AstrologyDina BhavishyaDistrictsKarnatakaLatestMain Post

ದಿನ ಭವಿಷ್ಯ : 23-09-2022

ಸಂವತ್ಸರ : ಶುಭಕೃತ್
ಋತು : ವರ್ಷ
ಅಯನ : ದಕ್ಷಿಣಾಯನ
ಮಾಸ : ಭಾದ್ರಪದ
ಪಕ್ಷ : ಕೃಷ್ಣ
ತಿಥಿ : ತ್ರಯೋದಶಿ
ನಕ್ಷತ್ರ : ಮಘ
ರಾಹುಕಾಲ : 10:41 ರಿಂದ 12:12
ಗುಳಿಕಕಾಲ : 07:39 ರಿಂದ 09:10
ಯಮಗಂಡಕಾಲ : 03:13 ರಿಂದ 04:44

ಮೇಷ : ದಾಂಪತ್ಯದಲ್ಲಿ ವಾದ ವಿವಾದ, ವೈದ್ಯರಿಗೆ ಸಾಮಾನ್ಯ ಫಲ, ವ್ಯಾಪಾರದಲ್ಲಿ ಲಾಭದಾಯಕ

ವೃಷಭ : ಬಟ್ಟೆವ್ಯಾಪಾರಿಗಳಿಗೆ ಶುಭ, ಮಹಿಳೆಯರಿಗೆ ವಿಶೇಷ ಸ್ಥಾನಮಾನ, ವ್ಯಾಪಾರದಲ್ಲಿ ವಿಸ್ತರಣೆ

ಮಿಥುನ : ಹಣ್ಣಿನ ಮಾರಾಟಗಾರರಿಗೆ ಆದಾಯ, ವಾಹನ ವ್ಯಾಪಾರದಲ್ಲಿ ಲಾಭ, ಆನ್ ಲೈನ್ ವ್ಯಾಪಾರದಲ್ಲಿ ಹಿನ್ನಡೆ

ಕಟಕ : ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲವಿಲ್ಲ, ಮದುವೆ ವಿಚಾರವಾಗಿ ಮಾತುಕತೆ, ಆರೋಗ್ಯ ಸಮಸ್ಯೆ ಕಾಡಬಹುದು

ಸಿಂಹ : ಹೊಸ ಉದ್ಯಮವನ್ನು ಆರಂಭಿಸುವ ಯೋಜನೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ, ವಕೀಲ ವಿದ್ಯಾಭ್ಯಾಸಿಗಳಿಗೆ ಯಶಸ್ಸು

ಕನ್ಯಾ : ಆತ್ಮಸ್ಥೈರ್ಯದ ಕೊರತೆಯುಂಟಾಗುತ್ತದೆ, ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ, ಉನ್ನತ ವ್ಯಕ್ತಿಗಳ ಪರಿಚಯವಾಗುತ್ತದೆ

ತುಲಾ : ಆರಂಭದಲ್ಲಿ ತೊಂದರೆ ನಂತರ ಜಯ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭ, ತಾಂತ್ರಿಕ ಪರಿಣಿತರಿಗೆ ಲಾಭ

ವೃಶ್ಚಿಕ : ಕಸೂತಿ ವ್ಯಾಪಾರಸ್ಥರಿಗೆ ಶುಭ, ಅನವಶ್ಯಕ ಚರ್ಚೆ ಬೇಡ, ಸಹನೆಯನ್ನು ಕಾಪಾಡಿ

ಧನು : ನ್ಯಾಯವಾದಿಗಳಿಗೆ ಶುಭ, ಮಕ್ಕಳಿಂದ ಸಂತೋಷ ವೃದ್ಧಿ, ಬಂಧುಗಳೊಡನೆ ಆತ್ಮೀಯತೆ ಹೆಚ್ಚಾಗುತ್ತದೆ

ಮಕರ : ವ್ಯಾಪಾರದಲ್ಲಿ ಹಿನ್ನಡೆ, ಭೂವ್ಯವಹಾರದಲ್ಲಿ ಅಶುಭ, ಸೇವಾಪೂರ್ವಕ ವೃತ್ತಿಯಲ್ಲಿ ಶುಭ

ಕುಂಭ : ಹಣಕ್ಕೆ ತೊಂದರೆ ಇಲ್ಲ, ವಿದ್ಯಾರ್ಥಿಗಳು ಶ್ರಮ ವಹಿಸಬೇಕಾಗುತ್ತದೆ, ಸ್ವಂತ ವ್ಯಾಪಾರದಲ್ಲಿ ಲಾಭ

ಮೀನ : ಬೆಲೆಬಾಳುವ ವಸ್ತುಗಳಲ್ಲಿ ಎಚ್ಚರಿಕೆ, ಕ್ರಿಯಾಶೀಲ ಉದ್ಯೋಗದಿಂದ ತೃಪ್ತಿ, ನಿಂತ ವ್ಯವಹಾರಗಳು ಪೂರ್ಣಗೊಳ್ಳಲಿದೆ

 

Live Tv

Leave a Reply

Your email address will not be published.

Back to top button