ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಸೋಮವಾರ, ವಿಶಾಖ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:04 ರಿಂದ 9:30
ಗುಳಿಕಕಾಲ: ಮಧ್ಯಾಹ್ನ 1:47 ರಿಂದ 3:13
ಯಮಗಂಡಕಾಲ: ಬೆಳಗ್ಗೆ 10:56 ರಿಂದ 12:22
Advertisement
ಮೇಷ: ಯಂತ್ರೋಪಕರಣ ಮಾರಾಟದಿಂದ ಲಾಭ, ಸ್ಥಿರಾಸ್ತಿ ವ್ಯವಹಾರದಲ್ಲಿ ಅನುಕೂಲ, ಮಾನಸಿಕ ನೆಮ್ಮದಿ ಪ್ರಾಪ್ತಿ, ವಾಹನದಿಂದ ತೊಂದರೆ ಸಾಧ್ಯತೆ.
Advertisement
ವೃಷಭ: ವಸ್ತ್ರ ವ್ಯಾಪಾರಿಗಳಿಗೆ ಲಾಭ, ದೈನಂದಿನ ಕೆಲಸದಲ್ಲಿ ಬದಲಾವಣೆ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಮನಸ್ಸಿಗೆ ಅಶಾಂತಿ.
Advertisement
ಮಿಥುನ: ಸ್ನೇಹಿತರಿಂದ ಧನಾಗಮನ, ಕೋರ್ಟ್ ಕೇಸ್‍ಗಳಲ್ಲಿ ಅಪಜಯ, ಮಾನಸಿಕ ವ್ಯಥೆ-ಆತಂಕ, ವ್ಯಾಪಾರ ವ್ಯವಹಾರದಲ್ಲಿ ಎಚ್ಚರಿಕೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
Advertisement
ಕಟಕ: ಮಾನಸಿಕ ಒತ್ತಡ, ದುಃಖಕ್ಕೆ ಗುರಿಯಾಗುವಿರಿ, ಮಕ್ಕಳಿಗೆ ಖರ್ಚು, ಒಳ್ಳೆತನ ದುರುಪಯೋಗ ಮಾಡಿಕೊಳ್ಳುವರು, ಅನ್ಯರೊಂದಿಗೆ ಬಹಳ ಎಚ್ಚರ.
ಸಿಂಹ: ಮುಖ್ಯ ಕೆಲಸಗಳಲ್ಲಿ ಅಂತಿಮ ಘಟ್ಟ, ಪರಸ್ಥಳ ವಾಸ, ಹಿರಿಯರಿಂದ ನೆರವು, ಶೀತ ಸಂಬಂಧಿತ ರೋಗ ಬಾಧೆ.
ಕನ್ಯಾ: ಹಣಕಾಸು ಪರಿಸ್ಥಿತಿ ಉತ್ತಮ, ವೃತ್ತಿ ಕ್ಷೇತ್ರದಲ್ಲಿ ಗೌರವ, ಶರೀರದಲ್ಲಿ ಆಲಸ್ಯ, ಸೋಮಾರಿತನದಿಂದ ಕಾರ್ಯ ಹಿನ್ನಡೆ, ಈ ದಿನ ಮಿಶ್ರ ಫಲ.
ತುಲಾ: ಉದ್ಯೋಗದಲ್ಲಿ ಬದಲಾವಣೆ, ಪರಸ್ಥಳ ವಾಸ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ನೀವಾಡುವ ಮಾತಿನಿಂದ ಅನರ್ಥ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಆತಂಕ, ಹಿರಿಯರೊಂದಿಗೆ ಸಮಾಲೋಚನೆ, ಅಲ್ಪ ಸಮಾಧಾನಗೊಳ್ಳುವಿರಿ, ಆತ್ಮೀಯರಿಗೆ ಸಹಾಯ ಮಾಡುವಿರಿ, ಆಲೋಚನೆಗಳಿಂದ ವ್ಯಥೆ, ಈ ದಿನ ಮಿಶ್ರ ಫಲ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ವಿರೋಧಿಗಳಿಂದ ಕುತಂತ್ರ, ಶತ್ರುಗಳ ಬಾಧೆ, ಆದಾಯ ಕಡಿಮೆ, ಅಧಿಕವಾದ ಖರ್ಚು.
ಮಕರ: ಪ್ರಚಾರ ಸಭೆಗಳಲ್ಲಿ ಭಾಗಿ, ಇಲ್ಲ ಸಲ್ಲದ ಅಪವಾದ, ತಾಳ್ಮೆ ಅತ್ಯಗತ್ಯ, ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ಸುತ್ತಾಟ.
ಕುಂಭ: ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಅನ್ಯರಲ್ಲಿ ವೈಮನಸ್ಸು, ಹಳೆಯ ಸ್ನೇಹಿತರ ಭೇಟಿ, ನೆಮ್ಮದಿ ಇಲ್ಲದ ಜೀವನ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.
ಮೀನ: ಮಹಿಳೆಯರಿಗೆ ಶುಭ, ರಫ್ತು ಮಾರಾಟದವರಿಗೆ ಲಾಭ, ಮಾನಸಿಕ ನೆಮ್ಮದಿ ಪ್ರಾಪ್ತಿ, ದಾಂಪತ್ಯದಲ್ಲಿ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.