Dina Bhavishya

ದಿನಭವಿಷ್ಯ 24-02-2017

Published

on

Share this

ದಿನ ಪಂಚಾಂಗ

ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಶುಕ್ರವಾರ, ಶ್ರವಣ ನಕ್ಷತ್ರ

ದಿನ ವಿಶೇಷ: ಮಹಾ ಶಿವರಾತ್ರಿ, ಮಹಾಪ್ರದೋಷ

ಮೇಷ: ಮಕ್ಕಳಿಗೆ ಓದಿನಲ್ಲಿ ಆಸಕ್ತಿ, ವಿದ್ಯಾಭ್ಯಾಸದಲ್ಲಿ ಒತ್ತಡ, ಸ್ಥಿರಾಸ್ತಿ-ವಾಹನ ಮೇಲೆ ಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಅಧಿಕ ಒತ್ತಡ.

ವೃಷಭ: ದೂರ ಪ್ರಯಾಣ ಸಾಧ್ಯತೆ, ಮಕ್ಕಳಲ್ಲಿ ಸೋಮಾರಿತನ, ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ಕಲಹ.

ಮಿಥುನ: ಆಕಸ್ಮಿಕ ಧನಾಗಮನ, ಸಾಲ ಮಾಡುವ ಪರಿಸ್ಥಿತಿ, ನೀವಾಡುವ ಮಾತಿನಿಂದ ಕಲಹ, ಆಹಾರ ವ್ಯತ್ಯಾಸ, ಆರೋಗ್ಯ ಸಮಸ್ಯೆ.

ಕಟಕ: ಜೀವನದ ಬಗ್ಗೆ ಆಲೋಚನೆ, ಮಕ್ಕಳಿಗೆ ಟಿ.ವಿ ನೋಡುವ ಆಸಕ್ತಿ, ಕಲೆಗಳಲ್ಲಿ ಆಸಕ್ತಿ, ಪ್ರೇಮ ವಿಚಾರದಲ್ಲಿ ಆಲೋಚನೆ, ಭವಿಷ್ಯದ ಬಗ್ಗೆ ಚಿಂತೆ.

ಸಿಂಹ: ಒಂಟಿಯಾಗಿರಲು ಮನಸ್ಸು, ಮಕ್ಕಳು ಉದ್ಯೋಗಕ್ಕೆ ಅಲೆದಾಡುವರು, ದೂರ ಪ್ರದೇಶದಲ್ಲಿ ಉದ್ಯೋಗ ಹುಡುಕಾಟ, ಆಸೆಗಳು ಹೆಚ್ಚಾಗುವುದು.

ಕನ್ಯಾ: ಸ್ತ್ರೀಯರಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಮನಃಸ್ತಾಪ, ಉತ್ತಮ ಸ್ಥಾನಮಾನ, ಗೌರವ ಪ್ರತಿಷ್ಠೆ ಪ್ರಾಪ್ತಿ, ದುಶ್ಚಟಗಳಿಂದ ಸಮಸ್ಯೆಗೆ ಸಿಲುಕುವಿರಿ.

ತುಲಾ: ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಟ್ರಾವೆಲ್ಸ್ ನವರಿಗೆ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.

ವೃಶ್ಚಿಕ: ಉನ್ನತ ವಿದ್ಯಾಭ್ಯಾಸ, ಉತ್ತಮ ಅವಕಾಶ ಪ್ರಾಪ್ತಿ, ಪ್ರಯಾಣದಲ್ಲಿ ಆಸಕ್ತಿ, ದೂರ ಪ್ರಯಾಣ ಸಾಧ್ಯತೆ, ಮಾಡಿದ ತಪ್ಪಿನ ಅರಿವಾಗುವುದು.

ಧನಸ್ಸು: ಆಕಸ್ಮಿಕ ದುರ್ಘಟನೆ, ನೀವಾಡುವ ಮಾತಿನಿಂದ ಸಮಸ್ಯೆ, ವಾಗ್ವಾದಗಳಿಂದ ಕಲಹ, ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ.

ಮಕರ: ಸಂಗಾತಿ ಬಗ್ಗೆ ಒಲವು, ಪ್ರೇಮ ವಿಚಾರಗಳಲ್ಲಿ ಯಶಸ್ಸು, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಉದ್ಯೋಗದ ಬಗ್ಗೆ ಒಲವು.

ಕುಂಭ: ಸ್ಥಿರಾಸ್ತಿ-ವಾಹನ ಸಾಲ ಪ್ರಾಪ್ತಿ, ಸಾಲ ತೀರಿಸುವ ಸಾಧ್ಯತೆ, ಶೀತ ಸಂಬಂಧಿತ ಸಮಸ್ಯೆ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ.

ಮೀನ: ಮಕ್ಕಳಿಂದ ಗೌರವ, ಕಾರ್ಯಗಳಲ್ಲಿ ಜಯ, ಪ್ರೇಮ ವಿಚಾರದಲ್ಲಿ ಕಲಹ, ಮನಃಸ್ತಾಪ ಹೆಚ್ಚಾಗುವುದು.

 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications