ಪಂಚಾಂಗ:
ಸಂವತ್ಸರ: ಶೋಭಕೃತ್
ಋತು: ವರ್ಷ, ಅಯನ:ದಕ್ಷಿಣಾಯನ
ಮಾಸ: ಶ್ರಾವಣ (ಅಧಿಕ)
ಪಕ್ಷ :ಶುಕ್ಲ, ತಿಥಿ:ಪಂಚಮಿ
ನಕ್ಷತ್ರ:ಉತ್ತರ
ರಾಹುಕಾಲ: 5 : 13 PM – 6 : 49 PM
ಗುಳಿಕಕಾಲ: 12 : 26 PM – 2 : 01 PM
ಯಮಗಂಡಕಾಲ: 3 : 37 PM – 5 : 13 PM
ಮೇಷ: ಹೊಸ ಉದ್ಯಮದ ಯೋಚನೆ, ಆರೋಗ್ಯದಲ್ಲಿ ಏರುಪೇರು, ತಲೆ ನೋವಿನ ಸಮಸ್ಯೆ.
Advertisement
ವೃಷಭ: ತರಕಾರಿ ವ್ಯಾಪಾರಸ್ಥರಿಗೆ ಲಾಭ, ಸರ್ಕಾರಿ ಕೆಲಸದಲ್ಲಿ ಮಂದಗತಿ, ಅಧಿಕಾರಿಗಳೊಂದಿಗೆ ವಾದವಿವಾದ ಬೇಡ.
Advertisement
ಮಿಥುನ: ವೈದ್ಯರಿಗೆ ಕಾರ್ಯದೊತ್ತಡ, ಸ್ತ್ರೀಯರಿಗೆ ಶುಭ, ವ್ಯವಹಾರ ನಡೆಸುವಾಗ ಎಚ್ಚರವಿರಲಿ.
Advertisement
ಕರ್ಕಾಟಕ: ದುಡುಕು ಮಾತುಗಳನ್ನು ಆಡಬೇಡಿ, ಪ್ರಯತ್ನಕ್ಕೆ ತಕ್ಕ ಸ್ಥಾನಮಾನ, ಅನಿರೀಕ್ಷಿತ ಸ್ವಗ್ರಹ.
Advertisement
ಸಿಂಹ: ವಿವಾಹ ಭಾಗ್ಯ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಪ್ರೇಮಿಗಳಲ್ಲಿ ಕಲಹ.
ಕನ್ಯಾ: ಔಷಧಿ ಮಾರಾಟಕ್ಕೆ ಉತ್ತಮ ಬೇಡಿಕೆ, ಹೊಸ ವ್ಯಾಪಾರ ಆರಂಭಿಸದಿರಿ, ಗಾಯವಾಗುವ ಸಂಭವ.
ತುಲಾ: ಮಕ್ಕಳ ಆರೋಗ್ಯದ ಕಡೆ ಗಮನವಿರಲಿ, ಆಹಾರ ವಸ್ತುಗಳ ಮಾರಾಟಸ್ಥರಿಗೆ ಲಾಭ, ಅತಿಯಾದ ಆತ್ಮವಿಶ್ವಾಸ ಬೇಡ.
ವೃಶ್ಚಿಕ: ಸಂಶೋಧನಾಪ್ರಯೋಗದಲ್ಲಿ ಉತ್ತಮ ಫಲಿತಾಂಶ, ವಿವಾಹ ಯೋಗ, ಹೈನುಗಾರಿಕೆಯಲ್ಲಿ ಅಭಿವೃದ್ಧಿ.
ಧನಸ್ಸು: ಕಾರ್ಯದೊತ್ತಡ, ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ, ಗುತ್ತಿಗೆ ಕೆಲಸದಾರರಿಗೆ ಆದಾಯವಿದೆ.
ಮಕರ: ಸ್ವಂತ ಉದ್ಯೋಗದಲ್ಲಿ ಶುಭ ಮಕ್ಕಳ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ.
ಕುಂಭ: ವಿದ್ಯಾಭ್ಯಾಸದಲ್ಲಿ ಕಾಳಜಿ ಅಗತ್ಯ, ಪ್ರಭಾವಿ ವ್ಯಕ್ತಿಯ ಭೇಟಿ, ಆರ್ಥಿಕತೆಯಲ್ಲಿ ಸುಧಾರಣೆ.
ಮೀನ: ಆರ್ಥಿಕ ನಷ್ಟಗಳು, ಧಾರ್ಮಿಕ ಕಾರ್ಯಗಳಿಗೆ ಖರ್ಚು, ದುಶ್ಚಟಗಳಿಂದ ತೊಂದರೆ.
Web Stories