ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ಉತ್ತರಾಯಣ
ಮಾಸ – ಆಷಾಢ
ಪಕ್ಷ – ಶುಕ್ಲ
ತಿಥಿ – ಪ೦ಚಮೀ
ನಕ್ಷತ್ರ – ಮಘಾ
ರಾಹುಕಾಲ – ಬೆಳಗ್ಗೆ 10:45 ರಿಂದ 12:21
ಗುಳಿಕಕಾಲ – ಬೆಳಗ್ಗೆ 07:31 ರಿಂದ 09:08
ಯಮಗಂಡಕಾಲ – ಮಧ್ಯಾಹ್ನ 03:35 ರಿಂದ 5:11
Advertisement
ಮೇಷ – ಆರ್ಥಿಕ ನಷ್ಟಗಳು, ಸಾಲದ ಚಿಂತೆ, ಮಾತಿನಿಂದ ಸಮಸ್ಯೆ
Advertisement
ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ವ್ಯಾಪಾರದಲ್ಲಿ ಹಿನ್ನಡೆ, ಮಕ್ಕಳಿಗಾಗಿ ಅಧಿಕ ಖರ್ಚು
Advertisement
ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ದೈಹಿಕ ಅಸಮತೋಲನದಿಂದ ಸಮಸ್ಯೆಗಳು
Advertisement
ಕರ್ಕಾಟಕ: ಮಾನಸಿಕ ಅಸಮತೋಲನ, ಅಲಂಕಾರಿಕ ವಸ್ತುಗಳಿಂದ ಸಮಸ್ಯೆಗಳು, ಆರ್ಥಿಕ ಒತ್ತಡಗಳಿಂದ ಅನಾರೋಗ್ಯ
ಸಿಂಹ: ಆರ್ಥಿಕ ಹಿನ್ನಡೆಗಳು, ಮಾತಿನಿಂದ ಸಮಸ್ಯೆ, ಪ್ರಯಾಣದಲ್ಲಿ ಸಮಸ್ಯೆ
ಕನ್ಯಾ: ವ್ಯವಹಾರದಲ್ಲಿ ಹಿನ್ನಡೆ, ಅಧಿಕಾರಿಗಳಿಂದ ಭರವಸೆ, ದುಶ್ಚಟಗಳಿಂದ ಸಮಸ್ಯೆಗಳು
ತುಲಾ: ಆತ್ಮವಿಶ್ವಾಸದಿಂದ ಜಯ, ಅನಗತ್ಯ ತಿರುಗಾಟ, ನೆರೆಹೊರೆಯವರಿಂದ ಕಿರಿಕಿರಿ
ವೃಶ್ಚಿಕ: ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ಸೋಲು
ಧನಸ್ಸು: ಆರ್ಥಿಕ ಹಿನ್ನಡೆಗಳು, ಮಾತಿನಿಂದ ಸಮಸ್ಯೆ, ಪ್ರಯಾಣದಲ್ಲಿ ಸಮಸ್ಯೆ
ಮಕರ: ಸಂಗಾತಿಯಿಂದ ಲಾಭ, ಕೆಟ್ಟ ಆಲೋಚನೆಗಳು, ಉದ್ಯೋಗದಲ್ಲಿ ಅನುಕೂಲ
ಕುಂಭ: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗ ನಷ್ಟಗಳು
ಮೀನ: ಸ್ಥಿರಾಸ್ತಿಯಿಂದ ನಷ್ಟ, ಮಾನಸಿಕವಾದ ದೌರ್ಬಲ್ಯ, ದಾಂಪತ್ಯದಲ್ಲಿ ಸಮಸ್ಯೆಗಳು