ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ -ಶುಕ್ಲ
ತಿಥಿ – ತದಿಗೆ
ನಕ್ಷತ್ರ – ಶತಭಿಷ
ರಾಹುಕಾಲ: 03 : 24 PM – 04 : 50 PM
ಗುಳಿಕಕಾಲ: 12 : 31 PM- 01 : 57 PM
ಯಮಗಂಡಕಾಲ: 09 : 39 AM – 11 : 05 AM
Advertisement
ಮೇಷ: ಹೆಂಡತಿ-ಮಕ್ಕಳಲ್ಲಿ ಅನಾರೋಗ್ಯ, ವಿಪರೀತ ಖರ್ಚು, ಅಪಘಾತ – ಆಘಾತ.
Advertisement
ವೃಷಭ: ಮಾನಸಿಕ ಭಯ, ಕೆಲಸಗಳು ಯಶಸ್ವಿಯಾಗುತ್ತವೆ, ತೀರ್ಮಾನಗಳಲ್ಲಿ ಎಚ್ಚರ.
Advertisement
ಮಿಥುನ: ಮನೋವ್ಯಥೆ, ಅಧಿಕ ಖರ್ಚು, ಸಂತಾನವೃದ್ಧಿ.
Advertisement
ಕರ್ಕಾಟಕ: ಪ್ರಕಾಶಕರು ಒಪ್ಪಂದದಲ್ಲಿ ಎಚ್ಚರ, ಹೂಡಿಕೆಯಲ್ಲಿ ಎಚ್ಚರ, ಪುಸ್ತಕ ವ್ಯಾಪಾರಿಗಳಿಗೆ ಲಾಭ.
ಸಿಂಹ: ಮೀನುಗಾರರಿಗೆ ಶುಭ, ಕೃಷಿಕರು ಎಚ್ಚರವಾಗಿರಬೇಕು, ಸಹೋದರರಿಂದ ಕಿರಿಕಿರಿ.
ಕನ್ಯಾ: ಸಮಸ್ಯೆ ನಿವಾರಣೆಯಾಗಲಿದೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಆಹಾರ ಕ್ರಮ ಅವಶ್ಯ.
ತುಲಾ: ಆಸ್ತಿ ವಿಚಾರದ ಮಾತುಕತೆ, ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ನೀರಿನಿಂದ ಅಪಾಯ ಜಾಗ್ರತೆ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಪ್ರಗತಿ, ವ್ಯವಹಾರದಿಂದ ನಷ್ಟ, ಹಿತ ಶತ್ರುಗಳ ಬಗ್ಗೆ ಎಚ್ಚರ.
ಧನಸ್ಸು: ವ್ಯರ್ಥ ಕಾಲಹರಣ, ನ್ಯಾಯಾಲಯದಲ್ಲಿ ಜಯ, ಮಕ್ಕಳ ವಿಚಾರದಲ್ಲಿ ಗಮನವಿರಲಿ.
ಮಕರ: ಲೇವಾದೇವಿ ವ್ಯವಹಾರಸ್ಥರಿಗೆ ಲಾಭ, ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ, ವ್ಯಾಪಾರಸ್ಥರಿಗೆ ಲಾಭದಾಯಕ.
ಕುಂಭ: ಭೋಗ ಪ್ರಾಪ್ತಿ, ಪರರಿಗೆ ಉಪಕಾರ ಮಾಡುವಿರಿ, ದುಷ್ಟ ಜನರಿಂದ ದೂರವಿರಿ.
ಮೀನ: ಸ್ನೇಹಿತರಿಂದ ಸಹಕಾರ, ಜೀವಕ್ಕೆ ಆಪತ್ತು, ದಾಂಪತ್ಯ ಸುಖ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k