ರಾಹುಕಾಲ – 3:41 ರಿಂದ 5:17
ಗುಳಿಕಕಾಲ – 12:30 ರಿಂದ 2:05
ಯಮಗಂಡಕಾಲ – 9:18 ರಿಂದ 10:54
ಮಂಗಳವಾರ, ದ್ವಿತೀಯ ತಿಥಿ
ಧನಿಷ್ಠ ನಕ್ಷತ್ರ, ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಗ್ರೀಷ್ಮ ಋತು
ಆಷಾಡ ಮಾಸ, ಕೃಷ್ಣ ಪಕ್ಷ
Advertisement
ಮೇಷ: ಕುಟುಂಬ ಸೌಖ್ಯ, ನಾನಾ ರೀತಿಯ ಚಿಂತೆ, ಅನಗತ್ಯ ಅಲೆದಾಟ, ವ್ಯಾಪಾರದಲ್ಲಿ ಲಾಭ.
Advertisement
ವೃಷಭ: ಮಿತ್ರರಿಂದ ತೊಂದರೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ಥಳ ಬದಲಾವಣೆ, ಕ್ರಯ ವಿಕ್ರಯಗಳಿಂದ ಲಾಭ.
Advertisement
ಮಿಥುನ: ಪ್ರಭಾವಿ ವ್ಯಕ್ತಿಗಳ ಭೇಟಿ, ಸ್ತ್ರೀಯರಿಗೆ ಆರೋಗ್ಯದಲ್ಲಿ ಏರುಪೇರು, ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಪ್ರಗತಿ.
Advertisement
ಕಟಕ: ಮಂಗಳಕಾರ್ಯಗಳಲ್ಲಿ ಭಾಗಿ, ಶೀತ ಸಂಬಧ ರೋಗಗಳು, ವಿವಾದಗಳಿಗೆ ಆಸ್ಪದ ಕೊಡಬೇಡಿ, ಮನಸ್ತಾಪ.
ಸಿಂಹ: ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ, ದೂರ ಪ್ರಯಾಣ, ಅಲೆದಾಟ, ಅಲ್ಪ ಕಾರ್ಯ ಸಿದ್ದಿ.
ಕನ್ಯಾ: ಸ್ಥಿರಾಸ್ತಿ ಮಾರಾಟ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಚಂಚಲ ಮನಸ್ಸು, ಪ್ರಿಯ ಜನರ ಭೇಟಿ, ಶತ್ರು ಭಾದೆ.
ತುಲಾ: ಮಾತಾ ಪಿತೃಗಳಿಂದ ಹಿತವಚನ, ವಾಹನ ಅಪಘಾತ ಎಚ್ಚರದಿಂದಿರಿ, ಅನಾರೋಗ್ಯ, ದ್ರವ್ಯ ನಷ್ಟ.
ವೃಶ್ಚಿಕ: ಕಾರ್ಯ ವಿಘಾತ, ಕೃಷಿಕರಿಗೆ ನಷ್ಟ, ಅಶಾಂತಿ, ಸ್ಥಿರಾಸ್ತಿ ಮಾರಾಟ, ಶತ್ರು ಭಾದೆ, ತೀರ್ಥಕ್ಷೇತ್ರಗಳ ದರ್ಶನ.
ಧನಸ್ಸು: ಅಧಿಕಾರಿಗಳಿಂದ ಪ್ರಶಂಸೆ, ಆಭರಣ ಖರೀದಿ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಅಧಿಕ ತಿರುಗಾಟ, ಋಣ ವಿಮೋಚನೆ.
ಮಕರ: ದುಷ್ಟ ಜನರಿಂದ ದೂರವಿರಿ, ಮೃತ್ಯು ಭಯ, ಹಣದ ಆಡಚಣೆ,ಅನಾರೋಗ್ಯ, ಬಂಧು ಮಿತ್ರರ ಸಮಾಗಮ.
ಕುಂಭ: ಕೆಲಸ ಕಾರ್ಯಗಳಲ್ಲಿ ಜಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಮನಸ್ತಾಪ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ.
ಮೀನ: ಮಿತ್ರರಿಂದ ಸಹಾಯ, ಅಲ್ಪ ಕಾರ್ಯಸಿದ್ಧಿ, ಸಂತಾನ ಪ್ರಾಪ್ತಿ, ಅವಿವಾಹಿತರಿಗೆ ವಿವಾಹ ಯೋಗ