಂತಿ, ಸಾಧಾರಣ ಪ್ರಗತಿ, ವಿರೋಧಿಗಳಿಂದ ತೊಂದರೆ.
ಮಿಥುನ: ಮಿತ್ರರಿಂದ ಸಹಾಯ, ಸ್ಥಳ ಬದಲಾವಣೆ, ದ್ರವ್ಯ ನಷ್ಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಕಾಲ ಭೋಜನ.
ಕಟಕ: ಹಿರಿಯರ ಮಾತಿಗೆ ಗೌರವ, ಪರಿಶ್ರಮದಿಂದ ಅಭಿವೃದ್ಧಿ, ಮಹಿಳೆಯರಿಗೆ ವಿಶೇಷ ಲಾಭ.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಶರೀರದಲ್ಲಿ ಏರುಪೇರು, ವೈದ್ಯರ ಭೇಟಿ, ವಿಪರೀತ ವ್ಯಸನ.
ಕನ್ಯಾ: ಶುಭ ಸುದ್ದಿ ಕೇಳಿವಿರಿ, ಮಹಿಳೆಯರಿಗೆ ಬಡ್ತಿ, ಶತ್ರು ನಾಶ, ದಾಂಪತ್ಯದಲ್ಲಿ ಪ್ರೀತಿ, ಕೃಷಿಕರಿಗೆ ನಷ್ಟ.
ತುಲಾ: ಸಣ್ಣ ಮಾತಿನಿಂದ ಕಲಹ, ಮಕ್ಕಳಿಂದ ನಿಂದನೆ, ಅತಿಯಾದ ಕೋಪ, ಅಕಾಲ ಭೋಜನ.
ವೃಶ್ಚಿಕ: ದಿನಬಳಕೆ ವಸ್ತುಗಳಿಂದ ಲಾಭ, ಮನಸ್ಸಿನಲ್ಲಿ ಗೊಂದಲ, ಶತ್ರು ಭಾದೆ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಸಾಲಭಾದೆ.
ಧನಸ್ಸು: ಉತ್ತಮ ಪ್ರಗತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಅನಾವಶ್ಯಕ ಖರ್ಚು, ಆಪ್ತರಿಂದ ಸಲಹೆ, ಆರೋಗ್ಯ ವೃದ್ಧಿ.
ಮಕರ: ಮನಸ್ಸಿಗೆ ಸಂತಸ, ನಾನಾ ರೀತಿಯ ತೊಂದರೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಪರರಿಗೆ ಸಹಾನುಭೂತಿ ತೋರುವಿರಿ.
ಕುಂಭ: ಅತಿಯಾದ ನಿದ್ರೆ, ಸ್ನೇಹಿತರಿಂದ ವಂಚನೆ, ಅತಿಯಾದ ಭಯ, ತೀರ್ಥ ಯಾತ್ರಾ ದರ್ಶನ, ಶ್ರಮಕ್ಕೆ ತಕ್ಕ ಫಲ.
ಮೀನ: ದೃಷ್ಟಿ ದೋಷದಿಂದ ತೊಂದರೆ ಎಚ್ಚರ, ಕುಟುಂಬ ಕಲಹ, ಕಾರ್ಯ ವಿಘಾತ, ವಾದ ವಿವಾದಗಳಿಂದ ತೊಂದರೆ.