ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಶುಕ್ಲ
ತಿಥಿ – ಪಂಚಮಿ
ನಕ್ಷತ್ರ – ಅಶ್ವಿನಿ
ರಾಹುಕಾಲ 11:04 AM ನಿಂದ 12:32 AM
ಗುಳಿಕಕಾಲ 08:07 AM ನಿಂದ 09:35 AM
ಯಮಗಂಡಕಾಲ 03:30 PM ನಿಂದ 04:58 PM
Advertisement
ಮೇಷ: ಆದಾಯವು ನಿರೀಕ್ಷೆಯಷ್ಟಿರುತ್ತದೆ, ಸಂಗಾತಿಯ ಕೋಪವನ್ನು ಎದುರಿಸಬೇಕಾಗುತ್ತದೆ, ಹಿರಿಯರಿಂದ ಮಾರ್ಗದರ್ಶನ
Advertisement
ವೃಷಭ: ಮಾತಿಗೆ ಮನ್ನಣೆ ದೊರೆಯುತ್ತದೆ, ಬುದ್ಧಿವಂತಿಕೆಯಿಂದ ನಡೆದುಕೊಳ್ಳುವಿರಿ, ಹಣದ ಸಮಸ್ಯೆ ಇರುವುದಿಲ್ಲ
Advertisement
ಮಿಥುನ: ಮಿತ್ರ ವರ್ಗದವರಿಂದ ಅನುಕೂಲ, ತಾಂತ್ರಿಕ ಕ್ಷೇತ್ರದ ಪರಿಣಿತರಿಗೆ ಶುಭ, ಧನದಾಯವು ನಿರೀಕ್ಷೆ ಮಟ್ಟಕ್ಕಿರುತ್ತದೆ
Advertisement
ಕರ್ಕಾಟಕ: ಒಡಹುಟ್ಟಿದವರಲ್ಲಿ ಭಿನ್ನಾಭಿಪ್ರಾಯ ಸ್ಥಿರಾಸ್ತಿಯಿಂದ ಲಾಭ, ವ್ಯವಹಾರಗಳಲ್ಲಿ ಜವಾಬ್ದಾರಿಗಳು ಹೆಚ್ಚುತ್ತವೆ,
ಸಿಂಹ: ಅಧಿಕ ವಿಲಾಸಿಯಾಗಿ ಜವಾಬ್ದಾರಿಗಳನ್ನು ಮರೆಯದಿರಿ, ಖರ್ಚುಗಳು ಹೆಚ್ಚಾಗಬಹುದು, ಕೃಷಿಕರಿಗೆ ಲಾಭ
ಕನ್ಯಾ: ಆರ್ಥಿಕ ನಿರ್ವಹಣೆಯಲ್ಲಿ ಎಚ್ಚರ, ವಿದೇಶಿ ವ್ಯವಹಾರಸ್ತರಿಗೆ ಸೌಲಭ್ಯಗಳು ಲಭ್ಯ, ಆತ್ಮಗೌರವ ಹೆಚ್ಚಾಗಿರುತ್ತದೆ
ತುಲಾ: ಆಸ್ತಿ ವಿಚಾರದಲ್ಲಿ ಗೊಂದಲ, ವಿದ್ಯಾರ್ಥಿಗಳಿಗೆ ಯಶಸ್ಸು, ನಡವಳಿಕೆಯಲ್ಲಿ ಕಠಿಣತೆ
ವೃಶ್ಚಿಕ: ಕೃಷಿಯಿಂದ ಲಾಭ, ವ್ಯವಹಾರಗಳನ್ನು ಸಮಾಧಾನದಿಂದ ವ್ಯವಹರಿಸಿ, ತಾಯಿಯಿಂದ ಬೆಂಬಲ
ಧನಸ್ಸು: ನೆಮ್ಮದಿ ಇರುತ್ತದೆ, ಕೆಲಸಗಳಲ್ಲಿ ಮೇಲುಗೈ ಸಾಧಿಸುವ ಯತ್ನ, ಮಕ್ಕಳ ವಿಚಾರದಲ್ಲಿ ಅಸಮಾಧಾನ ಪರಿಹಾರ
ಮಕರ: ಉಸಿರಾಟದ ತೊಂದರೆ, ಅನಾರೋಗ್ಯಕ್ಕೆ ಚಿಕಿತ್ಸೆಯನ್ನು ಪಡೆಯಿರಿ, ಗೌರವಾದಿಗಳು ಪ್ರಾಪ್ತಿ
ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವ್ಯವಹಾರಗಳಲ್ಲಿ ಶ್ರದ್ಧೆ ವಹಿಸುವಿರಿ, ಸಂಗಾತಿಯಿಂದ ಸಹಾಯ ದೊರೆಯುತ್ತದೆ
ಮೀನ: ಆರೋಗ್ಯದ ಕಡೆ ಗಮನವಿರಲಿ, ಉದ್ಯೋಗದಲ್ಲಿ ಏರಿಳಿತ ಕಡಿಮೆ, ಆಸ್ತಿ ವಿಚಾರದಲ್ಲಿ ಹಿನ್ನಡೆ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
Can you be more specific about the content of your article? After reading it, I still have some doubts. Hope you can help me.