ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ಉತ್ತರಾಯಣ
ಮಾಸ – ಜ್ಯೇಷ್ಠ
ಪಕ್ಷ – ಶುಕ್ಲ
ತಿಥಿ – ಚೌತಿ
ನಕ್ಷತ್ರ – ಆರ್ದ್ರಾ
ರಾಹುಕಾಲ – ಮಧ್ಯಾಹ್ನ 3:28 ರಿಂದ 5:03 ವರೆಗೆ
ಗುಳಿಕಕಾಲ – ಮಧ್ಯಾಹ್ನ 12:16 ರಿಂದ 1:52 ವರೆಗೆ
ಯಮಗಂಡಕಾಲ – ಬೆಳಗ್ಗೆ 09:04 ರಿಂದ 10:40 ವರೆಗೆ
Advertisement
ಮೇಷ: ಸಂಗೀತಗಾರರಿಗೆ ಶುಭ, ಹಣಕಾಸಿನ ಸ್ಥಿತಿ ಉತ್ತಮ, ಸಲಹೆಗಳನ್ನು ಸ್ವೀಕರಿಸಿ.
Advertisement
ವೃಷಭ: ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲಭಾದೆ
Advertisement
ಮಿಥುನ: ಅಧಿಕಾರಿ ವರ್ಗದಿಂದ ತೊಂದರೆ, ವಿವಾಹದಲ್ಲಿ ಅಶುಭ, ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ
Advertisement
ಕಟಕ: ಪುಸ್ತಕ ವ್ಯಾಪಾರದಲ್ಲಿ ಲಾಭ, ತಂತ್ರಜ್ಞಾನದ ವ್ಯಾಪಾರಿಗಳಿಗೆ ಲಾಭ, ಮನಸ್ಸು ಚಂಚಲ
ಸಿಂಹ: ಕುಟುಂಬಸ್ಥರೊಂದಿಗೆ ವಾದ ವಿವಾದ, ಅತಿಯಾದ ಸಿಟ್ಟು, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಪ್ರಗತಿ
ಕನ್ಯಾ: ವ್ಯಾಪಾರದಲ್ಲಿ ಪ್ರಗತಿ ಇದ್ದರೂ ತಿರುಗಾಟ, ಉದ್ಯೋಗದಲ್ಲಿ ಒತ್ತಡ ಅಧಿಕ, ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ಖರ್ಚು.
ತುಲಾ: ಉದ್ಯೋಗ ಕಾಂಕ್ಷಿಗಳಿಗೆ ಯಶಸ್ಸು, ಹಣಕಾಸಿನ ಸ್ಥಿತಿ ಉತ್ತಮ, ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆ.
ವೃಶ್ಚಿಕ: ಉದ್ಯೋಗದಲ್ಲಿ ಕಿರಿ-ಕಿರಿ, ಚಂಚಲ ಮನಸ್ಸು, ಹಿತಶತ್ರು ಕಾಟ.
ಧನುಸ್ಸು: ಕೆಲಸದ ಒತ್ತಡದಿಂದ ದೇಹಯಾಸ, ಸರ್ಕಾರಿ ಕೆಲಸದಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ಯಶಸ್ಸು.
ಮಕರ: ದಾಂಪತ್ಯದಲ್ಲಿ ವಿರಸ, ಶತ್ರುಗಳೊಂದಿಗೆ ವಾಗ್ವಾದ, ಭೂಮಿ ವ್ಯಾಜ್ಯದಲ್ಲಿ ಸೋಲು.
ಕುಂಭ: ಕಾರ್ಯಸಿದ್ಧಿ, ಬಂಧುಗಳ ಆಗಮನ, ಕುಟುಂಬದಲ್ಲಿ ಸಂತಸ.
ಮೀನ: ಕೃಷಿ ಉತ್ಪನ್ನಗಳಿಂದ ಲಾಭ, ಚುರುಕುತನ ತೋರುವಿರಿ, ವ್ಯಾಪಾರದಲ್ಲಿ ಮುನ್ನಡೆ.