ದಿನ ಭವಿಷ್ಯ 23-10-2024

Public TV
1 Min Read
daily horoscope dina bhavishya

ರಾಹುಕಾಲ : 12:07 ರಿಂದ 1:36
ಗುಳಿಕಕಾಲ : 10:39 ರಿಂದ 12:07
ಯಮಗಂಡಕಾಲ : 7:43 ರಿಂದ 9:11

ಬುಧವಾರ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಆಶ್ವಯುಜ ಮಾಸ, ಕೃಷ್ಣ ಪಕ್ಷ,

ಮೇಷ: ಪಾಲುದಾರಿಕೆಯ ಮಾತುಕತೆ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ಮಾನಸಿಕ ಹಿಂಸೆ, ಸುಳ್ಳು ಮಾತನಾಡುವಿರಿ.

ವೃಷಭ: ಸಂಕಷ್ಟಗಳನ್ನು ಹೇಳಿಕೊಳ್ಳುವಿರಿ, ರೋಗಭಾದೆ, ಕುಟುಂಬದ ಹೊರೆ, ಹಣ ಬಂದರೂ ಉಳಿಯುವುದಿಲ್ಲ.

ಮಿಥುನ: ಯತ್ನ ಕಾರ್ಯಗಳಿಗೆ ಅಡೆತಡೆ, ಅಧಿಕ ಖರ್ಚು, ಆರೋಗ್ಯದಲ್ಲಿ ತೊಂದರೆ, ಸಲ್ಲದ ಅಪವಾದ.

ಕಟಕ: ಮಹಿಳೆಯರಿಗೆ ಶುಭ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ವಿದೇಶ ಪ್ರಯಾಣ, ಮಾತಿನ ಮೇಲೆ ಹಿಡಿದವರಲಿ.

ಸಿಂಹ: ದೃಷ್ಟಿ ದೋಷ, ಯಾರನ್ನು ಹೆಚ್ಚಾಗಿ ನಂಬಬೇಡಿ, ಗಣ್ಯ ವ್ಯಕ್ತಿಗಳ ಭೇಟಿ, ಸ್ಥಿರಾಸ್ತಿ ಖರೀದಿ.

ಕನ್ಯಾ: ಕಾರ್ಯ ಸಾಧನೆ, ಅತಿಯಾದ ಪ್ರಯಾಣ, ಆತುರದ ನಿರ್ಧಾರ ಬೇಡ, ದ್ರವ್ಯ ಲಾಭ, ಕೆಲಸದಲ್ಲಿ ಒತ್ತಡ.

ತುಲಾ: ಕೆಲಸಗಳ ಕಡೆ ಗಮನ ಕೊಡಿ, ವಿಪರೀತ ಖರ್ಚು, ಅಭಿವೃದ್ಧಿ ಕುಂಠಿತ, ಅಧಿಕ ಕೋಪ.

ವೃಶ್ಚಿಕ: ಸ್ವಯಂಕೃತ ಅಪರಾಧ, ವಾಹನದಿಂದ ತೊಂದರೆ ಎಚ್ಚರ, ನೂತನ ಪ್ರಯತ್ನದಿಂದ ಯಶಸ್ಸು.

ಧನಸ್ಸು: ಆದಾಯ ಮೂಲ ಹೆಚ್ಚಳ, ಅವಕಾಶ ಕೈ ಸೇರುವುದು, ಉತ್ತಮ ಫಲ, ಮಾತೃವಿನಿಂದ ಶುಭ ಆರೈಕೆ.

ಮಕರ: ಕೆಲಸ ಕಾರ್ಯಗಳಲ್ಲಿ ಮುನ್ನುಗುವಿರಿ, ಅತಿಯಾದ ನೋವು, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ಕುಂಭ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಉತ್ತಮ ಬುದ್ಧಿಶಕ್ತಿ, ತಿರುಗಾಟ.

ಮೀನ: ಆರ್ಥಿಕ ಸಂಕಷ್ಟ,ವಿವಾದಗಳಿಂದ ವೈರತ್ವ, ವಿವಾಹ ಯೋಗ, ಮಹಿಳೆಯರಿಗೆ ಬಡ್ತಿ, ಬಾಕಿ ಹಣ ಕೈ ಸೇರುವುದು.

Share This Article