ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
ಪೌರ್ಣಿಮೆ, ಶನಿವಾರ, ಮಖ ನಕ್ಷತ್ರ.
ರಾಹುಕಾಲ – 09:40 ರಿಂದ 11:09
ಗುಳಿಕಕಾಲ – 06:41 ರಿಂದ 08:12
ಯಮಗಂಡಕಾಲ – 02:06 ರಿಂದ 03:34
ಮೇಷ: ವ್ಯವಹಾರದಲ್ಲಿ ಚಿಂತೆ ಮತ್ತು ನಷ್ಟ, ಸಂಗಾತಿಯೊಂದಿಗೆ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಅಪವಾದ ಅಪನಿಂದನೆ.
Advertisement
ವೃಷಭ: ಆತುರ, ಮುಂಗೋಪ, ಅನಗತ್ಯ ಖರ್ಚು, ದುಃಸಪ್ನಗಳು, ಆರ್ಥಿಕವಾಗಿ ಸ್ವಲ್ಪ ಚೇತರಿಕೆ, ಉದ್ಯೋಗದಲ್ಲಿ ನಷ್ಟ.
Advertisement
ಮಿಥುನ: ಮಕ್ಕಳಿಂದ ಲಾಭ, ಮಿತ್ರರಿಂದ ಸಹಕಾರ, ಲಾಭ ಮತ್ತು ನಷ್ಟ ಸಮ ಪ್ರಮಾಣ, ಸಾಲ ತೀರಿಸುವ ಅವಕಾಶ, ಆರೋಗ್ಯದಲ್ಲಿ ಚೇತರಿಕೆ.
Advertisement
ಕಟಕ: ಸ್ಥಿರಾಸ್ತಿ ವಿಷಯದಲ್ಲಿ ಸಮಸ್ಯೆ, ಮಾನಸಿಕ ಸಂಕಟ, ಬೇಸರ, ಮಾಟ ಮಂತ್ರ ತಂತ್ರದ ಆತಂಕ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ
Advertisement
ಸಿಂಹ : ಅನಿರೀಕ್ಷಿತ ಖರ್ಚು, ಸ್ತ್ರೀಯರಿಂದ ಅಪವಾದ, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಂದ ಯೋಗ ಫಲ.
ಕನ್ಯಾ: ಆರ್ಥಿಕ ಅಡೆತಡೆಗಳು, ಮಕ್ಕಳ ಭವಿಷ್ಯದ ಚಿಂತೆ, ಕೌಟುಂಬಿಕ ಚಿಂತೆ, ಅಪವಾದಗಳು, ಅನಗತ್ಯ ತಿರುಗಾಟ.
ತುಲಾ: ಸೋಮಾರಿತನ, ಆಲಸ್ಯ, ಉಡಾಫೆ, ಆರೋಗ್ಯದಲ್ಲಿ ವ್ಯತ್ಯಾಸ, ಕೌಟುಂಬಿಕ ಕಲಹ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ವೃಶ್ಚಿಕ: ಸಾಲದ ಚಿಂತೆ, ಪಾಲುದಾರಿಕೆಯಲ್ಲಿ ನಷ್ಟ, ಅವಕಾಶ ಕೈ ತಪ್ಪುವುದು, ಉದ್ಯೋಗ ಲಾಭ, ಪರಿಹಾರ ಹಸುವಿಗೆ ಬೆಲ್ಲ ತಿನ್ನಿಸಿ.
ಧನಸ್ಸು: ಮಕ್ಕಳಿಂದ ಲಾಭ, ಸಾಲ ಮಾಡುವ ಯೋಚನೆ, ಕೌಟುಂಬಿಕ ಸಮಸ್ಯೆ, ತಂದೆಯಿಂದ ಸಹಕಾರ.
ಮಕರ: ಉದ್ಯೋಗದಲ್ಲಿ ಎಳೆದಾಟ, ಮಕ್ಕಳಿಂದ ಲಾಭ, ಗೃಹ ನಿರ್ಮಾಣಕ್ಕೆ ಅನುಕೂಲಕರ, ಗೌರವಕ್ಕೆ ಧಕ್ಕೆ.
ಕುಂಭ: ಪ್ರಯಾಣದಲ್ಲಿ ಎಚ್ಚರಿಕೆ, ವ್ಯಾಮೋಹಕ್ಕೆ ಬಲಿ, ಉದ್ಯೋಗದಲ್ಲಿ ಪ್ರಗತಿ, ವಸ್ತ್ರಾಭರಣ ಖರೀದಿಗೆ ಉತ್ತಮ.
ಮೀನ: ಆಯುಷ್ಯದ ಚಿಂತೆ, ಕಿರಿಕಿರಿ, ಕಲಹಗಳು, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ನೆರೆಹೊರೆಯವರೊಂದಿಗೆ ಮನ:ಸ್ತಾಪ.