ರಾಹುಕಾಲ -12:22 ರಿಂದ 1:56
ಗುಳಿಕಕಾಲ -10:48 ರಿಂದ 12:22
ಯಮಗಂಡಕಾಲ – 7:41 ರಿಂದ 9:14
ಬುಧವಾರ, ತಿಥಿ ದಶಮಿ, ಧನಿಷ್ಠ ನಕ್ಷತ್ರ
ಶ್ರೀ ವಿಶ್ವಾವಸು ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ,
ಮೇಷ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ಮಾನಸಿಕ ನೆಮ್ಮದಿ, ರಾಜಕಾರಣಿಗಳಿಗೆ ಪಕ್ಷದಲ್ಲಿ ಗೊಂದಲ.
ವೃಷಭ: ವಿಶ್ರಾಂತಿ ಇಲ್ಲದ ಕೆಲಸಗಳು, ಸ್ತ್ರೀಯರಿಗೆ ಅನುಕೂಲ, ಮನೆಯಲ್ಲಿ ನೆಮ್ಮದಿ, ಅವಿವಾಹಿತರಿಗೆ ವಿವಾಹ ಯೋಗ.
ಮಿಥುನ: ಉದ್ಯೋಗದಲ್ಲಿ ಬಡ್ತಿ, ಶತ್ರುಭಾದೆ, ಯಂತ್ರೋಪಕರಣಗಳಿಂದ ಆದಾಯ, ಕಾರ್ಯಕ್ಷೇತ್ರದಲ್ಲಿ ಒತ್ತಡ.
ಕಟಕ: ಮಕ್ಕಳ ಸಾಧನೆಯಲ್ಲಿ ಪ್ರಗತಿ, ವಾಣಿಜ್ಯ ವ್ಯವಹಾರಗಳಿಗೆ ಒಪ್ಪಂದ, ಹಣ ಕಳ್ಳತನವಾಗುವ ಸಾಧ್ಯತೆ.
ಸಿಂಹ: ಮಾರಾಟಗಾರರಿಗೆ ಲಾಭ, ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರದೊಡನೆ ಬಾಂಧವ್ಯ, ಮಗನಿಗೆ ಉದ್ಯೋಗದಲ್ಲಿ ಬಡ್ತಿ.
ಕನ್ಯಾ: ಸ್ನೇಹಿತರ ಭೇಟಿ, ಶ್ರಮಕ್ಕೆ ತಕ್ಕ ಫಲ, ಆರೋಗ್ಯದ ಬಗ್ಗೆ ಎಚ್ಚರ, ಮನಸ್ಸಿನಲ್ಲಿ ನಾನಾ ಚಿಂತೆ.
ತುಲಾ: ಈ ದಿನ ಸ್ತ್ರೀಯರಿಗೆ ಶುಭ, ಚೋರ ಭಯ, ಅಧಿಕ ಕೋಪ, ಕೆಲಸ ಕಾರ್ಯಗಳಲ್ಲಿ ವಿಳಂಬ, ಪರಸ್ಥಳವಾಸ, ಮನಕ್ಲೇಶ, ಪುಣ್ಯಕ್ಷೇತ್ರ ದರ್ಶನ
ವೃಶ್ಚಿಕ: ಈ ದಿನ ಮಿತ್ರರಿಂದ ವಂಚನೆ, ವೃಥಾ ತಿರುಗಾಟ, ಯತ್ನಕಾರ್ಯಗಳಲ್ಲಿ ಅಡೆತಡೆ, ಮಾನಸಿಕ ಚಿಂತೆ, ಉದ್ಯೋಗದಲ್ಲಿ ಅಲ್ಪ ಪ್ರಗತಿ, ಸಾಧಾರಣ ಫಲ.
ಧನಸ್ಸು: ಸ್ಥಿರಾಸ್ತಿ ಸಂಪಾದನೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಪುಣ್ಯಕ್ಷೇತ್ರ ದರ್ಶನ, ವಸ್ತಾçಭರಣ ಪ್ರಾಪ್ತಿ, ಕೃಷಿಯಲ್ಲಿ ಪ್ರಗತಿ,ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ಮಕರ: ಕೋರ್ಟ್ ಕೇಸ್‌ಗಳಲ್ಲಿ ಜಯ, ಮಾನಸಿಕ ನೆಮ್ಮದಿ, ಅಧಿಕಾರಿಗಳಿಂದ ಪ್ರಶಂಸೆ, ಊರೂರು ಸುತ್ತಾಟ, ಪಾಪ ಕಾರ್ಯಗಳಿಗೆ ಮನಸ್ಸು, ವಾಹನ ಅಪಘಾತ ಸಾಧ್ಯತೆ.
ಕುಂಭ: ಈ ದಿನ ಆಕಸ್ಮಿಕ ಧನ ಲಾಭ, ಸ್ತ್ರೀಯರಿಗೆ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಸಂತಸದ ಸುದ್ದಿ ಕೇಳುವಿರಿ, ಸೇವಕರಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಏರುಪೇರು.
ಮೀನ: ಪರಿಶ್ರಮಕ್ಕೆ ತಕ್ಕ ಫಲ, ಆಲಸ್ಯ ಮನೋಭಾವ, ವಿವಾದಗಳಿಗೆ ಅವಕಾಶ ಕೊಡಬೇಡಿ, ಕಾರ್ಯ ಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ.