ಪಂಚಾಂಗ
ರಾಹುಕಾಲ: 3:34 ರಿಂದ 5:04
ಗುಳಿಕಕಾಲ: 12:37 ರಿಂದ 2:06
ಯಮಗಂಡಕಾಲ: 9:40 ರಿಂದ 11:09
ವಾರ: ಮಂಗಳವಾರ
ತಿಥಿ: ಸಪ್ತಮಿ ಉಪರಿ ಅಷ್ಟಮಿ
ನಕ್ಷತ್ರ: ಕೃತಿಕ, ಯೋಗ: ಇಂದ್ರ ಉಪರಿ ವೈದೃತಿ
ಕರಣ: ಭದ್ರೆ, ಶ್ರೀ ವಿಶ್ವಾವಸು ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು, ಪಾಲ್ಗುಣ ಮಾಸ, ಶುಕ್ಲ ಪಕ್ಷ
ಮೇಷ: ಮನೆಯಲ್ಲಿ ಶಾಂತಿ, ಕಾರ್ಯ ಸಾಧನೆ, ಋಣ ಬಾಧೆಗಳಿಂದ ಮುಕ್ತಿ, ಶತ್ರು ನಾಶ, ಧನ ಲಾಭ, ಬಾಕಿ ವಸೂಲಿ.
ವೃಷಭ: ಗುರು ಹಿರಿಯರ ಭೇಟಿ, ಶ್ರಮಕ್ಕೆ ತಕ್ಕ ಫಲ, ಸಣ್ಣ ಮಾತಿನಿಂದ ಕಲಹ, ಸ್ಥಳ ಬದಲಾವಣೆ, ಸ್ತ್ರೀಯರಿಂದ ತೊಂದರೆ.
ಮಿಥುನ: ಕುಟುಂಬ ಸೌಖ್ಯ, ಸ್ನೇಹಿತರಿಂದ ನಿಂದನೆ, ಸಾಲಬಾಧೆ, ಮನಕ್ಲೇಶ, ನಂಬಿಕೆ ದ್ರೋಹ, ಉದ್ಯೋಗ ಬದಲಾವಣೆ.
ಕಟಕ: ತೀರ್ಥ ಯಾತ್ರೆ ದರ್ಶನ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಆಲಸ್ಯ ಮನೋಭಾವ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ನೀಚ ಜನರ ಸಹವಾಸ.
ಸಿಂಹ: ನಾನಾ ಮೂಲಗಳಿಂದ ಧನ ಲಾಭ, ಹಿತ ಶತ್ರು ಬಾಧೆ, ತಾಳ್ಮೆಯಿಂದ ವರ್ತಿಸಿ, ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಕನ್ಯಾ: ಅನಾವಶ್ಯಕ ಖರ್ಚು, ಸಣ್ಣ ಮಾತಿನಿಂದ ಕಲಹ, ದಾಂಪತ್ಯದಲ್ಲಿ ವಿರಸ, ಕೃಷಿಕರಿಗೆ ಅಲ್ಪ ಲಾಭ, ಮಾನಸಿಕ ಒತ್ತಡ.
ತುಲಾ: ಆರೋಗ್ಯದ ಸಮಸ್ಯೆ, ಕೋಪ ಜಾಸ್ತಿ, ಮನಸ್ಸಿಗೆ ನೆಮ್ಮದಿ ಇಲ್ಲ, ವಿನಾಕಾರಣ ದ್ವೇಷ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ.
ವೃಶ್ಚಿಕ: ಅನ್ಯರಲ್ಲಿ ಪ್ರೀತಿ, ಮೂಗಿನ ಮೇಲೆ ಕೋಪ, ಪರರ ಧನ ಪ್ರಾಪ್ತಿ, ಸ್ನೇಹಿತರಿಂದ ಹಿತ ನುಡಿ, ದೈವಿಕ ಚಿಂತನೆ.
ಧನಸ್ಸು: ಅಂದುಕೊಂಡ ಗುರಿಯನ್ನು ಸಾಧಿಸುವಿರಿ, ಸುಖ ಭೋಜನ, ಸ್ತ್ರೀ ಲಾಭ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ.
ಮಕರ: ಚಂಚಲ ಸ್ವಭಾವ, ಮಾರಾಟ, ಖರೀದಿ ವ್ಯವಹಾರದಿಂದ ಲಾಭ, ಋಣ ವಿಮೋಚನೆ, ಪರರಿಗೆ ಸಹಾನುಭೂತಿ ತೋರುವಿರಿ.
ಕುಂಭ: ಎಷ್ಟೇ ಒತ್ತಡ ಇದ್ದರೂ ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ಶತ್ರುನಾಶ, ಮಿತ್ರರ ಬೆಂಬಲ.
ಮೀನ: ಹೊಸ ವ್ಯವಹಾರದಿಂದ ಲಾಭ, ಅಪರಿಚಿತರ ವಿಷಯದಲ್ಲಿ ಜಾಗೃತೆ, ಪುಣ್ಯಕ್ಷೇತ್ರ ದರ್ಶನ, ವೃಥಾ ತಿರುಗಾಟ.

