AstrologyDina BhavishyaLatestMain Post

ದಿನ ಭವಿಷ್ಯ: 23-12-2021

ಪಂಚಾಂಗ:

ಶ್ರೀ ಫ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಕೃಷ್ಣಪಕ್ಷ,
ವಾರ: ಗುರುವಾರ, ತಿಥಿ: ಚತುರ್ಥಿ,
ನಕ್ಷತ್ರ: ಆಶ್ಲೇಷ
ರಾಹುಕಾಲ: 01:47 ರಿಂದ 03:13
ಗುಳಿಕಕಾಲ: 9.30 ರಿಂದ 10:56
ಯಮಗಂಡಕಾಲ: 6.39 ರಿಂದ 08:04

ಮೇಷ: ಆರ್ಥಿಕವಾಗಿ ಅನುಕೂಲ, ಆರೋಗ್ಯ ಸಮಸ್ಯೆ ಬಾಧಿಸುವುದು, ಮಾನಸಿಕವಾಗಿ ನೋವು

ವೃಷಭ: ಅಧಿಕ ಖರ್ಚು, ಮಿತ್ರರೊಂದಿಗೆ ಮೋಜು-ಮಸ್ತಿ, ಪತ್ರ ವ್ಯವಹಾರ, ನೆರೆಹೊರೆಯವರಿಂದ ಅನುಕೂಲ.

ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಸ್ವಂತ ವ್ಯವಹಾರದಲ್ಲಿ ಪ್ರಗತಿ, ಮಿತ್ರರಿಂದ ಉದ್ಯೋಗ ಲಾಭ.

ಕಟಕ: ಅಧಿಕ ಖರ್ಚು, ಉದ್ಯೋಗ ನಷ್ಟ, ನಿದ್ರಾಭಂಗ.

ಸಿಂಹ: ದೂರ ಪ್ರಯಾಣ, ಪ್ರಯಾಣದಲ್ಲಿ ವಸ್ತುಗಳು ಕಳವು, ತಂದೆ ಮಕ್ಕಳಲ್ಲಿ ಮನಸ್ತಾಪ, ಮಾನ ಅಪಮಾನಗಳು, ಗೌರವಕ್ಕೆ ಧಕ್ಕೆ.

ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ಅನುಕೂಲ.

ತುಲಾ: ಮಹಿಳೆಯರಿಂದ ನೋವು, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ ಭವಿಷ್ಯದ ಚಿಂತೆ.

ವೃಶ್ಚಿಕ:
ಋಣ ರೋಗ ಬಾಧೆಗಳಿಂದ ಮುಕ್ತಿ, ಉದ್ಯೋಗ ಒತ್ತಡ, ಸೌಂದರ್ಯವರ್ಧಕ ವಸ್ತುಗಳ ಖರೀದಿ, ಅಧಿಕ ನಷ್ಟ.

ಧನಸು: ಸಾಲದ ಚಿಂತೆ, ಸ್ಥಿರಾಸ್ತಿ ಅಥವಾ ವಾಹನದ ಮೇಲೆ ಸಾಲ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ತಂದೆಯಿಂದ ಲಾಭ.

ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಮತ್ತು ಸ್ಥಳ ಬದಲಾವಣೆ.

ಕುಂಭ: ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಅಹಂಭಾವ, ಸ್ನೇಹಿತರಿಂದ ನೆರವು.

ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ, ದರ್ಪದ ಮಾತಿನಿಂದ ಶತ್ರು ಅಧಿಕ, ವಾಹನಗಳಿಂದ ತೊಂದರೆ.

Leave a Reply

Your email address will not be published.

Back to top button