ಪಂಚಾಂಗ:
ಸಂವತ್ಸರ: ಕ್ರೋಧಿನಾಮ, ಋತು: ವಸಂತ
ಅಯನ: ಉತ್ತರಾಯಣ, ಮಾಸ: ವೈಶಾಖ
ಪಕ್ಷ: ಶುಕ್ಲ, ತಿಥಿ: ಪೌರ್ಣಮಿ
ನಕ್ಷತ್ರ: ವಿಶಾಖ
ರಾಹುಕಾಲ: 01: 52 – 3 : 28
ಗುಳಿಕಕಾಲ: 09: 04 – 10 : 40
ಯಮಗಂಡಕಾಲ: 05 : 52 – 7 : 28
ಮೇಷ: ಬಂಧು ಮಿತ್ರರ ವಿರೋಧ, ದಿನ ಬಳಕೆ ವಸ್ತು ವ್ಯಾಪಾರಿಗಳಿಗೆ ಲಾಭ, ಇಷ್ಟಾರ್ಥ ಸಿದ್ಧಿ.
Advertisement
ವೃಷಭ: ಚೋರಾಗ್ನಿ ಭೀತಿ, ಬಂಧುಪ್ರೀತಿ ಸಂತೋಷ, ಗೃಹದಲ್ಲಿ ಮಂಗಳಕಾರ್ಯ.
Advertisement
ಮಿಥುನ: ಕಾರ್ಯ ವಿಳಂಬ, ಉದ್ಯೋಗಕ್ಕಾಗಿ ಅಧಿಕ ಪ್ರಯಾಣ, ಮಾನಸಿಕ ಶಾಂತಿ.
Advertisement
ಕರ್ಕಾಟಕ: ಮನಸ್ಸಿನಲ್ಲಿ ವ್ಯಾಕುಲತೆ, ಸ್ನೇಹಿತರಿಂದ ಮೋಸ, ಕುಟುಂಬದೊಂದಿಗೆ ವಾಯು ವಿಹಾರ.
Advertisement
ಸಿಂಹ: ವಾಹನ ಚಾಲಕರಿಗೆ ಫಲದಾಯಕ, ಸಮಾಜದಲ್ಲಿ ವಿಶೇಷ ಗೌರವ ಲಭ್ಯ, ಮನೆಯಲ್ಲಿ ಅಶಾಂತಿ.
ಕನ್ಯಾ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ಶತ್ರುಗಳ ಕಾಟ, ವ್ಯಾಪಾರಿಗಳಿಗೆ ಲಾಭವಿಲ್ಲ.
ತುಲಾ: ವ್ಯವಹಾರದಲ್ಲಿ ಜಯ, ದುಷ್ಟ ಭಯ, ಲಾರಿ ಡ್ರೈವರ್‍ಗಳಿಗೆ ಶುಭ.
ವೃಶ್ಚಿಕ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ವ್ಯಾಪಾರ ನಿಮಿತ್ತ ಪ್ರಯಾಣ, ಹಿರಿಯರ ಜೊತೆ ಮಾತಿನ ಸಮರ.
ಧನಸ್ಸು: ಕೆಲವು ವಿಚಾರಗಳಲ್ಲಿ ಅತೃಪ್ತಿ, ಭೂ ವ್ಯವಹಾರಗಳಲ್ಲಿ ಮೋಸ, ಹಿರಿಯರಿಗೆ ಪ್ರಾಣಾಪಾಯ ಸಂಭವ.
ಮಕರ: ಪತ್ನಿಯೊಂದಿಗೆ ವಿರಸ, ಉದ್ಯೋಗ ಸ್ಥಳದಲ್ಲಿ ಕೆಲಸದಿಂದ ಮನ್ನಣೆ, ಆತ್ಮೀಯರೊಂದಿಗೆ ಕಲಹ.
ಕುಂಭ: ಕಾರ್ಯವಿಘ್ನ, ತಂತ್ರಜ್ಞಾನದ ವ್ಯಾಪಾರಿಗಳಿಗೆ ಶುಭ, ನಿಧಾನಗತಿಯಲ್ಲಿ ಲಾಭ, ಅಧಿಕಾರಿಗಳಿಂದ ತೊಂದರೆ.
ಮೀನ: ಬಂಧುಗಳಿಂದ ಅಶುಭವಾರ್ತೆ ಶ್ರವಣ, ಸಲಹೆಗಳನ್ನು ನಿರಾಕರಿಸಿದೆ ಸ್ವೀಕರಿಸಿ, ಮನಸ್ಸು ಚಂಚಲ.