ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ಅಮಾವಾಸ್ಯೆ
ನಕ್ಷತ್ರ – ಮೂಲ
ರಾಹುಕಾಲ – ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:18 ರವರೆಗೆ
ಗುಳಿಕಕಾಲ – ಬೆಳಗ್ಗೆ 08:02 ರಿಂದ 09 : 28 ವರೆಗೆ
ಯಮಗಂಡಕಾಲ – ಸಂಜೆ 03 : 09 ರಿಂದ 04 : 34ರವರೆಗೆ
Advertisement
ಮೇಷ: ಕುಟುಂಬದಲ್ಲಿ ನೆಮ್ಮದಿ, ಹಣಕಾಸಿನ ಸಂಸ್ಥೆಯವರಿಗೆ ಅಧಿಕ ಒತ್ತಡ, ವಿದ್ಯಾ ಇಲಾಖೆ ಉದ್ಯೋಗಿಗಳಿಗೆ ಅಶುಭ
Advertisement
ವೃಷಭ: ಸ್ತ್ರೀಯರಿಗೆ ಶುಭ, ಕೆಲಸದಲ್ಲಿ ಮಂದಗತಿ, ದುಡುಕುತನದ ನಿರ್ಧಾರ ಬೇಡ
Advertisement
ಮಿಥುನ: ಕೌಟುಂಬಿಕ ಸುಖ, ಮಾನಸಿಕ ಶಾಂತಿ, ಉದ್ಯೋಗದಲ್ಲಿ ಒತ್ತಡ
Advertisement
ಕಟಕ: ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ, ಹೆಚ್ಚು ಒತ್ತಡ, ಬುದ್ಧಿವಂತಿಕೆಯಿಂದ ಸಮಸ್ಯೆಗಳ ನಿವಾರಣೆ
ಸಿಂಹ: ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರದಲ್ಲಿ ಲಾಭ, ಪುಸ್ತಕ ವ್ಯಾಪಾರದಲ್ಲಿ ಲಾಭ
ಕನ್ಯಾ: ಹಿರಿಯರೊಂದಿಗೆ ಮನಸ್ತಾಪ, ವೈದಿಕ ವಿಷಯಗಳಲ್ಲಿ ಆಸಕ್ತಿ ಪತ್ನಿಯೊಂದಿಗೆ ವಿರಸ
ತುಲಾ: ದುಂದು ವೆಚ್ಚ ಬೇಡ, ದಾಂಪತ್ಯದಲ್ಲಿ ಅಶುಭ, ಹಣಕಾಸಿನ ಸಂಸ್ಥೆಯಲ್ಲಿರುವವರಿಗೆ ಶುಭ
ವೃಶ್ಚಿಕ: ಹೋಟೆಲ್ ವ್ಯಾಪಾರದಲ್ಲಿ ಸಾಧಾರಣ ಕಂತು, ವ್ಯಾಪಾರದಲ್ಲಿ ನಷ್ಟ, ಕಣ್ಣಿನ ತೊಂದರೆ
ಧನು: ಬರಹಗಾರರಿಗೆ ಅವಕಾಶಗಳು, ಲಭ್ಯ ಮಾರಾಟ ಪ್ರತಿನಿಧಿಗಳಿಗೆ ಶುಭ ಹೋಟೆಲ್ ಕಾರ್ಮಿಕರಿಗೆ ಸಹಾಯ ದೊರೆಯುತ್ತದೆ.
ಮಕರ: ಹೋಟೆಲ್ ಉದ್ಯಮದಲ್ಲಿ ಲಾಭ, ಕೈಕಾಲುಗಳಲ್ಲಿ ನೋವು, ವಿದ್ಯಾರ್ಥಿಗಳಿಗೆ ಶುಭ
ಕುಂಭ: ಕಂತು ವ್ಯಾಪಾರಗಳಲ್ಲಿ ಉತ್ತಮ ಆದಾಯ,ಆಭರಣಗಳ ತಯಾರಿಕೆಯಲ್ಲಿ ಆದಾಯ, ಮಿತ್ರರಿಂದ ವಂಚನೆ
ಮೀನ: ವಿದ್ಯಾರ್ಥಿಗಳಿಗೆ ಹಿನ್ನಡೆ, ವಾಹನ ಚಲಾವಣೆಯಲ್ಲಿ ಎಚ್ಚರ , ಕುಟುಂಬ ಸೌಖ್ಯ.