Dina Bhavishya

ದಿನ ಭವಿಷ್ಯ 24-03-2017

Published

on

Share this

ದಿನ ಪಂಂಚಾಂಗ

ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಶುಕ್ರವಾರ, ಶ್ರವಣ ನಕ್ಷತ್ರ

ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಸ್ಥಿರಾಸ್ತಿ ವಿಚಾರದಲ್ಲಿ ಅನುಕೂಲ, ಆಕಸ್ಮಿಕ ಧನ ಲಾಭ, ವಾಹನಗಳ ಬಗ್ಗೆ ಆಸಕ್ತಿ.

ವೃಷಭ: ಮಕ್ಕಳಲ್ಲಿ ಸೋಮಾರಿತನ, ಉದ್ಯೋಗ ಸ್ಥಳದಲ್ಲಿ ನಷ್ಟ, ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ಕಲಹ.

ಮಿಥುನ: ಬಾಡಿಗೆದಾರರಿಂದ ಸಮಸ್ಯೆ, ಸೇವಕರಿಂದ ತೊಂದರೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಆಕಸ್ಮಿಕ ಧನಾಗಮನ, ಅನಿರೀಕ್ಷಿತ ಸಾಲ ಮಾಡುವಿರಿ.

ಕಟಕ: ಸಂಸಾರದ ಬಗ್ಗೆ ಯೋಚನೆ, ಉದ್ಯೋಗ ಸ್ಥಳದಲ್ಲಿ ಬೇಸರ, ಕೆಲಸಗಳಲ್ಲಿ ಹಿನ್ನಡೆ, ಮಕ್ಕಳಿಂದ ಅನುಕೂಲ.

ಸಿಂಹ: ಒಂಟಿಯಾಗಿರಲು ಇಷ್ಟ ಪಡುವಿರಿ, ಸ್ಥಿರಾಸ್ತಿ-ವಾಹನಗಳಿಂದ ನಷ್ಟ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯೊಡನೆ ಶತ್ರುತ್ವ.

ಕನ್ಯಾ: ಹೆಣ್ಣು ಮಕ್ಕಳಿಂದ ಅನುಕೂಲ, ಮಿತ್ರರಿಂದ ಸಹಕಾರ, ಆಕಸ್ಮಿಕ ಪ್ರಯಾಣ, ಪ್ರೇಮ ವಿಚಾರದಲ್ಲಿ ಮನಃಸ್ತಾಪ.

ತುಲಾ: ಆರ್ಥಿಕ ಮುಗ್ಗಟ್ಟು, ಭವಿಷ್ಯದ ಬಗ್ಗೆ ಯೋಚನೆ, ಟ್ರಾವೆಲ್ಸ್‍ನವರಿಗೆ ಲಾಭ, ಮಾರಾಟ ಕ್ಷೇತ್ರದಲ್ಲಿ ಅನುಕೂಲ, ಸಂಗಾತಿ-ಮಕ್ಕಳೊಂದಿಗೆ ವಾಗ್ವಾದ.

ವೃಶ್ಚಿಕ: ರೋಗ ಬಾಧೆ, ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ, ಆತ್ಮ ವಿಮರ್ಶೆ ಮಾಡಿಕೊಳ್ಳುವಿರಿ.

ಧನಸ್ಸು: ನಡೆದ ದುರ್ಘಟನೆ ಹೆಚ್ಚು ಕಾಡುವುದು, ಕಾರಣವಿಲ್ಲದೇ ಆತ್ಮೀಯರು ದೂರವಾಗುವರು, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ,

ಮಕರ: ಸ್ವಂತ ವ್ಯಾಪಾರ ವ್ಯವಹಾರದಲಿ ಲಾಭ, ಭೂಮಿಯಿಂದ ಅನುಕೂಲ, ಸಂಗಾತಿ ಬಗ್ಗೆ ಒಲವು.

ಕುಂಭ: ಅನಗತ್ಯ ಪ್ರಯತ್ನ ಮಾಡುವಿರಿ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಶೀತ ಬಾಧೆ, ಬಂಧುಗಳಿಂದ ಹಣಕಾಸು ಸಹಾಯ ಕೇಳುವಿರಿ.

ಮೀನ: ಒಂಟಿಯಾಗಿರಬೇಕೆಂಬ ಆಸೆ, ಮಕ್ಕಳಿಂದ ಉತ್ತಮ ಗೌರವ, ಕೆಲಸ ಕಾರ್ಯಗಳಲ್ಲಿ ಜಯ.

 

Click to comment

Leave a Reply

Your email address will not be published. Required fields are marked *

Advertisement
Bengaluru City11 mins ago

ಹಿಂದಿ ಹೇರಿಕೆ- ಭೂತ ದಹಿಸಿ ವಾಟಳ್ ಪ್ರತಿಭಟನೆ

Bengaluru City13 mins ago

ಬೆಲೆ ಏರಿಕೆ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಬೃಹತ್ ಪ್ರತಿಭಟನೆ

Davanagere13 mins ago

ಬಿಜೆಪಿಗರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿರುವುದು ನಿಜ: ಯಡಿಯೂರಪ್ಪ

Bengaluru City21 mins ago

ಆನೇಕಲ್ ರೇವ್ ಪಾರ್ಟಿ ಪ್ರಕರಣ- 35 ಜನರ ಬಂಧನ

Districts36 mins ago

ಅನುಮತಿ ಇಲ್ಲದೇ ಬಿಸಿಯೂಟದ ಕೋಣೆ ನೆಲಸಮ – ಅಧ್ಯಕ್ಷನ ದರ್ಪಕ್ಕೆ ಗ್ರಾಮಸ್ಥರ ಆಕ್ರೋಶ

Bengaluru City57 mins ago

ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ

Districts1 hour ago

ಎಟಿಎಂ ಡಿಟೆಲ್ಸ್ ಪಡೆದು 99 ಸಾವಿರ ವಂಚನೆ

Districts1 hour ago

ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪನವರ ಅಧಿಕಾರ ಹೋಗಿದೆ: ವಿಜಯಾನಂದ ಕಾಶಪ್ಪನವರ್

Karnataka1 hour ago

ಅಪಘಾತದಿಂದ ಜೀವ ಉಳಿಸಲು ಅಂಗಲಾಚಿದ ಯುವಕ, ಯುವತಿ

Districts1 hour ago

ಭಕ್ತರಿಗೆ ಘಾಸಿಯಾಗಿದೆ, ಸರಿದೂಗಿಸುವ ಪ್ರಯತ್ನ ಮಾಡುತ್ತೇನೆ: ಬೊಮ್ಮಾಯಿ